ಕತ್ರಿ ಅತ್ತೆ ಬಿತ್ರಿ ಸೊಸೆ (ಅತ್ತೆ ಸೊಸೆ ಜುಗಲ್ಬಂದಿ)||Hatavadi74 || Mamata film
Автор: HATAVADI 74
Загружено: 2023-08-19
Просмотров: 206531
ಹಠವಾದಿ ತಂಡದ ಚಾನಲ್ ಗೆ ಬಂದಿದ್ದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು🙏🙏.
ಈ ಕತ್ರಿ ಅತ್ತೆ, ಬಿತ್ರಿ ಸೊಸೆ ಎನ್ನುವಂತಹ ಕಿರುಚಿತ್ರದ ಮೂಲಕ ನಿಮಗೆ ನಮ್ಮ ಸಂದೇಶ ಎನೇಂದರೆ :
"ಅತ್ತೆ ಸೊಸೆ ಎನ್ನುವಂತಹ ಉತ್ತಮ ಸಂಬಂಧಕ್ಕಿಂತ ಸರಕಾರ ಕೊಡುವ 2000,ರೂ ದೊಡ್ಡದಲ್ಲ."
"ನೀವುಗಳು ಸಂತಸದಿಂದ ಇದ್ದರೆ ಪ್ರತಿ ಕುಟುಂಬಗಳು ಸಂತಸದಿಂದ ಬಾಳುತ್ತವೆ."
"ಆದ್ದರಿಂದ ತಾವುಗಳು ಜಗಳ ಮಾಡಿ ಮನೆಯ ಗಂಡಸರಿಗೆ ತೊಂದರೆ ನೀಡದಿರಿ ಎನ್ನುವುದೇ ನಮ್ಮ ತಂಡದ ಬಯಕೆ."
ಈ ಪುಟ್ಟ ಪ್ರತಿಭೆಗಳ ಪ್ರಯತ್ನ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಹಾಗೂ ಈ ಪುಟ್ಟ ಪ್ರತಿಭೆಗಳ ಪ್ರತಿಯೊಂದು ಪ್ರಯತ್ನವನ್ನು ತಾವುಗಳು ಪ್ರೋತ್ಸಾಹಿಸಬೇಕೆಂಬುದೇ ನಮ್ಮ ತಂಡದ ಆಶಯ.
ನಿಮ್ಮ ಒಂದು ಸಬ್ ಸ್ಕ್ರೈಬ್ ಹಾಗೂ ನಿಮ್ಮ ಒಂದು ಶೇರ್ ನಮ್ಮ ತಂಡಕ್ಕೆ ದೊಡ್ಡ ವರವಾಗಬಹುದು ಹಾಗಾಗಿ ತಾವುಗಳು ತಪ್ಪದೆ ನಮ್ಮ ಚಾನಲ್ ಅನ್ನು ಸಬ್ ಸ್ಕ್ರೈಬ್ ಹಾಗೂ ನಾವು ಮಾಡುವ ವೀಡಿಯೊಗಳನ್ನು ಶೇರ್ ಮಾಡಿ.
ಕಥೆ-ಚಿತ್ರಕಥೆ- ಸಂಭಾಷಣೆ-ನಿರ್ದೇಶನ.
ರೆಹಮಾನ್ ಉಮಳಿ ಹೊಸೂರು.
ಅತ್ತೆ ಸೊಸೆ ಎನ್ನುವಂತಹ ಉತ್ತಮ ಸಂಬಂಧಕ್ಕಿಂತ ಇವತ್ತಲ್ಲ ನಾಳೆ ಕಳೆದುಹೋಗುವ 2000 ದೊಡ್ಡದಲ್ಲ.
ಅತ್ತೆ ಸೊಸೆ ಜಗಳ "ಆಡದಿರಿ."
ನೀವುಗಳು ಜಗಳ ಮಾಡಿ ಗಂಡಸರಿಗೆ ತೊಂದರೆ "ನೀಡದಿರಿ."
ಇಷ್ಟೊತ್ತು ವೀಕ್ಷಣೆ ಮಾಡಿದ ಪ್ರೇಕ್ಷಕ ಮಹಾ ಪ್ರಭುಗಳಾದ ತಮಗೆ ತುಂಬು ಹೃದಯದ ಧನ್ಯವಾದಗಳು🙏🙏.
ತಪ್ಪದೆ ಸಬ್ ಸ್ಕ್ರೈಬ್ ಮಾಡಿ ಹಾಗೂ ಶೇರ್ ಮಾಡಿ.
_______________________________________\_________\_______________
Story-screenplay-dairection
Reheman umali husur
Artists:
Mamata
Bindu honnaali
Hanumanta hatavadi
Devaraj k
Ayyappa kolimi
Reheman umali hosur
Camera:
Suresh hiremat
Sharanu Guggbhal
Technician:
Sharanu Gugebhal
Music:
BR Shamid kandagal
Sound mixing:
Sajid recording studio
Poster design:
Mahi googli
*ವಿಶೇಷ ಕೃತಜ್ಞತೆಗಳು*.
*ಶ್ರೀ ದೊಡ್ಡ ಬಸವರಾಜ ಸ್ವಾಮಿಗಳು ಕರಾಬದಿನ್ನಿ.
*ಡಾ. ಅಂಬಿಕಾ ಮಧುಸೂದನ್.
*ಅಂಬಣ್ಣ ನಾಯಕ ಉಮಳಿ ಹೊಸೂರು.
ಚನ್ನಬಸವ ಗೌಡ ಖರಾಬದಿನ್ನಿ
*ಈರಣ್ಣ ಗೌಡೂರು.
*ಹಾಗೂ ಈರಲಗಡ್ಡಿ ಮತ್ತು ಉಮಳಿ ಹೊಸೂರು ಸ್ನೇಹ ಬಳಗ.
#hatavadi74#katriattebitrisose#treanding #comedyshortfilms #uttarakarnataka #karnataka #virelvideo #dubbing #kannada #raichur #sandalwood #uk
Доступные форматы для скачивания:
Скачать видео mp4
-
Информация по загрузке: