ಪಿತ್ತದ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ಆರೋಗ್ಯ ಪದ್ಧತಿ ಆಯುರ್ವೇದಿಕ್ ವೈದ್ಯರಾದ ಡಾ: ಮಹೇಶ್ ಮೂರ್ತಿ
Автор: Bajarangi kannada
Загружено: 2020-04-05
Просмотров: 64417
ಕೆಲವರಿಗೆ ಕೆಲವೊಮ್ಮೆ ಪಿತ್ತದ ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರಿಗೆ ಆಗಾಗ ಹುಳಿ ತೇಗು, ಹೊಟ್ಟೆಯುರಿ, ವಾಂತಿ, ತಲೆನೋವು ಬರುತ್ತಿರುತ್ತದೆ. ಈ ಪಿತ್ತದ ಸಮಸ್ಯೆಯನ್ನು ನಿವಾರಿಸಲು ಇಲ್ಲಿದೆ ಸುಲಭ ಆರೋಗ್ಯ ಪದ್ಧತಿ ಆಯುರ್ವೇದಿಕ್ ವೈದ್ಯರಾದ ಡಾ: ಮಹೇಶ್ ಮೂರ್ತಿ.
ದಾಳಿಂಬೆ ಹಣ್ಣು ಇದು ಪಿತ್ತ ಶಮನ ಮಾಡಲು ಸಹಕಾರಿಯಾಗಿದೆ. ಪ್ರತಿದಿನ ದಾಳಿಂಬೆ ಹಣ‍್ಣಿನ ಜ್ಯೂಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಪಿತ್ತದಿಂದ ಉಂಟಾಗುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.
Доступные форматы для скачивания:
Скачать видео mp4
-
Информация по загрузке: