ಕುರಿ ಸಾಕಾಣಿಕೆಯ A to Z ಮಾಹಿತಿ, 9 ವರ್ಷಗಳ ಅನುಭವಿ ಚೇತನ್ ಅವರಿಂದ|| Sheep farming in Kannada
Автор: ಕೃಷಿ ಧರ್ಮ
Загружено: 2024-10-28
Просмотров: 53811
ಶ್ರೀಯುತ ಚೇತನ್ ರವರು ಸುಮಾರು 9 ವರ್ಷ ಗಳಿಂದ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುತಿದ್ದು, ಮೊದಲಿಗೆ ಅನೇಕ ತೊಂದರೆಗಳನ್ನು ಎದುರಿಸಿ ಅವುಗಳಿಂದಲೇ ಕಲಿತು ಇಂದು ಲಾಭ ಮತ್ತು ಸಾದನೆಯ ದಾರಿಯಲ್ಲಿದ್ದಾರೆ, ಇದಲ್ಲದೆ ಕುರಿ ಸಾಕಾಣಿಕೆ ಮಾಡಬೇಕು ಎನ್ನುವ ರೈತರು ಮೋಸ ಹೋಗದಂತೆ ಹೇಗೆ ಕುರಿ ಸಾಕಾಣಿಕೆ ಶುರು ಮಾಡಬಹುದು ಎಂದು ಪೂರ್ತಿ ಮಾಹಿತಿಯನ್ನು ಈ ವಿಡಿಯೋದಲ್ಲಿ ವಿವರವಾಗಿ ಹೇಳಿದ್ದಾರೆ, ಹಾಗೂ ಕುರಿ ಸಾಕಾಣಿಕೆ ಆಸಕ್ತಿ ಇರುವ ಹೊಸ ರೈತರಿಗೆ ಅವರಲ್ಲಿನ ಮರಿಗಳನ್ನು ಎಲ್ಲಾ ರೀತಿಯ ಪೋಷಣೆ ಮಾಡಿ ಹೇಗೆ ಸಾಕಾಣಿಕೆ ಮಾಡುವುದು ಎಂದು ಅವರ 9 ವರ್ಷಗಳ ಅನುಭವವನ್ನು ಕೂಡ ಅಂಚಿಕೊಳ್ಳುತ್ತಾರೆ.
ಶ್ರೀ ಚೇತನ್ ರವರಿಗೆ ಧನ್ಯವಾದಗಳು 🙏💐
Thanks
ಕುರಿ ಕೊಂಡುಕೊಳ್ಳಲು
ಮತ್ತು ಕುರಿ ಸಾಕಣೆ ಮಾಡಲು ಆಸಕ್ತಿ ಇರುವವರು
ಸಂಪರ್ಕಿಸಿ:
ಶ್ರೀ ಚೇತನ್
ಬೈರನಾಯಕನಹಳ್ಳಿ
ನೆಲಮಂಗಲ ತಾಲ್ಲೂಕು
ಬೆಂಗಳೂರು ಗ್ರಾಮಾಂತರ
📞 90088-64323
ಕೃಷಿ ಧರ್ಮ YouTube Channel
WhatsApp Number: 82963 26328
Sheep farming In kannada
Goat farming kannada
Agriculture in kannada
#farming
#sheepfarming
#goatfarming
#agriculure
#kurisakanike
#mekesakanike
Доступные форматы для скачивания:
Скачать видео mp4
-
Информация по загрузке: