ಆರೋಗ್ಯಕರ ಹೆರಳೆಕಾಯಿ ಅಥವಾ ಕಂಚಿಕಾಯಿ ಚಟ್ನಿ ಗೊಜ್ಜು ಮತ್ತು ತಂಬುಳಿ | Herale kaayi Gojju tambuli
Автор: Santrupthi Kitchen
Загружено: 2019-09-06
Просмотров: 28136
ಹೇರಳೇ ಕಾಯಿ ಗೊಜ್ಜು....
ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಬಾಣಲೆಯಲ್ಲಿ ಹಾಕಿ ....ಉಪ್ಪು ರುಚಿಗೆ ತಕ್ಕಷ್ಟು ಹಾಕಿ ,ನೀರನ್ನು ಹಾಕಿ ಚೆನ್ನಾಗಿ ಬೆಂದ ನಂತರ, ಕಾಯಿತುರಿಯನ್ನು ಹಾಕಿ.... ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ... ಇದಕ್ಕೆ ಉಪ್ಪು ಖಾರ ಮತ್ತು ಸಿಹಿ ಮೂರು ಹದವಾಗಿ ಬಿದ್ದರೆ ರುಚಿಯಾಗಿರುತ್ತದೆ.... ಕಡೆಯಲ್ಲಿ ತುಪ್ಪದಿಂದ ಜೀರಿಗೆ, ಒಗ್ಗರಣೆ ಕೊಡಿ. ಈಗ ಹೆರಳೇಕಾಯಿ ಚಟ್ನಿ ಅಥವಾ ಗೊಜ್ಜು ತಯಾರಾಗುತ್ತದೆ. ಇದನ್ನು ವಾರಗಳವರೆಗೆ ಕೆಡದಂತೆ ಇಟ್ಟು ಕೊಳ್ಳಬಹುದು ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು😊
ಹೆರಳೆಕಾಯಿ ತಂಬುಳಿ..
ಮಾಡುವ ವಿಧಾನ
ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ, ಅದಕ್ಕೆ ಒಂದು ಹಸಿಮೆಣಸನ್ನು ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಿ.... ರುಬ್ಬಿದ ಮಿಶ್ರಣಕ್ಕೆ ಹೆರಳೇಕಾಯಿ ರಸವನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.. ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪಿನ ,ಒಗ್ಗರಣೆ ಕೊಡಿ ಆರೋಗ್ಯಕರವಾದ ಹೆರಳೇಕಾಯಿ ತಂಬುಳಿ ಸಿದ್ಧವಾಗಿದೆ.....
Доступные форматы для скачивания:
Скачать видео mp4
-
Информация по загрузке: