Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Darshan ಕೇಸ್‌ ಚಾರ್ಜ್‌ಶೀಟ್‌ ಜಾಮೀನು ಸಿಗುತ್ತಾ ಇಲ್ವಾ.? ಪೊಲೀಸ್‌ ಅಧಿಕಾರಿ SK Umesh ಹೇಳಿದ್ದೇನು.?| Interview

Автор: Vijay Karnataka | ವಿಜಯ ಕರ್ನಾಟಕ

Загружено: 2024-09-06

Просмотров: 163922

Описание:

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಇತರ 17 ಆರೋಪಿಗಳ ವಿರುದ್ಧ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಸುಮಾರು 231 ಸಾಕ್ಷಿಗಳು ಸಮೇತ 3991 ಪುಟಗಳುಳ್ಳ ಅತಿದೊಡ್ಡ ಚಾರ್ಜ್‌ಶೀಟ್‌ನ್ನು ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ 3 ಪ್ರತ್ಯಕ್ಷ ಸಾಕ್ಷಿಗಳು, ಎಫ್‌ಎಸ್‌ಎಲ್‌ ಹಾಗೂ ಸಿಎಫ್‌ಎಸ್‌ಎಲ್‌ 8, 161 ಹಾಗೂ 164 ಅಡಿಯಲ್ಲಿ 97 ಸಾಕ್ಷಿಗಳನ್ನ ಸಂಗ್ರಹ ಮಾಡಿದ್ದಾರೆ. ಪಂಚನಾಮೆ ಮಾಡಿ 59 ಸಾಕ್ಷಿ, ಸರ್ಕಾರಿ ಅಧಿಕಾರಿಗಳ ಒಟ್ಟು 8, ಪೊಲೀಸರ 56 ಸಾಕ್ಷಿಗಳು ಸೇರಿ ಒಟ್ಟು 231 ಸಾಕ್ಷಿಗಳನ್ನ ಕೋರ್ಟ್‌ಗೆ ಪೊಲೀಸರು ಸಲ್ಲಿಕೆ ಮಾಡಿದ್ದಾರೆ. ಸತತ 88 ದಿನಗಳ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದು, ನಟ ದರ್ಶನ್‌ ಈವರೆಗೂ ಯಾವುದೇ ಜಾಮೀನು ಕೋರಿ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಚಾರ್ಜ್‌ ಶೀಟ್‌ ಸಲ್ಲಿಕೆಯಾದ ಬಳಿಕ ಬೇಲ್‌ಗೆ ಅರ್ಜಿ ಸಲ್ಲಿಸೋ ಸಾಧ್ಯತೆ ಹೆಚ್ಚಿದೆ ಎನ್ನುತ್ತಿವೆ ಮೂಲಗಳು. ಚಾರ್ಜ್‌ಶೀಟ್‌ ಹಾಗೂ ಸಾಕ್ಷಿಗಳು ಪ್ರಕಾರ ಕೇಸ್‌ ಯಾವ ಹಾದಿ ಸಾಗುತ್ತೆ ಇದೆಲ್ಲದರ ಕುರಿತು ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿಯಾದ ಎಸ್‌ಕೆ ಉಮೇಶ್‌ರವರು ವಿಜಯ ಕರ್ನಾಟಕ ವೆಬ್‌ ನಡೆಸಿದ ಸಂದರ್ಶನದಲ್ಲಿ ಕೆಲ ಇಂಟ್ರಸ್ಟಿಂಗ್‌ ಮಾಹಿತಿಯನ್ನು ವಿವರವಾಗಿ ಹಂಚಿಕೊಂಡಿದ್ದಾರೆ.

Sk Umesh Retired Sp Police Officer About Darshan Thoogudeepa Jail Term And Bail In Renukaswamy Murder Case

#darshanthoogudeepa #renukaswamydeathcase #interview

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Darshan ಕೇಸ್‌ ಚಾರ್ಜ್‌ಶೀಟ್‌ ಜಾಮೀನು ಸಿಗುತ್ತಾ ಇಲ್ವಾ.? ಪೊಲೀಸ್‌ ಅಧಿಕಾರಿ SK Umesh ಹೇಳಿದ್ದೇನು.?| Interview

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ನಟ ದರ್ಶನ್‌ ಹಂಗೆ ಇದ್ದೇನೆ ಅಂತಾ ನನಗೆ ಗೊತ್ತಿರಲಿಲ್ಲ, ನನ್ನ ಜೀವನ ಬದಲಾಗೋಕೆ ಕಾರಣ ಯಾರು ಗೊತ್ತಾ?

ನಟ ದರ್ಶನ್‌ ಹಂಗೆ ಇದ್ದೇನೆ ಅಂತಾ ನನಗೆ ಗೊತ್ತಿರಲಿಲ್ಲ, ನನ್ನ ಜೀವನ ಬದಲಾಗೋಕೆ ಕಾರಣ ಯಾರು ಗೊತ್ತಾ?

'ಒಂದು ವರ್ಷ ದರ್ಶನ್-ಪವಿತ್ರ ಬೇಲ್ ಬಗ್ಗೆ ಯೋಚನೆ ಕೂಡ ಮಾಡೋ ಹಾಗಿಲ್ಲ!-E17-SK Umesh-Kalamadhyama-#param

'ಒಂದು ವರ್ಷ ದರ್ಶನ್-ಪವಿತ್ರ ಬೇಲ್ ಬಗ್ಗೆ ಯೋಚನೆ ಕೂಡ ಮಾಡೋ ಹಾಗಿಲ್ಲ!-E17-SK Umesh-Kalamadhyama-#param

Ep-41|ಡೆಡ್ಲಿ ಸೋಮ ಅಂದರ್..! ಬಿಡ್ಡ ಮರ್ಡರ್..! |SK Umesh| Bengaluru Underworld |Bidda | Deadly Soma

Ep-41|ಡೆಡ್ಲಿ ಸೋಮ ಅಂದರ್..! ಬಿಡ್ಡ ಮರ್ಡರ್..! |SK Umesh| Bengaluru Underworld |Bidda | Deadly Soma

Interview: ದರ್ಶನ್‌ಗೆ ಎಷ್ಟು ವರ್ಷ ಶಿಕ್ಷೆ..? ಪೊಲೀಸ್‌ ಅಧಿಕಾರಿ Sangram Singh ಬಿಚ್ಚಿಟ್ರು ಸ್ಫೋಟಕ ಸತ್ಯ.!

Interview: ದರ್ಶನ್‌ಗೆ ಎಷ್ಟು ವರ್ಷ ಶಿಕ್ಷೆ..? ಪೊಲೀಸ್‌ ಅಧಿಕಾರಿ Sangram Singh ಬಿಚ್ಚಿಟ್ರು ಸ್ಫೋಟಕ ಸತ್ಯ.!

'ದರ್ಶನ್-ಪವಿತ್ರ ತಮ್ಮ ಸಮಾಧಿಗೆ ತಾವೇ 15 ಅಡಿ ಗುಂಡಿ ತೋಡಿಕೊಂಡು ಆಗಿದೆ!E16-SK Umesh-Kalamadhyama-#param

'ದರ್ಶನ್-ಪವಿತ್ರ ತಮ್ಮ ಸಮಾಧಿಗೆ ತಾವೇ 15 ಅಡಿ ಗುಂಡಿ ತೋಡಿಕೊಂಡು ಆಗಿದೆ!E16-SK Umesh-Kalamadhyama-#param

ನಟ Darshan ಬೇಲ್ ರದ್ದಾಗುತ್ತಾ? | EXCLUSIVE | ಪೊಲೀಸ್ ಅಧಿಕಾರಿ SK Umesh ಹೇಳಿದ್ದೇನು? | Vijay Karnataka

ನಟ Darshan ಬೇಲ್ ರದ್ದಾಗುತ್ತಾ? | EXCLUSIVE | ಪೊಲೀಸ್ ಅಧಿಕಾರಿ SK Umesh ಹೇಳಿದ್ದೇನು? | Vijay Karnataka

Ep-76|ಜೈಲಿಗೆ ಹೋದರೂ ಬುದ್ಧಿ ಕಲಿಯದ ಪೆದ್ದಗುಂಡ..!|Bengaluru Underworld|S K Umesh|Gaurish Akki Studio|GaS

Ep-76|ಜೈಲಿಗೆ ಹೋದರೂ ಬುದ್ಧಿ ಕಲಿಯದ ಪೆದ್ದಗುಂಡ..!|Bengaluru Underworld|S K Umesh|Gaurish Akki Studio|GaS

Renuka swamy ಪ್ರಕರಣ ನಟ Darshan  ತನಿಖೆಯ ರೋಚಕತೆ ಬಿಚ್ಚಿಟ್ಟ ನಿವೃತ್ತ ಪೊಲೀಸ್‌ ಅಧಿಕಾರಿ Sangram singh...!

Renuka swamy ಪ್ರಕರಣ ನಟ Darshan ತನಿಖೆಯ ರೋಚಕತೆ ಬಿಚ್ಚಿಟ್ಟ ನಿವೃತ್ತ ಪೊಲೀಸ್‌ ಅಧಿಕಾರಿ Sangram singh...!

Actor Darshan in Jail: ದರ್ಶನ್ ಗೆ ಜೈಲಿನಲ್ಲಿ ಖತರ್ನಾಕ್ Sketch ಯಾರಿಂದ ಗೊತ್ತಾ? | Ramakanth Aryan

Actor Darshan in Jail: ದರ್ಶನ್ ಗೆ ಜೈಲಿನಲ್ಲಿ ಖತರ್ನಾಕ್ Sketch ಯಾರಿಂದ ಗೊತ್ತಾ? | Ramakanth Aryan

ಕರಾವಳಿ ಮೂಲದ ಸೀತಾರಾಮ ಶೆಟ್ಟಿಯ ಬೆಂಗಳೂರು ಭೂಗತ ಜಗತ್ತಿನಲ್ಲಿ ಪಾತ್ರ||B. K. Shivaram A. C. P. (R)

ಕರಾವಳಿ ಮೂಲದ ಸೀತಾರಾಮ ಶೆಟ್ಟಿಯ ಬೆಂಗಳೂರು ಭೂಗತ ಜಗತ್ತಿನಲ್ಲಿ ಪಾತ್ರ||B. K. Shivaram A. C. P. (R)

Ep-101|ಕುಳ್ಳಿ ಮರ್ಡರ್!‌ ಸೈಕಲ್‌ ರವಿ ಗ್ಯಾಂಗ್‌ ಹುಡಕೋಕೆ ಪೊಲೀಸರ ಹರಸಾಹಸ! |‌ Bengaluru Underworld| S K Umesh

Ep-101|ಕುಳ್ಳಿ ಮರ್ಡರ್!‌ ಸೈಕಲ್‌ ರವಿ ಗ್ಯಾಂಗ್‌ ಹುಡಕೋಕೆ ಪೊಲೀಸರ ಹರಸಾಹಸ! |‌ Bengaluru Underworld| S K Umesh

Ep-102|ಸೈಕಲ್‌ ರವಿ ಗ್ಯಾಂಗ್‌ನಿಂದ ಡಬಲ್‌ ಮರ್ಡರ್!|‌Bengaluru Underworld| S K Umesh| Gaurish Akki Studio

Ep-102|ಸೈಕಲ್‌ ರವಿ ಗ್ಯಾಂಗ್‌ನಿಂದ ಡಬಲ್‌ ಮರ್ಡರ್!|‌Bengaluru Underworld| S K Umesh| Gaurish Akki Studio

ಕೇಸ್‌ನ ಸಾರಾಂಶ ನೋಡಿದ್ರೆ ಶಿಕ್ಷೆ ಪ್ರಮಾಣ ತುಂಬಾ ರೇರ್‌,ನಿ.ಪೊಲೀಸ್‌ ಅಧಿಕಾರಿ ಬಸವರಾಜ ಮಾಲಗತ್ತಿ ಸ್ಫೋ*ಟಕ ಹೇಳಿಕೆ!

ಕೇಸ್‌ನ ಸಾರಾಂಶ ನೋಡಿದ್ರೆ ಶಿಕ್ಷೆ ಪ್ರಮಾಣ ತುಂಬಾ ರೇರ್‌,ನಿ.ಪೊಲೀಸ್‌ ಅಧಿಕಾರಿ ಬಸವರಾಜ ಮಾಲಗತ್ತಿ ಸ್ಫೋ*ಟಕ ಹೇಳಿಕೆ!

Darshan Case: ಡಿ ಗ್ಯಾಂಗ್​ ವಿರುದ್ಧ ಟ್ರಯಲ್ ಶುರು, ಜೀವನ ಪೂರ್ತಿ ದರ್ಶನ್​ಗೆ ಜೈಲೇ ಗತಿನಾ? | Mahabharata

Darshan Case: ಡಿ ಗ್ಯಾಂಗ್​ ವಿರುದ್ಧ ಟ್ರಯಲ್ ಶುರು, ಜೀವನ ಪೂರ್ತಿ ದರ್ಶನ್​ಗೆ ಜೈಲೇ ಗತಿನಾ? | Mahabharata

Ep-44|ಅಮರ್‌ ಆಳ್ವ ಸಾವಿಗೆ ಪ್ರತೀಕಾರ..!|SK Umesh| Bengaluru Underworld | Amar Alva |GaS

Ep-44|ಅಮರ್‌ ಆಳ್ವ ಸಾವಿಗೆ ಪ್ರತೀಕಾರ..!|SK Umesh| Bengaluru Underworld | Amar Alva |GaS

ದರ್ಶನ್ ನಿರ್ಮಾಪಕರ ಬಳಿ ಜಗಳವಾಡೋದು ಯಾವಾಗ ಮತ್ತು ಏಕೆ ? | Interview With Darshan | Robert Movie

ದರ್ಶನ್ ನಿರ್ಮಾಪಕರ ಬಳಿ ಜಗಳವಾಡೋದು ಯಾವಾಗ ಮತ್ತು ಏಕೆ ? | Interview With Darshan | Robert Movie

Ep-111|‌ಜೆಲ್ಲಿ ವೆಂಕಟೇಶನಿಗೆ ಸ್ಕೆಚ್‌ ಹಾಕಿದ್ದು ಯಾರು..?|Bengaluru Underworld | S K Umesh| Gaurish Akki

Ep-111|‌ಜೆಲ್ಲಿ ವೆಂಕಟೇಶನಿಗೆ ಸ್ಕೆಚ್‌ ಹಾಕಿದ್ದು ಯಾರು..?|Bengaluru Underworld | S K Umesh| Gaurish Akki

Ep-105|‌ಸಿಸಿಬಿಯಲ್ಲಿ ರೌಡಿಗಳ ಬಲಿ ಪೂಜೆ..! |Bengaluru Underworld | S K Umesh| GaS

Ep-105|‌ಸಿಸಿಬಿಯಲ್ಲಿ ರೌಡಿಗಳ ಬಲಿ ಪೂಜೆ..! |Bengaluru Underworld | S K Umesh| GaS

ದರ್ಶನ್‌ಗೆ ಎದುರಾಗೋ ಕಾನೂನು ಸಂಕಷ್ಟಗಳು ಯಾವ್ಯಾವು ಪೊಲೀಸ್‌ ಅಧಿಕಾರಿ ಹೇಳೋದೇನು..? | Vijay Karnataka

ದರ್ಶನ್‌ಗೆ ಎದುರಾಗೋ ಕಾನೂನು ಸಂಕಷ್ಟಗಳು ಯಾವ್ಯಾವು ಪೊಲೀಸ್‌ ಅಧಿಕಾರಿ ಹೇಳೋದೇನು..? | Vijay Karnataka

Munirathna ಕೊತ್ವಾಲನ ಶಿಷ್ಯ, ಟೈಗರ್‌ ಅಶೋಕ್‌ ಕುಮಾರ್‌ ಬಿಚ್ಚಿಟ್ಟ ಸ್ಪೋಟಕ ಸತ್ಯ | Interview | Vijay Karnataka

Munirathna ಕೊತ್ವಾಲನ ಶಿಷ್ಯ, ಟೈಗರ್‌ ಅಶೋಕ್‌ ಕುಮಾರ್‌ ಬಿಚ್ಚಿಟ್ಟ ಸ್ಪೋಟಕ ಸತ್ಯ | Interview | Vijay Karnataka

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]