ಶ್ರೀ ಕಬಿನಿ ನಂಜುಂಡ ದೇಸಿ ಕೇಂದ್ರ ಹಿರಿಯರ ಮನೆ ವೃದ್ಧಾಶ್ರಮ
Автор: HALE MYSORE KANNADA(ಹಳೆ ಮೈಸೂರು ಕನ್ನಡ)
Загружено: 2024-10-17
Просмотров: 29584
ಈ ವೃದ್ಧಾಶ್ರಮ ಮೈಸೂರು ಜಿಲ್ಲೆ ಸುತ್ತೂರು ನಲ್ಲಿ ಇದ್ದು ಸುತ್ತೂರು ಮಠಕ್ಕೆ ಸೇರಿದ್ದು ಆದರೆ ಉಚಿತ ವೃದ್ಧಾಶ್ರಮ ಅಲ್ಲ, ಈ ವೃದ್ಧಾಶ್ರಮದಲ್ಲಿ ಸಸ್ಯಹಾರ ಊಟ ಇದ್ದು ಮಾಂಸಾಹಾರದ ಊಟದ ವ್ಯವಸ್ಥೆ ಇರುವುದಿಲ್ಲ ಇಲ್ಲಿ ಯಾವುದೇ ಜಾತಿ ಮತ ಧರ್ಮ ಭಾಷೆ ಸಂಸ್ಕೃತಿಯ ಬಗ್ಗೆ ಬೇದ ಇರುವುದು, ಇಲ್ಲಿ ಯಾರಾದರೂ ತಮ್ಮರುದ್ದಾಪಿಯ ಸಮಯದಲ್ಲಿ ತಾವು ನಾಲ್ಕು ಕಾಸು ಅಣ್ಣ ಕೂಡಿಟ್ಟಿದ್ದಲ್ಲಿ ತಮ್ಮ ಕುಟುಂಬದವರು ತಮ್ಮನ್ನು ಸಂತೋಷವಾಗಿ ನೋಡಿಕೊಳ್ಳುತ್ತಿರಲಿದ್ದ ಸಮಯದಲ್ಲಿ ಅಂತ ವ್ಯಕ್ತಿಗಳಿಗೆ ತಿಂಗಳಿಗೆ 7500ರೂ ಪಡೆದು ಅವರಿಗೆ ಶುಚಿಯಾದ ಊಟದ ವ್ಯವಸ್ಥೆ ಮನೋರಂಜನ ವ್ಯವಸ್ಥ ಆರೋಗ್ಯದ ವ್ಯವಸ್ಥೆ ಗ್ರಂಥಾಲಯ ರೂಮ್ ಶೇರಿಂಗ್ ರೂಮ್ ಇರುತ್ತದೆ ಬಿಸಿನೀರು ಬಟ್ಟೆ ವಾಷಿಂಗ್ ಮಾಡಿಕೊಡುತ್ತಾರೆ ನಾನು ನೋಡಿದಾಗ ಎಲ್ಲಾ ವ್ಯವಸ್ಥೆ ತುಂಬಾ ಚೆನ್ನಾಗಿರುತ್ತೆ ಯಾರಿಗಾದರೂ ಇರು ವೃದ್ದಾಶ್ರಮ ಹಿರಿಯರ ಮನೆ ಅಗತ್ಯವಿದ್ದಲ್ಲಿ ಸುತ್ತುರು ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಹಾಗೆ ಈ ವೃದ್ಧಾಶ್ರಮ ಹಣ ಪಾವತಿಸಿ ಸೌಲಭ್ಯ ಪಡೆಯುವುದಾಗಿದ್ದರು ಉತ್ತಮ ಸೌಲಭ್ಯ ಇರುವಂತಹ ವೃದ್ಧಾಶ್ರಮವಾಗಿರುತ್ತದೆ ಹಾಗೂ ಯಾರಿಗೆ ಹಣ ಪಾವತಿಸಲು ಸಾಧ್ಯವಿಲ್ಲದಂತ ವ್ಯಕ್ತಿಗಳಿಗೂ ಸಹ ಸುತ್ತೂರು ಮಠದ ವತಿಯಿಂದ ಬೇರೆ ಕಡೆ ಉಚಿತ ವೃದ್ಧಾಶ್ರಮ ಸಹ ಇರುತ್ತದೆ ಅಲ್ಲಿ ಈ ಸೌಲಭ್ಯಗಳು ಸ್ವಲ್ಪ ಕಡಿಮೆ ಇರುತ್ತದೆ ಯಾರಿಗರ ಅಗತ್ಯದಲ್ಲಿ ಹೆಚ್ಚಿನ ಮಾಹಿತಿಗಾಗಿ ಸುತ್ತೂರು ಮಠ ಸುತ್ತೂರು ವೃದ್ಧಾಶ್ರಮ ಅಲ್ಲಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವುದು
#oldagehome #seniors #elderlycare #agedcare
#seniorliving #retirementliving #nursinghome
#assistedliving #healthcare #healthandwellness
#love #compassion #kindness #humanity #empathy
#loneliness #isolation #mentalhealth #agin #dementia #alzheimer #community #friendship #joy
#happiness #purpose #healthcare #rehabilitation
#therapy #nutrition #safety #security
Доступные форматы для скачивания:
Скачать видео mp4
-
Информация по загрузке: