ವಿಶ್ವ ಗೆಲ್ಲೋಕ್ಕೆ ಹೊರಟಿರೋ ಇವರಿಗೆ ಕೊಹ್ಲಿಯೇ ಸ್ಫೂರ್ತಿ | Shreyanka Patil | WPL
Автор: Prajavani | ಪ್ರಜಾವಾಣಿ
Загружено: 2023-04-22
Просмотров: 167858
ಡಬ್ಲ್ಯೂಪಿಎಲ್‌ನಲ್ಲಿ ಆರ್‌ಸಿಬಿ ತಂಡದಿಂದ ಆಡಿದಂತಹ ನಮ್ಮ ಕನ್ನಡದ ಹುಡುಗಿ ಶ್ರೇಯಾಂಕ ಪಾಟೀಲ್ ನೀಡಿದ ಅಮೋಘ ಪ್ರದರ್ಶನ ಎಲ್ಲರೂ ಹೆಮ್ಮೆ ಪಡುವಂತೆ ಮಾಡಿದೆ. ಅತೀ ಕಡಿಮೆ ವಯಸ್ಸಿನಲ್ಲಿ ಈ ಕ್ರಿಕೆಟ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಆರ್‌ಸಿಬಿ ಅಂದರೆ ತುಂಬಾ ಇಷ್ಟ ಎನ್ನುವ ಇವರು ವಿರಾಟ್ ಕೋಹ್ಲಿಯಿಂದನೇ ಕ್ರಿಕೆಟ್ ಕ್ಷೇತ್ರಕ್ಕೆ ಬಂದಿರುವುದು ಎನ್ನುತ್ತಾರೆ. ಭಾರತ ತಂಡದಲ್ಲಿ ಆದಷ್ಟು ಬೇಗ ಸ್ಥಾನ ಪಡಿಯಬೇಕು ಹಾಗೆ ವಿಶ್ವಕಪ್ ಗೆಲ್ಲಬೇಕು ಎನ್ನುವ ಮಹದಾಸೆಯನ್ನು ಇಟ್ಟುಕೊಂಡಿದ್ದಾರೆ.
#Karnataka #Videos #Kannada #prajavani #shreyankapatil #wpl
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: