What is the main cause of anemia? | ಯಾರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚು? ತಡೆಗಟ್ಟುವುದು ಹೇಗೆ?
Автор: Vijay Karnataka | ವಿಜಯ ಕರ್ನಾಟಕ
Загружено: 2023-05-25
Просмотров: 86464
#anemia #anemiadiet #foodsforanemia #anemiacauses #irondeficiency
ದೇಹದಲ್ಲಿ ರಕ್ತಹೀನತೆ ಇದ್ದರೆ ಆಗ ಹಲವಾರು ಸಮಸ್ಯೆಗಳು ಕಾಡ ಬಹುವುದು. ರಕ್ತವು ಸಮತೋಲನದಲ್ಲಿ ಇದ್ದರೆ, ಪ್ರತಿರೋಧಕ ಶಕ್ತಿಯು ಸರಿಯಾಗಿ ಕೆಲಸ ಮಾಡುತ್ತೆ. ರಕ್ತಹೀನತೆ ಸಮಸ್ಯೆ ನಿವಾರಣೆ ಮಾಡಲು ಹಲವಾರು ರೀತಿಯ ಔಷಧಿ, ಮಾತ್ರೆಗಳು ಲಭ್ಯವಿದ್ದರೂ, ಇದನ್ನು ತಡೆಗಟ್ಟುವ ವಿಧಾನ ಏನು? ಇದಕ್ಕೆ ಕಾರಣಗಳೇನು? ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: