“ವಿಷಮುಕ್ತ ಆಹಾರಕ್ಕೆ ಒಂದೇ ದಾರಿ ಸಾವಯವ ಕೃಷಿ ಪದ್ಧತಿ” | Chamarajanagar | CollectiveFarming
Автор: eedina
Загружено: 2026-01-19
Просмотров: 414
ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕು, ಕಡತಾಳಕಟ್ಟೆಹುಂಡಿ (ಮೂಡ್ಲುಹುಂಡಿ) ಗ್ರಾಮದ ರೈತ ಮಹಾದೇವ ಪ್ರಸಾದ್ ರ ಭೂಮಿಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಮತ್ತು ನಮ್ದು ರೈತೋತ್ಪಾದಕ ಕಂಪೆನಿ ವತಿಯಿಂದ ನಡೆದ ರೈತರ ಗುಂಪು ಬೇಸಾಯದ ಪ್ರಾತ್ಯಕ್ಷಿಕೆ ಉದ್ಘಾಟಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ, ‘ಗುಂಪು ಬೇಸಾಯದಿಂದ ರಾಸಾಯನಿಕ ಮುಕ್ತ ಆಹಾರ ನೀಡಲು ಸಾಧ್ಯ’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಷ್ಮಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಾಸ್ಕರ್ ನಾಯಕ್, ಡಿವೈಎಸ್ಪಿ ಸ್ನೇಹರಾಜ್, ತೆರಕಣಾಂಬಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಎಂ. ಮಹೇಶ್, ಮುಖಂಡರಾದ ಮಂಜು ಕಿರಣ್, ಅಮೃತಭೂಮಿಯ ಎ. ಬಿ. ನಾಗೇಶ್ ಸೇರಿದಂತೆ ಹಲವರು ಇದ್ದರು.
#Chamarajanagar #Gundlupete #KadatalkatteHundi #Moodluhundi #Farmers #GroupFarming #CollectiveFarming #OrganicFarming #ChemicalFreeFood #SustainableAgriculture #KarnatakaRajyaRaithaSangha #HasiruSene #NammaRaithotpadhakaCompany #FarmerEmpowerment #GreenAgriculture #DistrictAdministration #AgricultureDepartment #HorticultureDepartment #KarnatakaFarmers
Доступные форматы для скачивания:
Скачать видео mp4
-
Информация по загрузке: