ಮಂಡ್ಯ ತಾಲ್ಲೂಕಿನಲ್ಲಿ 7.50 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ರವಿಕುಮಾರ್ ಗೌಡ ಚಾಲನೆ...
Автор: Aj News Network
Загружено: 2025-12-06
Просмотров: 160
ಮಂಡ್ಯ ತಾಲ್ಲೂಕಿನಲ್ಲಿ 7.50 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ರವಿಕುಮಾರ್ ಗೌಡ ಚಾಲನೆ...
ಮಂಡ್ಯ ತಾಲ್ಲೂಕಿನ ದೊಡ್ಡಬಾಣಸವಾಡಿ ಗ್ರಾಮದಲ್ಲಿ 5ಕೋಟಿ ವೆಚ್ಚದಲ್ಲಿ ಕೆಶಿಪ್ ಮುಖ್ಯ ರಸ್ತೆಯಿಂದ ದೊಡ್ಡಬಾಣಸವಾಡಿ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆ ಕಾಮಗಾರಿ ಹಾಗೂ ಮಲ್ಲಾಘಟ್ಟ ಗ್ರಾಮದಲ್ಲಿ 2.50 ಕೋಟಿ ವೆಚ್ಚದಲ್ಲಿ ಉಪ್ಪರಕನಹಳ್ಳಿ ಗ್ರಾಮದಿಂದ ಮಲ್ಲಾಘಟ್ಟಕೆ ಹೋಗುವ ರಸ್ತೆ ಕಾಮಗಾರಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ರವಿಕುಮಾರ್ ಗೌಡ ರವರು ಗುದ್ದಲಿ ಪೂಜೆ ನೆರವೇರಿಸಿದರು...
ಈ ಸಂದರ್ಭದಲ್ಲಿ ದೊಡ್ಡಬಾಣಸವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಮನುಕುಮಾರ್, ಹೊಡಾಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹೇಶ್, ಉಪ್ಪರಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪುನೀತ್, ಕಾಂಗ್ರೆಸ್ ಮುಖಂಡರಾದ ವಸಂತ್ ರಾಜು,ಮುಖಂಡರುಗಳಾದ ಹರೀಶ್ ಬಾಣಸವಾಡಿ, ಪುರದಕೊಪ್ಪಲು ಶಂಕರೇಗೌಡ, ಗ್ರಾಮಸ್ಥರು ಸೇರಿದಂತೆ ಇತರರು ಹಾಜರಿದ್ದರು.... #mandya #mandyanews #congress #dkshivakumar #siddaramaiah #ravikumarganiga #mla
Доступные форматы для скачивания:
Скачать видео mp4
-
Информация по загрузке: