Interview on Nammur Banuli Radio station
Автор: Vishruti Tutorial
Загружено: 2024-10-31
Просмотров: 322
ನಾನು ನಮ್ಮೂರು ಬಾನುಲಿ ರೇಡಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಾಮಾಜಿಕ ಮಾಧ್ಯಮ ಸಾಧನಗಳು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿ ಎಂಬ ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆಸಿದ್ದೆವು .ಆ ಆಡಿಯೋ ಪ್ರಸಾರವನ್ನು ಹಂಚುತ್ತಿದ್ದೇನೆ, ಮತ್ತು ಇದು ಮಕ್ಕಳ ಅಭಿವೃದ್ಧಿಯ ಮೇಲೆ ಇಂತಹ ಸಾಧನಗಳ ಪ್ರಭಾವವನ್ನು ತಿಳಿಯಲು ಸಹಾಯವಾಗುತ್ತದೆ ಎಂಬ ನಿರೀಕ್ಷೆಯಿದೆ. ಸಾಮಾಜಿಕ ಮಾಧ್ಯಮವು ಮಕ್ಕಳ ಬೆಳವಣಿಗೆಗೆ ಹೇಗೆ ಸಹಾಯ ಮಾಡುತ್ತದೆ ಅಥವಾ ತೊಂದರೆ ಮಾಡುತ್ತದೆ ಎಂಬ ಬಗ್ಗೆ ನಾವು ಚಿಂತನೆ ಮಾಡುವ ಅಗತ್ಯವಿದೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ. ಧನ್ಯವಾದಗಳು!
Доступные форматы для скачивания:
Скачать видео mp4
-
Информация по загрузке: