ಮಕ್ಕಳು ಬೇರೆಯವರನ್ನು ಹೇಗೆ ಉತ್ತೇಜಿಸಬಹುದು ಡಾ॥ಪಾಲ್ ದಿನಕರನ್‌ರವರಿಂದ ಮಕ್ಕಳ ದಿನಾಚರಣೆಯ ವಿಶೇಷ ಸಂದೇಶ
Автор: Jesus Calls Kannada
Загружено: 2025-11-14
Просмотров: 193
ಈ ವಿಶೇಷ ದಿನದಂದು, ಮಕ್ಕಳ ದಿನಾಚರಣೆಯ ವಿವಿಧ ಆಚರಣೆಗಳಾದ ಭಾಷಣ ಸ್ಪರ್ಧೆಗಳು, ಫ್ಯಾನ್ಸಿ ಡ್ರೆಸ್ ಶೋಗಳು, ಚಿತ್ರ ಬಿಡಿಸುವ ಸ್ಪರ್ಧೆಗಳು, ಪ್ರಬಂಧ ಬರೆಯುವ ಸ್ಪರ್ಧೆ, ಹಾಡುಗಳು, ನೃತ್ಯಗಳು, ನಾಟಕಗಳು ಮತ್ತು ಆಟಗಳ ಮೂಲಕ ಭಾರತಾದ್ಯಂತ ಶಾಲೆಗಳು ಸಂತೋಷ ಮತ್ತು ಉತ್ಸಾಹದಿಂದ ಕೂಡಲ್ಪಟ್ಟಿರುತ್ತದೆ. ಮಕ್ಕಳು ತಾವು ಮಾಡುವ ಎಲ್ಲಾದರಲ್ಲಿ ಉತ್ಕೃಷ್ಟತೆ ಹೊಂದಿಕೊಳ್ಳಲು ಮತ್ತು ಯಶಸ್ವಿಯಾಗಲು ನೀವು ಆಶಿಸುತ್ತೀರೋ?
ಮಕ್ಕಳು ಹೇಗೆ ಬೇರೆಯವರನ್ನುಉತ್ತೇಜಿಸಲು ಬೆಳೆಯಬಲ್ಲರು, ತಮ್ಮ ತಲಾಂತುಗಳನ್ನು ಬೆಳೆಸಿಕೊಳ್ಳಬಹುದು ಮತ್ತು ದೇಶಕ್ಕೆ ಆಶೀರ್ವಾದವಾಗಿರಬಹುದು ಎಂಬುದರ ಬಗ್ಗೆ ಪ್ರಾಮುಖ್ಯತೆ ನೀಡುತ್ತಾ, ಡಾ॥ಪಾಲ್ ದಿನಕರನ್‌ರವರು, ಪ್ರತಿಯೊಂದು ಅಮೂಲ್ಯವಾದ ಮಕ್ಕಳಿಗೆ ತಮ್ಮ ಹೃತ್ಪೂರ್ವಕ ಶುಭಾಷಯಗಳನ್ನು ಮತ್ತು ಆಶೀರ್ವಾದಗಳನ್ನು ಹಂಚಿಕೊಳ್ಳುವುದನ್ನು ನೋಡಿರಿ.
#HappyChildrensDay #DrPaulDhinakaran #JesusCalls
▬▬▬▬▬▬▬▬▬▬▬▬▬▬▬▬▬▬▬▬▬▬▬▬
For 24*7 prayers, call our Telephone Prayer Tower at +91 8546999000
(or) send your prayer request at the link: https://lnk.bio/jesuscalls
Subscribe to our Jesus Calls YouTube Channel:
https://lnk.bio/jesuscalls
Support Jesus Calls:
https://lnk.bio/jesuscalls
Support Jesus Calls (blessing plans):
https://bit.ly/JC-PARTNER
Follow Jesus Calls:
WEBSITE: http://www.jesuscalls.org
FACEBOOK: https://lnk.bio/jesuscalls
INSTAGRAM: https://lnk.bio/jesuscalls
TWITTER: https://lnk.bio/jesuscalls
▬▬▬▬▬▬▬▬▬▬▬▬▬▬▬▬▬▬▬▬▬▬▬▬
#prayer #devotional #dailypromise #todayspromise #dailyblessings #todaysblessing #dailybibleverse #dailybible #dailybibleverses #dailybiblereading #dailybread #dailymanna #wordofgod #returnofchrist #comebackjesus #christianprayer #love #familyblessing #endtimes
Доступные форматы для скачивания:
Скачать видео mp4
-
Информация по загрузке: