KanadaKadalige
Автор: TrueShutter
Загружено: 2025-05-11
Просмотров: 1026254
ಜೀವನದಲ್ಲಿ ಬೇಜಾರಾದಾಗ ಒಂದು ಬರಿ ಈ ಹಾಡುಗಳ್ಳನ್ನ ಕೇಳಿ, ನಾವು ಇಲ್ಲಿ ಕಳೆದುಕೊಳ್ಳುವುದು ಏನು ಇಲ್ಲ ಯಾಕೇಂದ್ರ ನಾವೇನು ತಂದಿಲ್ಲ ಮತ್ತೆ ಯಾಕ ಚಿಂತೆ.
ಎಲ್ಲ ಇದೆ ಅಂದಾಗ ಕೊಡಿ, ಏನು ಇಲ್ಲ ಅಂದರು ಕೊಡಿ ಮೊದಲು ಕೊಡಿ ಆಮೇಲೆ ಒಂದು ದಿನ ನಿಮಗೆ ದೇವರು ಸಾಕಾಗುವಷ್ಟು ಕೊಡುತ್ತಾನೆ.
ಬಹಳ ಕಷ್ಟ ಅನಿಸ್ತಿದೆಯಾ ಜೀವನ, ಚಿಂತೆ ಬೇಡ, ಸಮಯ ಕೊಡಿ ಎಲ್ಲವು ಸರಿ ಹೋಗುತ್ತೆ.
Winter collection on Meesho
Buy from this link
https://affiliate.meesho.com/collecti...
Доступные форматы для скачивания:
Скачать видео mp4
-
Информация по загрузке: