"ಗೋಹತ್ಯೆ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಮಸೀದಿಯನ್ನೇ ಆಯ್ಕೆ ಮಾಡಿದ್ದೇಕೆ? : ನವೀನ್ ಸೂರಿಂಜೆ | Naveen Soorinje
Автор: Vartha Bharati
Загружено: 2025-11-08
Просмотров: 13433
"ಒಂದು ಸಮುದಾಯವನ್ನು ಅಪರಾಧಿಯಾಗಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು"
► "ಅಕ್ರಮ ಗೋಸಾಗಾಟದ ಪ್ರಕರಣಗಳ ಆರೋಪಿಗಳಲ್ಲಿ ಹಿಂದೂಗಳೂ ಇದ್ದಾರೆ"
► "ಪೊಲೀಸರು ದೇವಸ್ಥಾನಗಳಿಗೆ ಹೋಗಿ ಈ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸ್ತಾರಾ?"
► "ದನ ಮಾರಾಟ ಮಾಡಿದ್ದ ಮಹಿಳೆಯ ಮನೆ ಜಪ್ತಿಗೆ ಪೊಲೀಸರು ಕಾನೂನು ಮೀರಿ ಕ್ರಮ ಕೈಗೊಂಡಿದ್ದಾರೆ"
► "ಐಜಿಪಿ ಅಮಿತ್ ಸಿಂಗ್ ಅವರು ಈ ಕೃತ್ಯವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು"
► ಲೇಖಕ, ಪತ್ರಕರ್ತ ನವೀನ್ ಸೂರಿಂಜೆ ಮಾತು
#varthabharati
Доступные форматы для скачивания:
Скачать видео mp4
-
Информация по загрузке: