Puttur Brahmarathotsava 2024 | Part 1|ಪುತ್ತೂರು ಬ್ರಹ್ಮರಥೋತ್ಸವ| ಭಾಗ 1.
Автор: Vinayak Nayak Photography
Загружено: 2024-04-18
Просмотров: 9914
#hindutemple #hindufestival #puttur #mahalingeshwara #putturjatre2024 #brahmarathotsava
1st Part of Puttur Brahmarathotsava. The visuals here mainly contain prayers to Kaju kujumba daiva by Sri Shashank Nellitthaya, on behalf of the entire puttur, the words of Kajukujumba daiva and the Ratharohana process.
ಈ ಸಲದ ಪುತ್ತೂರು ಬ್ರಹ್ಮರಥೋತ್ಸವದ ದೃಶ್ಯಾವಳಿಯ ಮೊದಲ ಭಾಗ. ಇದರಲ್ಲಿ, ಶ್ರೀ ದೇವರ ಸವಾರಿ ರಥ ಬೀದಿಗೆ ಬಂದ ಬಳಿಕ ಕಾಜುಕುಜುಂಬ ದೈವಕ್ಕೆ ಶ್ರೀ ಶಶಾಂಕ ನೆಲ್ಲಿತ್ತಾಯರಿಂದ ಊರವರ ಪರವಾಗಿ ಪ್ರಾರ್ಥನೆ, ದೈವದ ನುಡಿಕಟ್ಟು, ನಂತರ ರಥಾರೋಹಣದ ರೋಮಾಂಚಕ ಕ್ಷಣಗಳಿವೆ.
ಉಳಿದುದು ಮುಂದಿನ ಭಾಗದಲ್ಲಿದೆ. ತಪ್ಪದೆ ನೋಡಿ.
Доступные форматы для скачивания:
Скачать видео mp4
-
Информация по загрузке: