ತುಮಕೂರಿನ ಜಂಬು ನೇರಳೆಗೆ ಸಿಕ್ಕಿತು ರಾಷ್ಟ್ರೀಯ ಮನ್ನಣೆ I Tumkur's Jamun gets national recognition I PPVFRA
Автор: Prajavani | ಪ್ರಜಾವಾಣಿ
Загружено: 2025-06-24
Просмотров: 87698
ತುಮಕೂರು ಜಿಲ್ಲೆಯ ಜಂಬು ನೇರಳೆ ಈಗ ರಾಷ್ಟ್ರೀಯ ಮನ್ನಣೆ ಪಡೆದಿದೆ. ಕೇಂದ್ರ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ’ದಲ್ಲಿ ಅಂದ್ರೆ, ಪಿಪಿವಿಎಫ್‌ಆರ್‌ಎನಲ್ಲಿ ನೋಂದಣಿಯಾಗುವ ಮೂಲಕ ದೇಶದ ಗಮನ ಸೆಳೆದಿದೆ. ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ಅಜ್ಜಿಹಳ್ಳಿ ಗ್ರಾಮದ ರೈತ ಎನ್.ಕುಮಾರ್ ಅವರ ಮನೆಯ ಮುಂಭಾಗದಲ್ಲಿರುವ ಜಂಬು ನೇರಳೆಗೆ ಈ ಮಾನ್ಯತೆ ಸಿಕ್ಕಿದೆ. ಈ ನೇರಳೆ ಗಿಡ ವರ್ಷ ಪೂರ್ತಿ ಹಣ್ಣು ಬಿಡುತ್ತದೆ.
#jamun #blackpalm #tumakurjamun #jambunerale #neralehannu #jamunfruit #ppvfra #rareplants #kumar #tumakurfarmerkumar #icar #hesaraghattaicar #jamunmarket #farmerssuccessstory #successstory #cultivation #agriculture #horticulture #farming #ತುಮಕೂರುರೈತ #ಕುಮಾರ್ #ಜಂಬುನೇರಳೆವಿಶೇಷ #ಜಂಬುನೇರಳಹಣ್ಣು #ನೇರಳೆಹಣ್ಣು #ನೇರಳೆ #ಪ್ರಜಾವಾಣಿವಿಡಿಯೊ
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: