ದಿನ 36: ಭಾವಗೀತೆಗಳ ಗಾಯನ | ಪರಂ ಕಲ್ಚರಲ್ ಸಂಟರ್‌ನವರ ಪ್ರಸ್ತುತಿ - ಸಂಪೂರ್ಣ ಚಿತ್ರ
Автор: Rashtrotthana
Загружено: 2025-12-24
Просмотров: 135
ದಿನ 36: ಭಾವಗೀತೆಗಳ ಗಾಯನ | ಪರಂ ಕಲ್ಚರಲ್ ಸಂಟರ್‌ನವರ ಪ್ರಸ್ತುತಿ - ಸಂಪೂರ್ಣ ಚಿತ್ರ
Day 36: Singing of Bhāvagīte | Param Cultural Centre Presentation - Full Video
ಬೆಂಗಳೂರು, ಕೇಶವಶಿಲ್ಪ, ಡಿ.6: ಕನ್ನಡ ಪುಸ್ತಕ ಹಬ್ಬದಲ್ಲಿ ಬೆಳಗಿನಿಂದ ಸಂಜೆಯವರೆಗೆ ಭಾವಗೀತೆಗಳ ಗಾಯನ ಪ್ರವಾಹ ಹರಿಯಿತು. ವಿದ್ವಾನ್ ಪ್ರವೀಣ್ ಡಿ ರಾವ್ ಅವರ ನಿರ್ದೇಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕರಾದ ಸುನೀತಾ ಮುರಳಿ, ಸುಪ್ರಿಯಾ ರಘುನಂದನ್ ಹಾಗೂ ಮಂಗಳಾ ರವಿಯವರ ವಿದ್ಯಾರ್ಥಿಗಳು ಗಾಯನಸೇವೆಯನ್ನು ನಿರಂತರವಾಗಿ ನಡೆಸಿದರು.
ಸಹಯೋಗ: ಸಂಸ್ಕಾರ ಭಾರತೀ
37 ದಿನಗಳ ಕನ್ನಡ ಪುಸ್ತಕ ಹಬ್ಬ (ನ.1 – ಡಿ.7) @ ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಬೆಂಗಳೂರು
Learn More: https://kannadapustakahabba.com/
https://rashtrotthana.org/
/ @rashtrotthana
/ rashtrotthanaparishath
/ rashtrotthanaparishat
/ rashtrotthana_p
#Rashtrotthana #RashtrotthanaParishat #RashtrotthanaParishatBengaluru #RashtrotthanaYouTube #RashtrotthanaChannel #Rashtrotthana60 #ರಾಷ್ಟ್ರೋತ್ಥಾನ60 #RashtrotthanaSahitya #RashtrotthanaSahityaBooks #KannadaPustakaHabba2025 #ಕನ್ನಡಪುಸ್ತಕಹಬ್ಬ #ಕನ್ನಡಪುಸ್ತಕಹಬ್ಬ2025 #KannadaPustakaHabba #KPH2025 #bhavagite
Доступные форматы для скачивания:
Скачать видео mp4
-
Информация по загрузке: