'ನನಗೆ ನನ್ನ ಮಗ ಬೇಕು' : ಬೋಳಿಯಾರಿನ ಬಡ ತಾಯಿಯ ಕಣ್ಣೀರು
Автор: Prasthutha News
Загружено: 2024-06-15
Просмотров: 243860
♦️ಆರೋಪಿ ಅಝೀಝ್ ಪತ್ನಿ ಶುಗರ್ ರೋಗಿ.. ವಿಚಾರಣೆಗಾಗಿ ಅಲೆದಾಟ, ಪರದಾಟ
♦️ಬೋಳಿಯಾರಿನ ಒಂದೊಂದು ಮನೆಯಲ್ಲೂ ಕಣ್ಣೀರಿನ ಕಥೆ
♦️ಮನೆಯ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ಕೊಡುವುದು ಎಷ್ಟು ಸರಿ?
♦️ ಎಲ್ಲಿದೆ ಮಹಿಳಾ ಆಯೋಗ? ಎಲ್ಲಿದೆ ಮಕ್ಕಳ ಆಯೋಗ? ಎಲ್ಲಿದೆ ಮಾನವ ಹಕ್ಕುಗಳ ಆಯೋಗ?
#prasthuthanews #prasthutha #boliyar #dakshinakannada #bjprally #masjid #attack #konajepolice #mangalorepolice
ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
Visit our news Portal 👉 https://prasthutha.com/
Facebook Page 👉 / prasthuthanews
Instagram Page 👉 / prasthuthanews
Telegram Channel 👉 https://t.me/prasthuthanews
Twitter 👉 / prasthuthanews
Whatsapp 👉 : ನಮ್ಮ ವಾಟ್ಸಪ್ ಗ್ರೂಪಿಗೆ ಸೇರಲು ವೆಬ್'ನ ಯಾವುದೇ ಸುದ್ದಿಯ ಕೊನೆಗೆ ಎಡ ಭಾಗದಲ್ಲಿ ಇರುವ ವಾಟ್ಸಪ್ ಚಿಹ್ನೆಯ ಮೇಲೆ ಒತ್ತಿ
Доступные форматы для скачивания:
Скачать видео mp4
-
Информация по загрузке: