ಚಾಲುಕ್ಯರ ಭೂಮಿ ಪಟ್ಟದಕಲ್ಲಿನಲ್ಲಿ /Pattadakalla Round. Ep-2
Автор: Dara- Life With Journey
Загружено: 2025-04-24
Просмотров: 97
ನಾಡಿನ ಹೆಮ್ಮೆಯ ಇತಿಹಾಸಕಾರು ಅದರಲ್ಲೂ ನಮ್ಮ ವಿಶ್ವಮಾನ್ಯ ಚಾಲುಕ್ಯರ ಕುರಿತು ಸಾಕಷ್ಟು ಅಧ್ಯಯನ ಮಾಡಿರುವ ಮೈಸೂರಿನ ಡಾ. ಕೃಷ್ಣಮೂರ್ತಿ ಸರ್, ಧಾರವಾಡದ ಡಾ.ಎಸ್. ರಾಜಶೇಖರ್ ಸರ್ ಹಾಗೂ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಅನನ್ಯವಾದ ಸೇವೆಸಲ್ಲಿಸಿರುವ ಡಾ. ಎಸ್. ವ್ಹಿ. ವೆಂಕಟೇಶಯ್ಯ ಸರ್ ಈ ಮೂವರು ದಿಗ್ಗಜರೊಂದಿಗೆ ಪಟ್ಟದಕಲ್ಲಿನ ವಿಶ್ವ ಮಾನ್ಯ ಸ್ಮಾರಕಗಳ ಸಂಕಿರಣದಲ್ಲಿ ಸುತ್ತಾಡುತ್ತಾ ನಡೆದ ಮಾತುಕತೆ, ಚರ್ಚೆಯ ಆಯ್ದ ಮತ್ತೊಂದಿಷ್ಟು ಭಾಗ ಈ 2 ನೆಯ ಎಪಿಸೋಡ್ ನಲ್ಲಿದೆ..
Доступные форматы для скачивания:
Скачать видео mp4
-
Информация по загрузке: