ಸಿದ್ದು ಮೋದಿ ಮೀಟಿಂಗ್ ಅಸಲಿ ರಹಸ್ಯ? ಅಭಿವೃದ್ಧಿ ಹೆಸರಲ್ಲಿ ನಡೀತಾ ರಹಸ್ಯ ತಂತ್ರ? | P M MODI | SIDDARAMAIAH |
Автор: First Voice Kannada News
Загружено: 2025-11-18
Просмотров: 450
ಸಿದ್ದು ಸಿಎಂ ಗಾದಿ… ಭರವಸೆ ಕೊಟ್ರಾ ಪಿಎಂ ಮೋದಿ?
ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬ್ತಿದ್ದ ಹಾಗೆ ಸಿಎಂ ಕುರ್ಚಿಯ ಚರ್ಚೆ ಶುರುವಾಗಿತ್ತು, ಆದ್ರೆ ಈಗ ಎರಡೂವರೆ ವರ್ಷ ಕಳೆದ್ರೂ ಅದಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಸಿದ್ದರಾಮಯ್ಯ ಅರ್ಧ ಅವಧಿಯ ನಂತರ ಸಿಎಂ ಸ್ಥಾನ ಬಿಟ್ಟು ಕೊಡೋದಿಲ್ಲ ಅಂತ ಡಿಕೆ ಶಿವಕುಮಾರ್‌ಗೆ ಒಂದು ವರ್ಷದಲ್ಲೇ ಗೊತ್ತಾಗಿತ್ತು. ಹಾಗಾಗಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಗಿನಿಂದಲೇ ಹಗ್ಗಜಗ್ಗಾಟ ಶುರುವಾಗಿತ್ತು. ಸಿದ್ದರಾಮಯ್ಯನವರ ಕಡೆಯವರು ಆಗಾಗ ʼಐದೂ ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿʼ ಅಂತ ಡಂಗುರ ಸಾರ್ತಾನೇ ಇದ್ರು. ಇದೀಗ ಎರಡೂವರೆ ವರ್ಷ ಕಳೆದ್ಮೇಲೂ ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪಿ, ನಾನೇ ಐದು ವರ್ಷ ಸಿಎಂ ಅಂತ ಪಟ್ಟು ಹಿಡಿದಿದ್ದಾರೆ. ಕೊಟ್ಟ ಮಾತಿಗೆ ತಪ್ಪಿದ್ರು ಅನ್ನೋದಕ್ಕಿಂತ ನಾನು ಮಾತು ಕೊಟ್ಟೇ ಇಲ್ಲ ಅಂತ ಸಿದ್ದು ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಹೀಗಿರುವಾಗ ಬಿಹಾರ ಚುನಾವಣೆಯ ಕಾಂಗ್ರೆಸ್ ಸೋಲು ಸಿದ್ದರಾಮಯ್ಯನವರಿಗೆ ಒಂದು ರೀತಿಯಲ್ಲಿ ವರದಾನವೇ ಆಗಿತ್ತು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಪ್ರಧಾನಿ ಮೋದಿ ಭೇಟಿ ಮಾಡಿದ್ದು ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
#pmmodi #cmsiddaramaiah #dkshivakumar #congressgovernment #congresshighcommand #ahinda #kannadanewstoday #onlinenewskannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #firstvoicekannadanews
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @firstvoicekannadanews
▬▬▬▬ ▬▬▬▬ ▬▬▬▬ ▬▬▬▬ ▬▬▬▬
First Voice Kannada New, Kannada News, Breaking News, Breaking News in Kannada, Kannada News Channel, Latest News, Karnataka News, Karnataka Latest News, Kannada Latest News, News in Kannada, Kannada News Today, Online News Kannada
Доступные форматы для скачивания:
Скачать видео mp4
-
Информация по загрузке: