ಮಲ್ಲಿಗೆ ಹೂವಿನ ತೋಟದಿಂದ 30 ಮಂದಿ ಹೊಟ್ಟೆ ತುಂಬ್ತೀದೆ | ಕೆಜಿಗೆ 800 ವರೆಗೂ ದುಡ್ಡು ಸಿಗುತ್ತೆ | Jasmine flower
Автор: Nandi Tv Karnataka
Загружено: 2025-07-31
Просмотров: 19022
ಮಲ್ಲಿಗೆ ಹೂವಿನ ತೋಟ ಮಾಡೋದ್ರೀಂದ ಲಾಭ ಇದೆ ಆದ್ರೆ ನಾವು ಸರಿಯಾದ ಕ್ರಮದಲ್ಲಿ ಮಾಡಿದ್ರೆ ಮಾತ್ರ ಒಳ್ಳೆ ಫಸಲು ಸಿಗುತ್ತೆ, ನಾಟಿ ಮಾಡಿದ ಮೊದಲ ವರ್ಷ ಏನು ಸಿಗಲ್ಲ ಕೇವಲ 5 ಕೆಜಿ ಹೂವು ಸಿಗುತ್ತೆ ನಂತರದ ವರ್ಷ ನಿಮಗೆ 50 ಕೆಜಿ ಹೂವು ಸಿಗುತ್ತೆ ಇನ್ನೂ ರೇಟ್ ಬಗ್ಗೆ ನೋಡೋದ್ರೆ ಕಜಿಗೆ 150 ರಿಂದ 800 ಸಿಗುತ್ತೆ, ಕಡಿಮೆ ಆದಾಗ ಕುಗ್ಗುಬಾರದು, ಈ ಕೃಷಿ ಮಾಡಿದ್ರೆ ಒಳ್ಳೆ ಲಾಭ ಮಾಡಬಹುದು , ಮಾರ್ಕೇಟ್ ನೋಡೋದಾದ್ರೆ ನಿಮ್ಮ ಸಿಟಿ ಸೆಂಟರ್ ನಿಮಗೆ ಒಳ್ಳೆ ರೇಟ್‌ಗೆ ತಗೋತಾರೆ ಇಲ್ಲ ನೀವೆ ಮಾರ್ಕೇಟ್ ಮಾಡಿಕೊಳ್ಳಬಹುದು ಆದ್ರೆ ಸ್ವಲ್ಪ ಕಷ್ಟಪಡಬೇಕು ಅಷ್ಟೆ...
Channel link : / @nanditvkarnataka
------------------------------------------------------------------------------------
ರೈತರ ಮಾಹಿತಿ ಹಾಗೂ ಸಂಪರ್ಕ :- ಅಂಜಿನಪ್ಪ
ಗ್ರಾಮ : ಉಪನಾಯಕನಹಳ್ಳಿ
ತಾಲೂಕ : ಹಗರಿಬೊಮ್ಮನಹಳ್ಳಿ
ಜಿಲ್ಲೆ : ವಿಜಯನಗರ
ಮೋಬೈಲ್ ಸಂಖ್ಯೆ : 8497068862
------------------------------------------------------------------------------------
DISCLAIMER:
ಈ ವೀಡಿಯೊದ ಶೂಟಿಂಗ್ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಲಿಲ್ಲ
No animals were harmed during shooting of this video
----------------------------------------------------------------------------------------------
Nandi Tv Karnataka Contact: ಜಾಹೀರಾತು ಹಾಗೂ ವಿಡೀಯೊಗಾಗಿ ಸಂಪರ್ಕಿಸಿ ,
Only Urgent Calls: 8971268678
/ @nanditvkarnataka
/ nanditvkarnataka
https://www.facebook.com/profile.php?...
#nanditvkarnatka
#nanditvkarnatakainterview
#kannada
#agriculturing
#jasmine
#jasminfarming
#malligeflowers
#flowers
#jasmineflower
#ಮಲ್ಲಿಗೆ
#dundumallige
#agriculture
#farmingkannada
#bananafarming
#sheepfarming
#sheepfarmingkannada
#karnataka
#karnatakafarming
#farmer
#fruits
#fruitsfarming
#samagrakrushi
#savayavakrushi
#organicfarming
#organic
#kurisakanike
#kurisaakanike
#kotreshhiremath
#ನಂದಿಟಿವಿಕರ್ನಾಟಕ
#hagaribommanahalli
#vijayanagara
#hbhalli
-----------------------------------------------------------------------------------------------------
Thanks for watching #nanditvkarnataka
Доступные форматы для скачивания:
Скачать видео mp4
-
Информация по загрузке: