ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ...ಪ್ರಯಾಣಿಕರು ಪಾರು...
Автор: TV10 Kannada / ಟಿವಿ10 ಕನ್ನಡ
Загружено: 2025-06-18
Просмотров: 1
ಕೊಡಗು,ಜೂ18,Tv10 ಕನ್ನಡ
ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡ ಘಟನೆ
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಮದೆನಾಡಿನಲ್ಲಿ ನಡೆದಿದೆ.
ತಾಂತ್ರಿಕ ದೋಷದಿಂದ ಕಾರಿನ ಇಂಜಿನ್ ಸ್ಥಗಿತಗೊಳ್ಳದ ಕಾರಣ ಹೊಗೆ ದಟ್ಟವಾಗಿ ಬಂದಿದೆ.ಸಮಯಪ್ರಜ್ಞೆಯಿಂದ ಕಾರನ್ನ ಚಾಲಕ ರಸ್ತೆಬದಿಗೆ ಬಿಟ್ಟಿದ್ದಾರೆ.ಕಾರಿನಲ್ಲಿದ್ದ ಪ್ರಯಾಣಿಕರು ಹೊರಬಂದಿದ್ದಾರೆ.
ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ...
Доступные форматы для скачивания:
Скачать видео mp4
-
Информация по загрузке: