ಉತ್ತರಕಾಶಿಯಲ್ಲಿ ಮೇಘಸ್ಫೋಟ, ಪ್ರಾಕೃತಿಕ ವಿಕೋಪ || ಸಮಸ್ಯೆ ಎಲ್ಲಿದೆ? ಪರಿಹಾರವೇನು? All about Uttarakashi floods
Автор: Cautious Mind
Загружено: 2025-08-12
Просмотров: 478
#cautiousmind
ಉತ್ತರಾಖಂಡ ಜಿಲ್ಲೆಯ ಉತ್ತರಕಾಶಿ ಜಿಲ್ಲೆಯಲ್ಲಿ ಮೇಘ ಸ್ಫೋಟ ಸಂಭವಿಸಿ ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಎಷ್ಟೋ ಜನ ಕಾಣೆಯಾಗಿದ್ದಾರೆ. ಸುಮಾರು 300 ರಿಂದ 400 ಕೋಟಿಯಷ್ಟು ಆಸ್ತಿ ಹಾನಿಯಾಗಿದೆ. ಈ ರೀತಿಯ ಮೇಘಸ್ಫೋಟಗಳಾಗಿ ಅಪಾರ ಪ್ರಮಾಣದ ಹಾನಿಯಾಗಲಿಕ್ಕೆ ಕಾರಣವೇನು? ಇದು ಕೇವಲ ಒಂದು ಪ್ರಾಕೃತಿಕ ವಿದ್ಯಮಾನವೆ ಅಥವಾ ಮನುಷ್ಯ ಬೆಟ್ಟಗಳನ್ನು ಕಡಿದು, ಅರಣ್ಯ ನಾಶ ಮಾಡ್ತಾ ಇರೋದ್ರದಿಂದ ಆಗುತ್ತಿರುವ ಪರಿಣಾಮವೆ? ಈ ಎಲ್ಲದರ ಬಗ್ಗೆ ಮಾತನಾಡಿದಾರೆ ಗುರುನಾಥ ಯೋಗಿರಾಜ ಶ್ರೀ ಮೋಕ್ಷಾನಂದ ನಾಥ ಅವರು. ಸಂದರ್ಶಿಸಿದವರು - ಸುಘೋಷ ಸ. ನಿಗಳೆ.
Join this channel to get access to exclusive and special videos:
/ @cautiousmind
Contact : [email protected]
*WHATS APP : 7349314205
*FACEBOOK : / cautious-mind-107915930912540
*INSTAGRAM : / cautious.mind
*TWITTER : / cautiousmind1
*LINKEDIN : / cautious-mind-392a9aa7
*BLOG : www.cautiousmind.wordpress.com
*WEBSITE : www.cautiousmind.com
Доступные форматы для скачивания:
Скачать видео mp4
-
Информация по загрузке: