ಮಸಾಲ ಚಿತ್ರಾನ್ನ/ಹೇರಳೆ ಕಾಯಿ ಚಿತ್ರಾನ್ನ ರುಚಿಕರ/HERALI KAYI CHITRANNA
Автор: RPSL Family (MN family)
Загружено: 2025-09-23
Просмотров: 313
ಮಸಾಲ ಚಿತ್ರಾನ್ನ/ಹೇರಳೆ ಕಾಯಿ ಚಿತ್ರಾನ್ನ ರುಚಿಕರ....
#masala chitranna #HERALI KAYI CHITRANNA #simple chitranna
ಬೇಕಾಗುವ ಸಾಮಗ್ರಿ ಗಳು
ಅಕ್ಕಿ 1ಕಪ್
ಶೇಂಗಾ ಬೀಜ 4tsp
ಕಡಲೆ ಬೇಳೆ 2tsp
ಜೀರಿಗೆ ಸ್ವಲ್ಪ
ಸಾಸಿವೆ ಸ್ವಲ್ಪ
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ತೆಂಗಿನ ತುರಿ 1/2ಕಪ್
ಶುಂಠಿ ಸ್ವಲ್ಪ
ಹಸಿ ಮೆಣಸಿನ ಕಾಯಿ 5- 6
ಹೇರಳೆ ಕಾಯಿ 1
ಬೆಳ್ಳುಳ್ಳಿ 5- 6
Доступные форматы для скачивания:
Скачать видео mp4
-
Информация по загрузке: