ಪೇಟೆಂಟ್ ಪಡೆಯಲಿರುವ ದೇಶದ ನಂಬರ್ ಒನ್ ಮೇವು ಕತ್ತರಿಸುವ ಯಂತ್ರ- ಡೈರಿ ಕೃಷಿಕರಿಗೆ ಉಪಕಾರಿ
Автор: Siri Mana
Загружено: 2025-11-21
Просмотров: 166
ಕೃಷಿ ಮೇಳ 2025 ಜಿಕೆವಿಕೆ ಆವರಣ ಬೆಂಗಳೂರು ಇಲ್ಲಿ ಇತ್ತೀಚಿಗೆ ನಡೆದ ಕೃಷಿ ಮೇಳದಲ್ಲಿ ಯಂತ್ರೋಪಕರಣಗಳು ವಿಭಾಗದಲ್ಲಿ ರೈತರಿಗೆ ಅನುಕೂಲ ವಾಗಿರುವ ಮೇವು ಕತ್ತರಿಸುವ ಯಂತ್ರ ವಿನೂತನವಾಗಿದ್ದು ಪೇಟೆಗೆ ಒಳಪಡಲಿರುವ ದೇಶದ ನಂಬರ್ ಒನ್ ಮೇವ ಕತ್ತರಿಸುವ ಯಂತ್ರ ವಾಗಿದ್ದು ಎಲ್ಲರೂ ಕೂಡ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಈ ವಿಡಿಯೋ ಮಾಡಲಾಗಿದೆ ಇದು ಯಾವುದೇ ಪ್ರಮೋಷನ್ ವಿಡಿಯೋ ಆಗಿರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ವಿಚಾರಿಸಿ ತಿಳಿದುಕೊಳ್ಳಿ
📞ಮೊಬೈಲ್ ಸಂಖ್ಯೆ : 9036580363
#farming #agriculture #technology #agriculturetechnology #chaffcutter #avd #bangalore #educational #nature #india #gardening#gkvk #dairyfarming #dairymilk #dairyfarm
Доступные форматы для скачивания:
Скачать видео mp4
-
Информация по загрузке: