Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

554 ವೈಕುಂಠ ರಂಗೋಲಿ?/Vaikunta rangoli

Автор: Ramadevi ರಮಾದೇವಿ Rajalakshmi ರಾಜಲಕ್ಷ್ಮಿ

Загружено: 2023-08-30

Просмотров: 18893

Описание:

ಹರೇ ಶ್ರೀನಿವಾಸ

ನಾರಾಯಣ ವರ್ಮ

(ಇದನ್ನು ಮೊದಲು ಅಂದು ಆಮೇಲೆ ಲಕ್ಷ್ಮೀ - ಹೃದಯ ಅಂದು ಮತ್ತೆ ನಾರಾಯಣ ವರ್ಮ ಅಂದರೆ ವಿಶೇಷ ಫಲ. ಶುಕ್ರವಾರ ತಪ್ಪದೇ ಅನ್ನಬೇಕು,)

ಸಕಲ ಋಷಿಗಳಲ್ಲಿ ಹರಿ ನಮ್ಮ ಸ್ವಾಮಿಯಾಗಿ ರಕ್ಷಿಸಿ | ಜಲದು ಮಚ್ಚಾವತಾರನಾಗಿ | ಸ್ಥಳದಲ್ಲಿ ವಾಮನನಾಗಿ ರಕ್ಷಿಸು ನಿಮ್ಮ ನೆನೆವರಾ | ಆಕಾಶದಲ್ಲಿ ತ್ರಿವಿಕ್ರಮನಾಗಿ ರಕ್ಷಿಸು ನಿಮ್ಮ ನೆನೆವರಾ | ಪರ್ವತಾಗ್ರಹದಲ್ಲಿ ವರಶುರಾಮನಾಗಿ ರಕ್ಷಿಸು | ಪರದೇಶದಲ್ಲಿ ರಾಮಚಂದ್ರನಾಗಿ ರಕ್ಷಿಸು. ನಿಮ್ಮ ನೆನೆವರಾ |ಆಶ್ರಯದಲ್ಲಿ ನರನಾರಾಯಣನಾಗಿ ರಕ್ಷಿಸು | ಆಯೋಗ್ಯರಲ್ಲಿ ದತ್ತಾತ್ರೇಯನಾಗಿ ರಕ್ಷಿಸು | ಕರ್ಮ ಬಂಧುಗಳೆಲ್ಲ ಕಳೆದು ರಕ್ಷಿಸು ಕಪಿಲ ಮೂರ್ತಿಯಾಗಿ | ಪ್ರಾತಃ ಕಾಲದಲ್ಲಿ ಕೇಶವ ನಮ್ಮ ರಕ್ಷಿಸು | ಸಾಯಂಕಾಲದಲ್ಲಿ ಗೋವಿಂದ ನಮ್ಮ ರಕ್ಷಿಸು | ಅಪರಾಹ್ನ ಕಾಲಗಳೆಲ್ಲ ಕಳೆದು ರಕ್ಷಿಸು | ನಮ್ಮ ಸಕಲ ಕಾಲಗಳಲ್ಲಿ ನರಕದಿಂದ ಕೂರ್ಮನಾಗಿ ರಕ್ಷಿಸು | ವಿಪತ್ತಿನಿಂದ ಧನ್ವಂತರಿ ರಕ್ಷಿಸು | ಅನ್ಯ ದೇವತೆ ಭಜನೆ ಕಳೆದು ರಕ್ಷಿಸಯ್ಯ ಶ್ರೀ ಕೃಷ್ಣಾ ಮೂರುತಿಯಾಗಿ ಅಜ್ಞಾನ
ವಿಷಯಗಳ ಕಳೆದು ರಕ್ಷಿಸು ವೇದವ್ಯಾಸ ಮೂರ್ತಿಯಾಗಿ ಕೃಷ್ಣನ ಶಂಖವೆ ನಿಮ್ಮ ಧನಿದುರಿ ರಾಕ್ಷಸರ ಎದೆ ಒಡೆಸಿ, ಭಯಬಡಿಸಿ ಲಯವನೆ ಮಾಡಿಸಿ ಪೂತಗಂಧರ್ವರು ಕೂತ್ಕಾಂಡ ತೋರಿಸಲು ವಿಷ್ಣುಗದೆ ರಾಕ್ಷಸರ ಒಡೆದು ಚೂರ್ಣವ ಮಾಡಿ | ಕಿಡಿಗಳಂತೆ ಭೂಮಿ ಮೇಲೆ ಆಧರಿಸಿ II ಶತಚಂದ್ರ ಪ್ರಭೆಯಂತೆ ಹೊಳೆವ ಹರಿಯು ನಮ್ಮ ಮತಿವಂತರು ವೈರಿಗಳ ಕಣ್ಣಿಗೆ ಕಾಣಬಾರದು ಮಾಡಿ | ತೋರಿಸಿ ತಮ್ಮ ದಿವ್ಯತೇಜಗಳ | 'ಧರ್ಮ' ವಿಷಯದಲಿ ಹಯಗ್ರೀವನಾಗಿ ರಕ್ಷಿಸು | ಮಧ್ಯಾಹ್ನ ಕಾಲದಲ್ಲಿ ಮಧುಸೂದನನಾಗಿ | ಸಾಯಂಕಾಲದಲಿ ಶ್ರೀವತ್ಸ ಮೂರ್ತಿಯಾಗಿ | ಉಷಃ ಕಾಲದಲಿ ಜನಾರ್ಧನನಾಗಿ ರಕ್ಷಿಸು | ಅರ್ಧರಾತ್ರಿಯಲ್ಲಿ ಹೃಷಿಕೇಶನಾಗಿ | ಅಪರಾತ್ರಿಯಲಿ ರಕ್ಷಿಸಯ್ಯ ಶ್ರೀವತ್ಸಮೂರ್ತಿಯಾಗಿ | ಸಾಮವೇದಕೆ ಅಭಿಮಾನಿಯಾದ ಗರುಡವಾಹನನೆ ಸಲುಹೆನ್ನ ವಿಷದ ಭಯಗಳ ಬಿಡಿಸಿ | ಕೃಷ್ಣಮುಕುಟಾಧರನೆ ರಕ್ಷಿಸೊ ನಮ್ಮನ್ನ ಪ್ರಾಣೇಂದ್ರಿಯದಿಂದ | ಬುದ್ದಿಯಿಂದ ದಿಕ್ಕು ರಕ್ಷಿಸೊ ನಮ್ಮನ್ನ ಪ್ರಾಣೇಂದ್ರಿಯದಿಂದ ಬುದ್ದಿಯಿಂದ ದಿಕ್ಕು ದಿಕ್ಕುಗಳಲ್ಲಿ | ನಾರಸಿಂಹಮೂರ್ತಿಯಾಗಿ | ನಾರಸಿಂಹನಾದಗಳಿಂದ ಎಲ್ಲ ಪರಿಯಿಂದ ಭಕ್ತರನೆಲ್ಲ ನರಹರಿ * ಇದ್ದು ರಕ್ಷಿಸೊ | ಗುರುಮಧ್ವರಾಯರ ಗುರು ವಿಶ್ವವ್ಯಾಪಕರ ಸುವಿಷ್ಣು ವೈಷ್ಣವರ ಮಗನಂತೆ ನಿಮ್ಮ ಸುನಾಮ ಎಂದು ಪಾಡಿಸುಖಿಯಾಗಿ ಜಮದಗ್ನಿ ವತ್ಸ, ಪ್ರಹ್ಲಾದವರದ ಅಸುರರ ಗೆಲಿದ ಬಲರಾಮ ಜಾನಕಿವಲ್ಲಭ ಜಯ ಜಯರಾಮ ನಿತ್ಯವೈಕುಂಠ ನಿಜ ಗೋವಿಂದ, ಅಂಬರೀಷರಾಯಗ ವರಗಳ ಕೊಟ್ಟನಂಬಿದ ಭಕ್ತರಿಗೆ ಅಭಯ ಕೊಟ್ಟಿಯಶೋದೆಯ ಮನ ಉದ್ದರಿಸಿದ ಹಯವದನ ರಕ್ಷಿಸು |
ಷಷ್ಟಸ್ಕಂದ ಅಷ್ಟಮೋಧ್ಯಾಯ ಇಂದ್ರನಿಗೆ ಉಪದೇಶಿಸಿದ ನಾರಾಯಣ ವರ್ಮ ಸಂಪೂರ್ಣಂ |

ಲಕ್ಷ್ಮೀ ಹೃದಯಂ

ಶ್ರೀದೇವಿ ತಾನು ಶ್ರೀರಾಮನ ಮನೆಯಲ್ಲಿ ಆದಿ ಅಂತ್ಯಗಳಿಲ್ಲದಿರಲು, ಚೌದ್ಯ ಸುಖ ರೂಪದಿಂದ ಅವಳಿಗೆ ವೇದವಾಲಿಗಳ ಓದುತ್ತಿರಲು ಅವಳಿಂದ ಹರಿಯು ಮೂರು ಮನೆಗಳಿಪ್ಪಾಲಯಕತನ ಭಯವಿಲ್ಲ. ಮೊದಲೆ ಉದಕವಿಲ್ಲ. ಆದಕಾರಣದಿಂದ ಮುದಿತಾನಾದಳು. ಆಚ್ಯುತಗೆ ಅಂಬುಧಿಯಾದಳು, ಆಗ ಮಹಾ ಲಕುಮಿ ಅಂಬರದ ಆಭರಣವಾದಳು, ಪೊಂಬಣ್ಣದ ಆಲದೆಲೆಯಾದಳು ಏನೆಂಬೆ ಇವಳ ಸಾಹಸಕೆ, ಶ್ರೀ ಭೂ – ದುರ್ಗೆಯರ ಆಲಿಸಿದನು ಹರಿಯು ತಾ ಆಲದೆಲೆಯ ಮೇಲೆ ಮಲಗಿದನು. ಅಚ್ಯುತನ ಹೃದಯದಲೆ ಲಿಂಗವಿಶಿಷ್ಠರಾದ ಇನಿತು ಜೀವರ ಹಿಡಿ ತುಂಬಾಕೊಂಡು ತನಯನ ನೂರು ವರ್ಷ ಪರಿಯಂತದಿ ವನಜಾಕ್ಷ ವಟಪತ್ರಶಯನನಾಗಿ ಜನರೆಲ್ಲ ತಮ್ಮ ಗತಿಗೆ ತಕ್ಕ
ಸಾಧನವ * ಸಾಧಿಸಿಕೊಳ್ಳಲೆಂದು ಕರುಣೆ ಪುನರಪಿ ಸೃಷ್ಟಿಯ ಮಾಡವನೆಂದು ಲಾಲನೆಗೆ ಪಕೃತಿಯ ಮಮತೆ ಇತ್ತು ಗುಣತ್ರಯಾತ್ಮಕ ಸೂಕ್ಷ್ಮ ತತ್ವರಾಶಿಯ ಜೀವರನು ಸೃಜಿಸಿದ ಹಯವದನನು ||
ಶ್ರೀ ಕೃಷ್ಣಾರ್ಪಣ ಮಸ್ತು

554 ವೈಕುಂಠ ರಂಗೋಲಿ?/Vaikunta rangoli

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Ranganatha Swamy rangoli

Ranganatha Swamy rangoli

ВСЕ БУДУТ ПРОСИТЬ РЕЦЕПТ ЭТОГО МЯСА/ КАК ЖЕ ЭТО ВКУСНО!

ВСЕ БУДУТ ПРОСИТЬ РЕЦЕПТ ЭТОГО МЯСА/ КАК ЖЕ ЭТО ВКУСНО!

Morning dots rangoli 🌺 muggulu 🌹 small rangoli 🌺 9#3#3 simple colum rangoli 🌺

Morning dots rangoli 🌺 muggulu 🌹 small rangoli 🌺 9#3#3 simple colum rangoli 🌺

354 ಅಷ್ಟಲಕ್ಷ್ಮಿ ರಂಗೋಲಿ/Ashta Lakshmi Rangoli

354 ಅಷ್ಟಲಕ್ಷ್ಮಿ ರಂಗೋಲಿ/Ashta Lakshmi Rangoli

Новости Сегодня 26.12.2025 - ЧП, Катаклизмы, Ужас Россия, Москва Ураган, Цунами США, Европа Погода

Новости Сегодня 26.12.2025 - ЧП, Катаклизмы, Ужас Россия, Москва Ураган, Цунами США, Европа Погода

🌦️ மார்கழி 1 மலைக்கொண்டாட்டம் 🙍‍♀️மறுபடியும் மொதல்லயிருந்தா #vlogvideo #tamil

🌦️ மார்கழி 1 மலைக்கொண்டாட்டம் 🙍‍♀️மறுபடியும் மொதல்லயிருந்தா #vlogvideo #tamil

ಚಕ್ರಾಬ್ಜ ಮಂಡಲ ರಂಗೋಲಿ/ ಮಹತ್ವ/Chakrabj Mandal Rangoli/Value 🙏

ಚಕ್ರಾಬ್ಜ ಮಂಡಲ ರಂಗೋಲಿ/ ಮಹತ್ವ/Chakrabj Mandal Rangoli/Value 🙏

356 ದುರ್ಗಾ ರಂಗೋಲಿ /Durga Rangoli

356 ದುರ್ಗಾ ರಂಗೋಲಿ /Durga Rangoli

Karthigai Deepam Special Rangoli Design | Deepam Muggulu | Rangoli Kolam | Festival Kolam | Muggulu

Karthigai Deepam Special Rangoli Design | Deepam Muggulu | Rangoli Kolam | Festival Kolam | Muggulu

636 ನೀವು ಕೇಳಿದ್ದು ಸಿಗಬೇಕೆ?/Do you wish to get What you like?

636 ನೀವು ಕೇಳಿದ್ದು ಸಿಗಬೇಕೆ?/Do you wish to get What you like?

ЕЁ НАЗЫВАЛИ

ЕЁ НАЗЫВАЛИ "ЖЕЛЕЗНАЯ ЛЕДИ" | МОГИЛА ГАЛИНЫ ВОЛЧЕК | НОВОДЕВИЧЬЕ КЛАДБИЩЕ 26.12.2025

Chakrabja mandala in kannada by padmaja agasnoor

Chakrabja mandala in kannada by padmaja agasnoor

Nadaswara Narayana | ನಾರಾಯಣ ಪೊಲೆಬೋಯನ 'ಆಡಿಸಿದಳೆಶೋದಾ ಜಗದೋದ್ಧಾರನ' ನಾದಸ್ವರಕ್ಕೆ ಫೀದಾ ಆದ್ರೂ  Vijay Prakash

Nadaswara Narayana | ನಾರಾಯಣ ಪೊಲೆಬೋಯನ 'ಆಡಿಸಿದಳೆಶೋದಾ ಜಗದೋದ್ಧಾರನ' ನಾದಸ್ವರಕ್ಕೆ ಫೀದಾ ಆದ್ರೂ Vijay Prakash

Madwa traditional rangoli||chaaturmaasa rangoli

Madwa traditional rangoli||chaaturmaasa rangoli

ಚಾತುರ್ಮಾಸ್ಯದ ರಂಗೋಲಿ . by Shobha Kulkarni.

ಚಾತುರ್ಮಾಸ್ಯದ ರಂಗೋಲಿ . by Shobha Kulkarni.

285 ಶುಕ್ರವಾರದ ಲಕ್ಷ್ಮಿ ಪೂಜೆ/Friday's Lakshmi Pooja

285 ಶುಕ್ರವಾರದ ಲಕ್ಷ್ಮಿ ಪೂಜೆ/Friday's Lakshmi Pooja

Shri Harikathamruta Sar Parayana at  Shri Vidyapeetha  Bengaluru  30th November 2025

Shri Harikathamruta Sar Parayana at Shri Vidyapeetha Bengaluru 30th November 2025

కొత్తముగ్గులు  ..ఆదివారము14/12/25 డిసెంబరు

కొత్తముగ్గులు ..ఆదివారము14/12/25 డిసెంబరు

ОйБаЙ ! Нашла сокровище на свалке и забрала ! Не свалка а ювелирный магазин ! Антиквариат и золото

ОйБаЙ ! Нашла сокровище на свалке и забрала ! Не свалка а ювелирный магазин ! Антиквариат и золото

294 ಶುಕ್ರವಾರದ ಮಹಾಲಕ್ಷ್ಮಿ ಹಾಡು/Friday's Mahaa Lakshmi song

294 ಶುಕ್ರವಾರದ ಮಹಾಲಕ್ಷ್ಮಿ ಹಾಡು/Friday's Mahaa Lakshmi song

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]