ಉದಾರಹಳ್ಳಿ ಸಿದ್ದೇಶ್ವರ ಸಿದ್ದಪ್ಪಾಜಿ ದೇವಸ್ಥಾನ | Ramanagara | ಇಷ್ಟಾರ್ಥಗಳನ್ನು ಈಡೇರಿಸುವ ಬೆಟ್ಟ |
Автор: Naa nimma chethana ನಾ ನಿಮ್ಮ ಚೇತನಾ
Загружено: 2025-08-02
Просмотров: 7587
ಉದಾರಹಳ್ಳಿ ಸಿದ್ದೇಶ್ವರ ಸಿದ್ದಪ್ಪಾಜಿ ದೇವಸ್ಥಾನ | Ramanagara | ಇಷ್ಟಾರ್ಥಗಳನ್ನು ಈಡೇರಿಸುವ ಬೆಟ್ಟ | #hills | #nature
#siddeshwara #siddeswaraswamiji
#hills #nature #godshiva #shivalingam #kanakapuraroad #ramanagara #temple #kannadavlogs #kannada #godtemple .
ಉದಾರಹಳ್ಳಿ ಸಿದ್ದೇಶ್ವರ ದೇವಸ್ಥಾನ: Location https://maps.app.goo.gl/UcTxbdP8u5qYy...
ನಮ್ಮ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಇರುವ ಉದಾರಹಳ್ಳಿ ಗ್ರಾಮದಲ್ಲಿ ಬೆಟ್ಟದ ಮೇಲೆ ನೆಲೆಸಿರುವ ಸಿದ್ದೇಶ್ವರ ಸ್ವಾಮಿ ಹಾಗೂ ಸಿದ್ದಪ್ಪಾಜಿ ದೇವಸ್ಥಾನ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಬೆಟ್ಟದ ಸ್ವಾಮಿ ಎಂದೆ ಪ್ರಸಿದ್ಧ. ಆಕರ್ಷಣೆಯುಳ್ಳ ಪ್ರಕೃತಿಯ ಮಡಿಲಿನಲ್ಲಿ ಇರುವ ಈ ದೇವಸ್ಥಾನ ಎಲ್ಲರ ಗಮನ ಸೆಳೆಯುತ್ತಿದೆ ಶಿವಲಿಂಗದ ಕೊಳ ಹಾಗೂ ನಂದಿ ಎಲ್ಲರ ಗಮನ ಸೆಳೆಯುತ್ತದೆ. ನಮ್ಮ ರಾಮನಗರ ಜಿಲ್ಲೆಯಲ್ಲಿ ಇಂಥದೊಂದು ದೇವಸ್ಥಾನ ಇರುವುದು ನಮ್ಮ ಹೆಮ್ಮೆ ನೀವು ಹಾಗೆ ನಿಮ್ಮ ಫ್ಯಾಮಿಲಿ ಸಮೇತ ಹೋಗಿ ಬನ್ನಿ ತುಂಬಾ ಚೆನ್ನಾಗಿದೆ ಈ ದೇವಸ್ಥಾನ...
Доступные форматы для скачивания:
Скачать видео mp4
-
Информация по загрузке: