“ಮದುವೆಗೂ ಮುಂಚಿನ ಒಂದು ರಾತ್ರಿ… ಅವಳ ಹೃದಯವನ್ನೇ ಕದ್ದವನು ಯಾರು?”# ಭಾವನಾತ್ಮಕ ಕಥೆ # ಒಂದು ರಾತ್ರಿಯ ಕಥೆ
Автор: ಮನಸ್ಸಿನ ಮೌನ official
Загружено: 2025-12-08
Просмотров: 2950
ಮದುವೆಗೂ ದಿನಗಳೇ ಬಾಕಿ ಇರುವಾಗ…
ಒಂದು ಮಳೆಯ ರಾತ್ರಿ ಅವಳ ಜೀವನವೇ ಬದಲಾಗಿಬಿಟ್ಟಿತು.
ಆಟೋ ಸಿಗದೇ ತಡರಾತ್ರಿ ಒಂಟಿಯಾಗಿ ನಿಂತಿದ್ದ ಅವಳನ್ನು
ಒಬ್ಬ ಅಪರಿಚಿತ ತನ್ನ ಕಾರಿನಲ್ಲಿ ಬಿಡಲು ಹೇಳಿದಾಗ
ಅವಳು ಯೋಚಿಸದೇ ಹೋದಳು.
ಒದ್ದೆಯಾದ ಬಟ್ಟೆಗಳನ್ನು ಬದಲಿಸಿಕೊಳ್ಳಿ ಎಂದು
ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋದ ಆತ…
ಅವಳಿಗೆ ಬಟ್ಟೆ ಕೊಡಲು ಬಂದಾಗ
ಒಂದೇ ಕ್ಷಣದಲ್ಲಿ ಇಬ್ಬರ ಕಣ್ಣೂ ಮಾತನಾಡಿಬಿಟ್ಟವು.
ಅವಳ ಮದುವೆ ಬೇರೆ ಹುಡುಗನ ಜೊತೆ…
ಆದರೆ ಹೃದಯದ ಮದುವೆ ಈವನ ಜೊತೆ!
ಪ್ರೀತಿ, ತಪ್ಪುಗಳನ್ನು ಮೀರಿಸೋಕೆ
ಧೈರ್ಯ ಬೇಕು…
ಅವಳ ಜೀವನ ಯಾರೊಂದಿಗೆ ಜೋಡಾಯ್ತು?
ಪ್ರೀತಿಯೋ… ಇಲ್ಲ ಕುಟುಂಬದ ಮಾತೋ?
#kannadaStory #kannadaReels #kannadaLoveStory #kannadaDrama #loveKannada #kannadaVideo #kannadaContent #kannadaMotivation #kannadaRomanticStory
Доступные форматы для скачивания:
Скачать видео mp4
-
Информация по загрузке: