ಕೌಡೂರು ಗ್ರಾಮ ಸಭೆ | ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
Автор: NP News
Загружено: 2025-10-31
Просмотров: 1946
ಕೌಡೂರು ಗ್ರಾಮ ಪಂಚಾಯತಿ ಸಭೆಯಲ್ಲಿ ನಡೆದ ಸಂಪೂರ್ಣ ವರದಿ ಇಲ್ಲಿದೆ. ಗ್ರಾಮದ ಅಭಿವೃದ್ಧಿ ಮತ್ತು ಸಮುದಾಯ ಭವನದ ಹೊಸ ಕಟ್ಟಡ ರಚನೆಗೆ ಸಹಕರಿಸಿದ ಎಲ್ಲಾ ಗಣ್ಯ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಅವರ ಸಹಕಾರಕ್ಕೆ ಗ್ರಾಮಸ್ಥರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಆದರೆ, ಇದೇ ಸಭೆಯಲ್ಲಿ ಗ್ರಾಮದ ಕೆಲವು ಪ್ರಮುಖ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ರಸ್ತೆ ಸಮಸ್ಯೆ, ಕಸ ವಿಲೇವಾರಿ ಮತ್ತು ಇತರ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರು , ಗ್ರಾಮ ಸಭೆಯಲ್ಲಿ ನಡೆದ ವಾಗ್ವಾದ ಮತ್ತು ಜನರ ಆಕ್ರೋಶದ ಸಂಪೂರ್ಣ ದೃಶ್ಯಾವಳಿಗಳನ್ನು ತಪ್ಪದೇ ನೋಡಿ.
--------------------------------------------------------------------
For more videos subscribe our channel
contact for live and advertisement
📞8951054014, 7483168889
🔗www.npnewz.com
✉[email protected]
🚀 Join our WhatsApp group now! 💬 Click the link below to connect with us! 👇
🔗 Click Here https://chat.whatsapp.com/F9uEVb9VwU4...
Доступные форматы для скачивания:
Скачать видео mp4
-
Информация по загрузке: