859 ರಥಸಪ್ತಮಿ ಎಕ್ಕದ ಎಲೆಯನ್ನು ಎಲ್ಲೆಲ್ಲಿ ಇಟ್ಟು ಸ್ನಾನ ಮಾಡಬೇಕು?/How to take bath with Acacia leaves ?
Автор: Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Загружено: 2026-01-23
Просмотров: 1301
ಹರೇ ಶ್ರೀನಿವಾಸ,
ತಾ 25.01.2026-ರಥಸಪ್ತಮಿ :
ರಥಸಪ್ತಮಿ ಎಂದರೇನು? ಆ ದಿನದ ವಿಶೇಷವೇನು? ಆ ದಿನ ಏನನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಬೇಕು? ಯಾವ ಮತ್ತು ಎಷ್ಟು ಎಲೆಗಳನ್ನು ಇಟ್ಟುಕೊಂಡು ಸ್ನಾನ ಮಾಡಬೇಕು? ಆ ದಿನ ಅರ್ಘ್ಯ ಯಾರಿಗೆ ಕೊಡಬೇಕು? ಯಾವ ಮಂತ್ರ ಹೇಳಬೇಕು? ಮುಂತಾದ ವಿಚಾರವನ್ನು ವಿಡಿಯೋದಿಂದ ತಿಳಿದುಕೊಳ್ಳೋಣವೆ.
ಹೆಚ್ಚಿನ ವಿಷಯ ತಿಳಿಯಲು ಕೆಳಗಿನ ಲಿಂಕ್ ಒತ್ತಿ:
• ರಥ ಸಪ್ತಮಿಯ ವಿಚಾರ/Rata Saptami information
ಕೆಳಗಿನ ಮಂತ್ರದಿಂದ ಸ್ನಾನ ಮಾಡಬೇಕು
ಸಪ್ತ ಸಪ್ತ ಮಹಾ ಸಪ್ತ ಸಪ್ತಾಶ್ವ ರಥ ಭೂಷಣ.
ಸಪ್ತಾರ್ಕ ಪರ್ಣಾನ್ಯಾದಾಯ ಸಪ್ತಮ್ಯಾಂ ಸ್ನಾನ ಮಾಚರೇತ್
ಏಳು ಕುದುರೆಗಳ ರಥವೇರಿದ ಏಳರ ಪ್ರಿಯನೇ, ನಿನ್ನ ಪ್ರೀತಿಗಾಗಿ 7 ಎಕ್ಕದ ಎಲೆಗಳನ್ನು ತೆಗೆದುಕೊಂಡ ಸಪ್ತಮಿಯಂದು ಸ್ನಾನದ ಆಚರಣೆ ಮಾಡುವೆ ಎಂದು ಹೇಳುತ್ತಾ ಸ್ನಾನವನ್ನು ಮಾಡಬೇಕು.
ಸ್ನಾನ ಆದಮೇಲೆ ಸೂರ್ಯನಿಗೆ ಅರ್ಘ್ಯ ಮಂತ್ರ:
ಸಪ್ತಸಪ್ತಿವಹಪ್ರೀತಾ ಸಪ್ತಲೋಕ ಪ್ರದೀಪನ
ಸಪ್ತಮಿ ಸಹಿತೋ ದೇವ ಗೃಹಾಣರರ್ಘ್ಯಂ ದಿವಾಕರ
Доступные форматы для скачивания:
Скачать видео mp4
-
Информация по загрузке: