ತೇಟ್ಲಾ (ಎಳೆ ಕೆಸುವಿನ ಎಲೆಯಿಂದ ತಯಾರಿಸುವ ಖಾದ್ಯದ ವಸ್ತು)
Автор: ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು (YAKSHARANGA)
Загружено: 2025-07-13
Просмотров: 79
ತೇಟ್ಲಾ
ಎಳೆಯ ಕೆಸುವಿನ ಎಲೆಯ ಒಳಭಾಗ ಹೊರಗಿರುವ ಹಾಗೆ, ಹೊರಭಾಗ ಒಳಗಿರುವ ಹಾಗೆ ಸುರುಳಿಯಾಗಿ ಸುತ್ತಿ ಒಂದು ಗಂಟು ಕಟ್ಟಿ ಇಟ್ಟರೆ ಅದನ್ನು ತೇಟ್ಲ ಅನ್ನುವರು.
ಸೌತೇಕಾಯಿ, ಹಲಸಿನ ಹಣ್ಣಿನ ಬೀಜ ಇವುಗಳ ಜೊತೆಯಲ್ಲಿ ಈ ತೇಟ್ಲವನ್ನು ಸೇರಿಸಿ ಸಾಂಬಾರ್ ಮಾಡುತ್ತಾರೆ.
ಬಹಳ ರುಚಿಕರವಾದ ಪದಾರ್ಥ.
ಕಟೀಲು ಸಿತ್ಲ ರಂಗನಾಥ ರಾವ್
Доступные форматы для скачивания:
Скачать видео mp4
-
Информация по загрузке: