Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Who is K K Muhammed | Archaeologist | Rama Mandir | Babri Masjid Excavation | Masth Magaa | Amar

Автор: Masth Magaa

Загружено: 2024-01-24

Просмотров: 55539

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
.
#KKMuhammed #Archaeologist #RamaMandir #BabriMasjid #Excavation #ASI #Ramayana #RamaMandir #RamMandir #Sanskrit #Hinduliterature #Gods #Rama #Sita #Kausalya #Sumitra #Kaikeyi #Janaka #Manthara #Bharata #Laxmana #Shatrughna #Vishwamitra #Valmiki #Dasharatha #Ahalya #Jatayu #Sampati #Sugriva #Vali #Vibhishana #Hanuman #Tataki #Shurpanakhi #Kadambha #Lankani #Shabari #Maricha #Ravana #Kabandha #Mandodari #Indrajit #Dashanan #Garuda #Gautama #Vasistha #Vishnu #Jambavan #Prahasta #LavaKusha #Atikaya #MasthMagaa #AmarPrasad

Who is K K Muhammed | Archaeologist | Rama Mandir | Babri Masjid Excavation | Masth Magaa | Amar

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಭಾರತ ದೊಡ್ಡ ಹೆಜ್ಜೆ! | White House Incident | Massive Blaze in Hong Kong | Masth Magaa | Suttu Jagattu

ಭಾರತ ದೊಡ್ಡ ಹೆಜ್ಜೆ! | White House Incident | Massive Blaze in Hong Kong | Masth Magaa | Suttu Jagattu

ರಾಮಜನ್ಮಭೂಮಿ ರಹಸ್ಯ! | Ram Mandir History | Babri | Ayodhya | Masth Magaa

ರಾಮಜನ್ಮಭೂಮಿ ರಹಸ್ಯ! | Ram Mandir History | Babri | Ayodhya | Masth Magaa

ವೈದ್ಯಕೀಯ ವಿದ್ಯಾರ್ಥಿನಿ ಜೊತೆ ಉಪನ್ಯಾಸಕನ ಲವ್ವಿ ಡವ್ವಿ..! |  Guarantee News

ವೈದ್ಯಕೀಯ ವಿದ್ಯಾರ್ಥಿನಿ ಜೊತೆ ಉಪನ್ಯಾಸಕನ ಲವ್ವಿ ಡವ್ವಿ..! | Guarantee News

ಸಾವರ್ಕರ್ ಯಾಕಿಷ್ಟು ವಿವಾದಾತ್ಮಕ ವ್ಯಕ್ತಿತ್ವ..? | News Hour Special with Vikram Sampath | Kannada News

ಸಾವರ್ಕರ್ ಯಾಕಿಷ್ಟು ವಿವಾದಾತ್ಮಕ ವ್ಯಕ್ತಿತ್ವ..? | News Hour Special with Vikram Sampath | Kannada News

Who is Rama? Rama Is God or Human? | Ayodhya Ram Madir | Rama Seetha | Sri Rama | Masth Magaa Amar

Who is Rama? Rama Is God or Human? | Ayodhya Ram Madir | Rama Seetha | Sri Rama | Masth Magaa Amar

What is the story behind Ayodhya Ram Mandir? ಅಯೋಧ್ಯಾ ರಾಜಕೀಯ ಹಿಸ್ಟರಿ ಇಲ್ಲಿದೆ | News Hour

What is the story behind Ayodhya Ram Mandir? ಅಯೋಧ್ಯಾ ರಾಜಕೀಯ ಹಿಸ್ಟರಿ ಇಲ್ಲಿದೆ | News Hour

6ನೇ ಅಂತ್ಯ ಶುರು ಮಾಡಿದ್ದಾನೆ ಮಾನವ! | 5 Mass Extinctions Events | Dinosaurs | Masth Magaa Amar Prasad

6ನೇ ಅಂತ್ಯ ಶುರು ಮಾಡಿದ್ದಾನೆ ಮಾನವ! | 5 Mass Extinctions Events | Dinosaurs | Masth Magaa Amar Prasad

REAL Story Of Ram Janmbhoomi - Ram Mandir, Dwarka & Mohenjo-Daro | Archaeologist K. K. Muhammed

REAL Story Of Ram Janmbhoomi - Ram Mandir, Dwarka & Mohenjo-Daro | Archaeologist K. K. Muhammed

ವಿಷದ ಕೆರೆ😵 ಇಲ್ಲಿ ಶ್ರೀರಾಮ ಮಾಡಿದ್ದಾದರೂ ಏನು? Space ಇಂದ ಬಿದ್ದ ಕಲ್ಲು🔥 !! Dr Bro

ವಿಷದ ಕೆರೆ😵 ಇಲ್ಲಿ ಶ್ರೀರಾಮ ಮಾಡಿದ್ದಾದರೂ ಏನು? Space ಇಂದ ಬಿದ್ದ ಕಲ್ಲು🔥 !! Dr Bro

ಉಪ್ಪಿನಿಂದ ಉಕ್ಕಿನವರೆಗೆ ! ಟಾಟಾ ರೋಚಕ ಇತಿಹಾಸ | TATA History | Ratan Tata | Masth Magaa | Amar Prasad

ಉಪ್ಪಿನಿಂದ ಉಕ್ಕಿನವರೆಗೆ ! ಟಾಟಾ ರೋಚಕ ಇತಿಹಾಸ | TATA History | Ratan Tata | Masth Magaa | Amar Prasad

ಸ್ವರ್ಣ ಶಿಖರ ಏರಿದ ಧರ್ಮ ಧ್ವಜ | Ayodhya Ram Mandir | Modi Flag Hoist | Ram lalla | Masth Magaa | Amar

ಸ್ವರ್ಣ ಶಿಖರ ಏರಿದ ಧರ್ಮ ಧ್ವಜ | Ayodhya Ram Mandir | Modi Flag Hoist | Ram lalla | Masth Magaa | Amar

ಈಗ ತೆಗೆದಿದ್ದು ಯಾಕೆ? | Nellie Incident |  Assam Politics | Congress Vs BJP | Masth Magaa Amar Prasad

ಈಗ ತೆಗೆದಿದ್ದು ಯಾಕೆ? | Nellie Incident | Assam Politics | Congress Vs BJP | Masth Magaa Amar Prasad

ಟಿಪ್ಪುವಿನ ಅರ್ಧ ಸತ್ಯಗಳನ್ನು ನಂಬುವುದು ವಿವೇಚನೆಗೆ ಬಿಡ್ಡಿದ್ದುNews Hour Special Vikram Sampath Kannada News

ಟಿಪ್ಪುವಿನ ಅರ್ಧ ಸತ್ಯಗಳನ್ನು ನಂಬುವುದು ವಿವೇಚನೆಗೆ ಬಿಡ್ಡಿದ್ದುNews Hour Special Vikram Sampath Kannada News

ಕಬ್ಬಿಣ ಇಲ್ಲ..ಸಿಮೆಂಟ್ ಪಿಲ್ಲರ್ ಇಲ್ಲ.. ಸರ್ಕಾರಿ ಹಣಾನೂ ಇಲ್ಲ..!ಅದೆಷ್ಟು ಸುಂದರವಾಗಿದೆ ಗೊತ್ತಾ ಅಯೋಧ್ಯೆಯ ಮಂದಿರ.?

ಕಬ್ಬಿಣ ಇಲ್ಲ..ಸಿಮೆಂಟ್ ಪಿಲ್ಲರ್ ಇಲ್ಲ.. ಸರ್ಕಾರಿ ಹಣಾನೂ ಇಲ್ಲ..!ಅದೆಷ್ಟು ಸುಂದರವಾಗಿದೆ ಗೊತ್ತಾ ಅಯೋಧ್ಯೆಯ ಮಂದಿರ.?

ಅತ್ತೆ ಆಗಬೇಕಾದವಳು ಸೊಸೆ ಆದಾಗ! |  MasthMagaa History Series | Vijayanagar |  Bahmani  Masth Magaa

ಅತ್ತೆ ಆಗಬೇಕಾದವಳು ಸೊಸೆ ಆದಾಗ! | MasthMagaa History Series | Vijayanagar | Bahmani Masth Magaa

ಆಚಾರ್ಯ ಶಂಕರ..! ಆ ಮಹಾ ಪುರುಷರ ತತ್ವ ನಮಗೆ ಅರ್ಥವಾಗಲಿಲ್ಲವೇಕೆ..? story of shankaracahrya

ಆಚಾರ್ಯ ಶಂಕರ..! ಆ ಮಹಾ ಪುರುಷರ ತತ್ವ ನಮಗೆ ಅರ್ಥವಾಗಲಿಲ್ಲವೇಕೆ..? story of shankaracahrya

ಆ ಸೂರ್ಯ ಮಂದಿರದಲ್ಲಿದೆ ಖಗೋಳ ರಹಸ್ಯ..! ಅಲ್ಲಿ ಗೋಪುರದ ನೆರಳು ನೆಲಕ್ಕೆ ಬೀಳೋದಿಲ್ಲ ಯಾಕೆ..? Sun Temple Modhera

ಆ ಸೂರ್ಯ ಮಂದಿರದಲ್ಲಿದೆ ಖಗೋಳ ರಹಸ್ಯ..! ಅಲ್ಲಿ ಗೋಪುರದ ನೆರಳು ನೆಲಕ್ಕೆ ಬೀಳೋದಿಲ್ಲ ಯಾಕೆ..? Sun Temple Modhera

Live: ದೆಹಲಿ ಯಾತ್ರೆ ಮಾಡಿದ ಸಿಎಂ, ಡಿಸಿಎಂ ಸಿಗದ ಸ್ಪಷ್ಟ ಭರವಸೆ? | Karnataka Power Sharing | News Hour

Live: ದೆಹಲಿ ಯಾತ್ರೆ ಮಾಡಿದ ಸಿಎಂ, ಡಿಸಿಎಂ ಸಿಗದ ಸ್ಪಷ್ಟ ಭರವಸೆ? | Karnataka Power Sharing | News Hour

ಶ್ರೀಮಂತರಾಗಲು ಶ್ರೀಮಂತರು ಹೇಳಿರುವ ಸೀಕ್ರೇಟ್ಸ್‌ ! | How To Get Rich Fast | How To Become Rich In Kannada

ಶ್ರೀಮಂತರಾಗಲು ಶ್ರೀಮಂತರು ಹೇಳಿರುವ ಸೀಕ್ರೇಟ್ಸ್‌ ! | How To Get Rich Fast | How To Become Rich In Kannada

ಇವರು ಯಾವಾಗ ಬರ್ತಾರೆ? | Kalki is the 10th avatar of Vishnu | Kali Yuga | Masth Magaa Amar Prasad

ಇವರು ಯಾವಾಗ ಬರ್ತಾರೆ? | Kalki is the 10th avatar of Vishnu | Kali Yuga | Masth Magaa Amar Prasad

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]