Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಅಸಲಿ ವಿಲ್ ಮುಚ್ಚಿಟ್ಟು ನಕಲಿ ಆಟ: CBI ಬಲೆಗೆ ಬಿದ್ದ ಮಾಜಿ ಸಂಸದರ ಮಕ್ಕಳು | Fake Stamp Paper Scam Suvarna News

Автор: Asianet Suvarna News

Загружено: 2025-12-25

Просмотров: 467

Описание:

ರಾಜ್ಯದ ಅತಿದೊಡ್ಡ ನಕಲಿ ಛಾಪಾ ಕಾಗದ ಹಗರಣದಲ್ಲಿ ಸಿಬಿಐ ತನಿಖೆ ಚುರುಕುಗೊಂಡಿದ್ದು, ಮಹತ್ವದ ತಿರುವು ಸಿಕ್ಕಿದೆ. ಮಾಜಿ ಸಂಸದ ದಿವಂಗತ ಆದಿಕೇಶವುಲು ಅವರ ಮಕ್ಕಳನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು, ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ ಸ್ಫೋಟಕ ಮಾಹಿತಿಗಳನ್ನು ಉಲ್ಲೇಖಿಸಿದ್ದಾರೆ. ವಂಚಕರ ಜೊತೆ ಕೈಜೋಡಿಸಿದ್ದ ಡಿವೈಎಸ್‌ಪಿ ಮೋಹನ್, ಸಾವಿರಾರು ಕೋಟಿ ಮೌಲ್ಯದ ಆಸ್ತಿ ಕಬಳಿಸಲು ಕೆ. ರಘುನಾಥ್ ಸಾವಿನ ಬಳಿಕ 2018ರಲ್ಲಿ ನಕಲಿ ವಿಲ್ ಸೃಷ್ಟಿಸಿ, ಅದನ್ನೇ ಅಸಲಿ ಎಂದು ಸಾಬೀತುಪಡಿಸಲು ಷಡ್ಯಂತ್ರ ರೂಪಿಸಿದ್ದರು ಎಂಬ ಸತ್ಯ ಈಗ ಬಯಲಾಗಿದೆ. ಅಸಲಿ ವಿಲ್ ಮುಚ್ಚಿಟ್ಟು ನಕಲಿ ದಾಖಲೆ ಸೃಷ್ಟಿಸಿದ ಈ ಪ್ರಕರಣದ ವಿವರ ಈಗ ಲಭ್ಯವಾಗಿದೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/I0TWaqEHhSI

#FakeStampPaper #CBIGraftProbe #Adikeshvulu #KarnatakaScam
#Suvarnanews #KannadaNews #AsianetSuvarnaNews #KarnatakaPolitics

Download the Asianet News App now! Available on Android & iOS

👉 Android:
https://play.google.com/store/apps/de...

👉 iOS:
https://apps.apple.com/in/app/asianet...

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / asianetsuvarnanews  

ಅಸಲಿ ವಿಲ್ ಮುಚ್ಚಿಟ್ಟು ನಕಲಿ ಆಟ: CBI ಬಲೆಗೆ ಬಿದ್ದ ಮಾಜಿ ಸಂಸದರ ಮಕ್ಕಳು | Fake Stamp Paper Scam Suvarna News

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಕುರ್ಚಿ ಕದನ ಕ್ಲೈಮ್ಯಾಕ್ಸ್: ಇಂದು ಸಿಎಂ ಸಿದ್ದರಾಮಯ್ಯ ದೆಹಲಿ ಯಾತ್ರೆ! | Congress Power Sharing | Suvarna News

ಅಮೆರಿಕಾ ಸ್ಯಾಟಲೈಟ್ ನ ನಭಕ್ಕೆ ಕಳುಹಿಸಿದ ಇಸ್ರೋ..! ಭಾರತದ ಈ ಬಾಹುಬಲಿಯ ಬಗ್ಗೆ ನಿಮಗೆಷ್ಟು ಗೊತ್ತು..?

Bengaluru: ಕುಮಾರಸ್ವಾಮಿ ಲೇಔಟ್​ನ ಬಾಡಿಗೆ ಮನೆಯಲ್ಲಿ ಕತ್ತು ಕೊಯ್ದು ಸ್ಟಾಫ್​ನರ್ಸ್ ಮಮತಾ ಭೀಕರ ಕೊ*| #TV9D

30 ಕೋಟಿ ಆಸ್ತಿ. 2 ಸಾವಿರ ಖರ್ಚು, 5 ನಿಮಿಷ, ಆಗಿದ್ದೇನು? Property Fraud, Former MLC Siddaraju Suvarna News

DK Shivakumar May Meet High Command and Get Clarity About Power Sharing | Public TV

ಅರಮನೆ ಎದುರು ಬಲೂನ್ ಗ್ಯಾಸ್ ಸಿಲಿಂಡರ್ ದುರಂತ: ಪ್ರತ್ಯಕ್ಷದರ್ಶಿ ಮಾತು | Balloon Cylinder Explosion In Mysuru

Chitradurga Bus Accident : ಸೀಬರ್ಡ್‌ ಬಸ್‌ ಭಸ್ಮ್‌..!  ಬಸ್‌ ಚಾಲಕ ರಫೀಕ್‌ ಸಾವು..! REBEL TV

BDA ಲಂಚಾವತಾರ: ಇ-ಖಾತೆ ಬೇಕಿದ್ರೆ ಕಾಸು ಕೊಡಿ! | Bengaluru BDA Corruption | Kannada News

ಬಾದಾಮಿ SBI ಕಳ್ಳತನ ಕೇಸ್: 3 ತಿಂಗಳ ಬಳಿಕ ಸಿಕ್ಕಿಬಿದ್ದ ಅಂತರಾಜ್ಯ ಖದೀಮರು! | Bagalkote SBI Bank Robbery

Bagalkot Vasati School News | ಶಿಕ್ಷಕರು ಸೇರಿ 6 ಜನರನ್ನ ವಶಕ್ಕೆ ಪಡೆದ ಪೊಲೀಸರು

Chitradurga Bus Tragedy: 17 Dead as Bus Catches Fire on NH 48 | 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನ

ಸರ್ಕಾರಿ ಕಚೇರಿ ಕರ್ಮಕಾಂಡ: ಯಾದಗಿರಿ RTOದಲ್ಲಿ ಜನರ ಜೇಬಿಗೆ ಕನ್ನ | Yadgiri RTO Corruption | Suvarna News

Chitradurga Bus Fire Tragedy Updates | ನನ್ನ ಮಗಳಿಗೆ ಮದುವೆ ಫಿಕ್ಸ್ ಆಗಿತ್ತು..ತಂದೆ ಭಾವುಕ ಮಾತು

Mandya ಸಿಟಿ ಕ್ಲಬ್ ವಿರುದ್ಧ ಭೂಕಬಳಿಕೆ ಆರೋಪ: ಕೋಟಿ ಬೆಲೆಬಾಳುವ ಜಾಗ ಗುಳುಂ?| Land Encroachment | Suvarna News

ಡಿಸೆಂಬರ್‌ ನಲ್ಲಿ ಮತ್ತಷ್ಟು ದುರಂತಗಳ ಸರಮಾಲೆನಾ..? ಬ್ರಹ್ಮಾಂಡ ಗೂರೂಜಿ ಹೇಳಿದ್ದ ಭವಿಷ್ಯ ನಡೆದೇ ಹೋಯ್ತು..!

ಮಗಳು ನವ್ಯಾ ಸಾವನ್ನು ನಂಬದ ಪೋಷಕರು..! | Chitradurga Bus Accident | Public TV

ಹೊಸ ವರ್ಷಕ್ಕೆ ಸಿಲಿಕಾನ್ ಸಿಟಿ ಸಜ್ಜು, ಇಂದಿನಿಂದಲೇ ಬ್ರಿಗೇಡ್ ರೋಡ್ ಜಗಮಗ! | New Year 2026, Bengaluru

Chitradurga Bus Tragedy: ಮೃತಪಟ್ಟ ಪ್ರಯಾಣಿಕರಲ್ಲಿ ಗೋಕರ್ಣದವರೇ ಹೆಚ್ಚು

ದುಡ್ಡು ಕೊಟ್ರೆ ಕೆಲಸ, ಇಲ್ಲದಿದ್ರೆ ಅಲೆದಾಟ: RTO ಬ್ರೋಕರ್ ದಂಧೆ ಸ್ಟಿಂಗ್! | RTO Corruption | Suvarna News

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಇದೆಂಥಾ ಭ್ರಷ್ಟಾಚಾರ? | Bengaluru BDA Corruption | Kannada News

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]