Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

TEJASSAVI SURYA & SIVASRI KRISHA MATHA VISITಉಡುಪಿ ಶ್ರೀ ಕೃಷ್ಣ ದರ್ಶನ ಪಡೆದ ಶಾಸಕ ಶ್ರೀ ತೇಜಸ್ವಿ ಸೂರ್ಯ

Автор: SRI PUTHIGE MATHA UDUPI

Загружено: 2025-03-15

Просмотров: 194343

Описание:

ಉಡುಪಿ ಶ್ರೀ ಕೃಷ್ಣ ದರ್ಶನ ಪಡೆದ ಶಾಸಕ ಶ್ರೀ ತೇಜಸ್ವಿ ಸೂರ್ಯ
ಇತ್ತೀಚಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೇಂದ್ರದ ಜನಪ್ರಿಯ ಯುವ ಶಾಸಕ , ಶ್ರೀ ತೇಜಸ್ವಿ ಸೂರ್ಯ ರವರು ತಮ್ಮ ಹೆಂಡತಿ ಶ್ರೀಮತಿ ಶಿವಶ್ರೀ ಯವರೊಡನೆ ಕುಟುಂಬಸಮೇತರಾಗಿ ಉಡುಪಿ ಗೆ ಆಗಮಿಸಿ ಶ್ರೀಕೃಷ್ಣ ಮುಖ್ಯಪ್ರಾಣ ರ ದರ್ಶನ ಪಡೆದುಕೊಂಡರು.
ಸಾಯಂಕಾಲ ಆಗಮಿಸಿದ ತೇಜಸ್ವಿಯವರನ್ನು, ಶ್ರೀಮಠದ ಅಧಿಕಾರಿಗಳು ಸ್ವಾಗತಿಸಿದರು.
ತದನಂತರ ಪೂಜ್ಯ ಪರ್ಯಾಯ ಶ್ರೀ ಪಾದರಿಂದ ಆಶೀರ್ವಾದ ವನ್ನು ಪಡೆದುಕೊಂಡರು.
ಪೂಜ್ಯ ಶ್ರೀಪಾದರ ಅಪೇಕ್ಷೆಯಂತೆ ಶ್ರೀಕೃಷ್ಣನ ರಥೋತ್ಸವ ದಲ್ಲಿ ಪಾಲ್ಗೊಂಡು ನೆರೆದ ಭಕ್ತ ಜನರೊಡನೆ ಬ್ರಹ್ಮ ರಥವನ್ನು ಎಳೆದು ಸಂಭ್ರಮಿಸಿದರು.
ತೊಟ್ಟಿಲ ಪೂಜೆಯ ಸಂದರ್ಭದಲ್ಲಿ ನಡೆದ ಅಷ್ಟಾವಧಾನ ಸೇವೆಯಲ್ಲಿ ಶ್ರೀಮತಿ ಶಿವಶ್ರೀ ತೇಜಸ್ವಿಯವರು ಸುಶ್ರಾವ್ಯವಾಗಿ ನಾಮಸಂಕೀರ್ತನೆಯನ್ನು ಮಾಡಿದರು. ತೇಜಸ್ವಿಯವರು ಕ್ರಮಬದ್ಧವಾಗಿ ವೇದಘೋಷ ಸೇವೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಪೂಜ್ಯ ಪರ್ಯಾಯಶ್ರೀಪಾದರು ಯುವ ಜನತೆಗೆ ತೇಜಸ್ವಿಯವರು ಸ್ಫೂರ್ತಿದಾಯಕರಾಗಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಗುರು ಹಿರಿಯರ ಆಶೀರ್ವಾದ ಮತ್ತು ದೇವಬಲದಿಂದ ಇದು ಲಭಿಸಿದೆ,
ಶ್ರೀಕೃಷ್ಣಮುಖ್ಯಪ್ರಾಣರ ಆಶೀರ್ವಾದದಿಂದ ಇವರ ನಾಯಕತ್ವದಲ್ಲಿ ಅನೇಕ ಸತ್ಕಾರ್ಯಗಳು ನಡೆಯಲಿ, ಎಂದು ದಂಪತಿಗಳನ್ನು ಹರಸಿ ಅನುಗ್ರಹಿಸಿದರು.
ಜೊತೆಗೆ ಆಗಮಿಸಿದ್ದ ತೇಜಸ್ವಿಯವರ ಚಿಕ್ಕಪ್ಪನವರಾದ ಬೆಂಗಳೂರಿನ ಬಸವನ ಗುಡಿಯ ಜನಪ್ರಿಯ ಶಾಸಕ ಶ್ರೀ ರವಿ ಸುಬ್ರಹ್ಮಣ್ಯಂರವರನ್ನೂ ಪೂಜ್ಯ ಪರ್ಯಾಯ ಶ್ರೀಪಾದರು ಅನುಗ್ರಹಿಸಿದರು.
ಶಾಸಕರಾದಿಯಾಗಿ ಎಲ್ಲರೂ ಶ್ರೀಕೃಷ್ಣ ಪ್ರಸಾದವನ್ನು ಸ್ವೀಕರಿಸಿದರು.

TEJASSAVI SURYA & SIVASRI KRISHA MATHA VISITಉಡುಪಿ ಶ್ರೀ ಕೃಷ್ಣ ದರ್ಶನ  ಪಡೆದ  ಶಾಸಕ ಶ್ರೀ ತೇಜಸ್ವಿ  ಸೂರ್ಯ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

MAHAABHISHKKA 25 ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕ

PM Modi | Ayodhya Ram Mandir | Ramlalla | రాముడిని చూసి మోడీ ఏం చేశాడంటే | ZEE News

14th NAMASANKEERTHANA VAIBHAVAM-2022

14th NAMASANKEERTHANA VAIBHAVAM-2022

ಗೋದೀಪ ~ ದೀಪಾವಳೀ ವಿಶೇಷ ಗೋಪೂಜೆ | ದೀಪಾವಳಿಯ ಪುಣ್ಯಪರ್ವದಲ್ಲಿ ವಿಶ್ವಜನನಿ ಗೋಮಾತೆಯ ವಿಶೇಷ ಪೂಜಾ ಕಾರ್ಯಕ್ರಮ

🙏Shree Vidyadheesh Swamiji Inaugurated Indirakant Bhavan on 10th November

Артем Боровик, за 3 дня до гибели о Путине

KANADA RAJA PANDHARICHA |  Mahesh Kale |  Bhakti Sangeetha |  61st Bengaluru Ganesh Utsava 2023

ಸದ್ಯದಲ್ಲೇ MP Tejaswi ಸೂರ್ಯ ಮದುವೆ!ಯಾರು ಈ ಶಿವಶ್ರೀ ಸ್ಕಂದ? ಲವ್ ಶುರುವಾಗಿದ್ದು ಹೇಗೆ?

Salute to Mothers 2024 - 13th Edition | Kum Sivasri Skandaprasad - Talk

ಶ್ರೀ ಭಗವದ್ಗೀತಾ ಪ್ರವಚನ - ಮಹಾ ಮಹೋಪಾಧ್ಯಾಯ ಡಾl ಶತಾವಧಾನಿ ಉಡುಪಿ ರಾಮನಾಥ ಆಚಾರ್ಯರಿಂದ

ಮಂತ್ರಾಲಯ ಶ್ರೀಗಳಿಂದ ಶ್ರೀ ಕೃಷ್ಣ ಮಠದಲ್ಲಿ ಸಂಸ್ಥಾನ ಪೂಜೆ -

Nadarchan 365 • Devi Navaratri Festival • Vocal Concert by Sivasriskandaprasad  • 28 September 2022

ಉಡುಪಿ ಮಠದಲ್ಲಿ ಕೀರ್ತನೆ ಹಾಡಿದ ತೇಜಸ್ವಿ ಸೂರ್ಯ ಪತ್ನಿ | Tejasvi Surya | Sivasri | Public TV

ರಥರೋಹಣ -2025 ಉಡುಪಿ ಚಂದ್ರಮೌಳೀಶ್ವರ ದೇವಸ್ಥಾನ|Udupi Chandramoulishwara Temple #udupikrishnatemple #udupi

நாமசங்கீர்த்தனம் - குமாரி சிவஸ்ரீ  ஸ்கந்த பிரசாத்   @Sivasri_Skandaprasad

VOCALS   SIVASRI SKANDAPRASAD

VOCALS SIVASRI SKANDAPRASAD

ತೇಜಸ್ವಿಸೂರ್ಯ ದಂಪತಿ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ|@TejasviSuryaLS  Visit to Kaup Mariyamma temple

Blissful Hare Rama Hare Krishna Chanting | Smt. Sivasri Skandaprasad

Blissful Hare Rama Hare Krishna Chanting | Smt. Sivasri Skandaprasad

நாமசங்கீர்த்தனம் - குமாரி சிவஸ்ரீ  ஸ்கந்த பிரசாத்   @Sivasri_Skandaprasad

நாமசங்கீர்த்தனம் - குமாரி சிவஸ்ரீ ஸ்கந்த பிரசாத் @Sivasri_Skandaprasad

Namasankeertanam | Kum Sivasri Skandaprasad | Ramakrishna Vittayi | Raga Club CT #Ragaclub #Bhajan

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]