Nagara Fort, Bidanuru | ನಗರ ಕೋಟೆ, ಬಿದನೂರು
Автор: Heritage Travellers Club
Загружено: 2023-07-10
Просмотров: 6473
ನಮಸ್ತೇ.
ಹೊನ್ನಾವರದಿಂದ ಕಾಸರಗೋಡಿನವರೆಗಿನ ಪಶ್ಚಿಮ ಕರಾವಳಿಯ ಸಂಸ್ಕೃತಿ, ಸಂಪತ್ತುಗಳಿಗೆ ಕಾವಲಾಗಿ ನಿಂತ ಕೋಟೆ. ಆರು ರಾಜರುಗಳು ಹಾಗೂ ಇಬ್ಬರು ರಾಣಿಯರ ಆಡಳಿತ ಕೇಂದ್ರವಾಗಿದ್ದ ಕೋಟೆ.
ಹೌದು ಸ್ನೇಹಿತರೇ, ವಿಜಯನಗರದ ಪತನದ ನಂತರ ಕರಾವಳಿ ಹಾಗೂ ಮಲೆನಾಡಿನ ನಮ್ಮ ಪೂರ್ವಜರಿಗೆ ಹೆಚ್ಚಿನ ಕಾಲ ರಕ್ಷಣೆಯನ್ನು ನೀಡಿದ ಮನೆತನ ಕೆಳದಿ ರಾಜವಂಶ. ಅವರ ಆಳ್ವಿಕೆಯ ಸುಧೀರ್ಘ 263 ವರ್ಷಗಳಲ್ಲಿ ಕೊನೆಯ 124 ವರ್ಷಗಳ ಕಾಲ ಆಡಳಿತದ ಕೇಂದ್ರವಾಗಿದ್ದ ಸ್ಥಳವೇ "ನಗರ ಕೋಟೆ".
ಆ ಕೋಟೆಯನ್ನು ಹಾಗೂ ಅದರ ಕೊನೆಯ ದಿನಗಳನ್ನು ಅರಿಯಲು ಒಂದಿಷ್ಟು ಸಮಯ ಮೀಸಲಿಡೋಣ.
ನಿಮ್ಮವ,
ಯದು ಮಾಳ.
Heritage Travellers Club
#karnatakatourism #ancienthistory #fortsofindia #forts #keladikingdom #fortsofkarnataka #nagarafort #bidanur
Доступные форматы для скачивания:
Скачать видео mp4
-
Информация по загрузке: