ನೈತಿಕತೆ ಮರೆತ ಪಬ್ಲಿಕ್ ಟಿವಿ ರಂಗಣ್ಣ! | Womens Commission | SIT Investigation
Автор: eedina
Загружено: 2025-11-08
Просмотров: 23022
ಇತ್ತೀಚಿಗೆ ಮಹಿಳಾ ಆಯೋಗ ವಿಶೇಷ ತನಿಖಾ ತಂಡಕ್ಕೆ (SIT) ಪತ್ರ ಬರೆದಿದೆ. ಚಿನ್ನಯ್ಯ ಎಂಬುವರ ಹೇಳಿಕೆ ಮತ್ತು ಮೃತದೇಹಗಳ ಉತ್ಖನಕ್ಕೆ ಮಾತ್ರ SIT ತನಿಖೆ ಸೀಮಿತವಾಗಿದೆ ಎಂದು ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ. ಈ ಪ್ರಕರಣಗಳ ಸಮಗ್ರ ತನಿಖೆಗೆ ಸರ್ಕಾರ ಆದೇಶಿಸಿದ್ದರೂ, ಆ ಉದ್ದೇಶ ಈಡೇರುತ್ತಿಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ. ಎಸ್‌ಐಟಿ ತನಿಖೆಯಲ್ಲಿ ಏನ್ ಆಗಬೇಕಿತ್ತು? ಈಗ ಏನಾಗ್ತಾ ಇದೆ? ಇದಕ್ಕೆ ಮಾಧ್ಯಮಗಳ ರಿಯಾಕ್ಷನ್ ಯಾವ ರೀತಿ ಇದೆ? ಮಹಿಳಾ ಸಂಘಟನೆಗಳ ಹಕ್ಕೋತ್ತಾಯ ಏನು ಅನ್ನೋ ಬಗ್ಗೆ ಈ ವಿಡಿಯೋದಲ್ಲಿ ಚರ್ಚೆ ಮಾಡಿದ್ದೇವೆ.
#WomensCommission #SITInvestigation #JusticeForWomen
#ComprehensiveProbe #GovernmentAccountability #WomensRights
#EndImpunity #MediaReaction #WomensOrganizations #FightForJustice
#GenderEquality #VictimJustice #ExhumationInquiry #WomensSafety
#DemandAccountability #FeministVoices #NoMoreDelays #TruthAndJustice
#EmpowerWomen #HoldThemAccountable
Доступные форматы для скачивания:
Скачать видео mp4
-
Информация по загрузке: