Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಇರಾನ್‌ ಪತನ, ಪಾಕಿಸ್ತಾನ ಉದಯ? ಭಾರತಕ್ಕೆ 'Muslim NATO ?’ ಸಂಕಷ್ಟ | ಪಾಕ್‌, ಟರ್ಕಿ, ಸೌದಿ ಡೇಂಜರ್ ಸಮ್ಮಿಲನ!

Автор: Vijay Karnataka | ವಿಜಯ ಕರ್ನಾಟಕ

Загружено: 2026-01-16

Просмотров: 10116

Описание:

ಇರಾನ್‌ ಪತನ, ಪಾಕಿಸ್ತಾನ ಉದಯ? ಭಾರತಕ್ಕೆ 'ಮುಸ್ಲಿಂ ನ್ಯಾಟೋ’ ಸಂಕಷ್ಟ | ಪಾಕ್‌, ಟರ್ಕಿ, ಸೌದಿ ಡೇಂಜರ್ ಸಮ್ಮಿಲನ! | Muslim NATO Threat? Pakistan Nuclear, Saudi Money, Turkey Army | New Challenge for India

ಜಾಗತಿಕ ರಾಜಕೀಯದಲ್ಲಿ ಭಾರತದ ಭದ್ರತೆಗೆ ಸವಾಲಾಗುವಂತಹ ಅತ್ಯಂತ ಬಿಗ್‌ ಸ್ಫೋಟಕ ಬೆಳವಣಿಗೆಯೊಂದು ನಡೆಯುತ್ತಿದೆ. ದಕ್ಷಿಣ ಏಷ್ಯಾ ಮತ್ತು ಮಧ್ಯಪ್ರಾಚ್ಯದ ಭದ್ರತಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಹೊಸ ರಕ್ಷಣಾ ಒಕ್ಕೂಟವೊಂದು ಸೈಲೆಂಟ್‌ ಆಗಿಯೇ ರಚನೆಯಾಗುತ್ತಿದೆ. ಇದನ್ನು ರಕ್ಷಣಾ ವಿಶ್ಲೇಷಕರು ಮುಸ್ಲಿಂ ನ್ಯಾಟೋ ಅಥವಾ ಇಸ್ಲಾಮಿಕ್ ನ್ಯಾಟೋ ಎಂದು ಕರೆಯುತ್ತಿದ್ದಾರೆ.

ಪರಮಾಣು ಅಸ್ತ್ರ ಹೊಂದಿರುವ ಪಾಕಿಸ್ತಾನ, ಅಪಾರ ತೈಲ ಸಂಪತ್ತಿನ ಒಡೆಯ ಸೌದಿ ಅರೇಬಿಯಾ ಮತ್ತು ನ್ಯಾಟೋ ಒಕ್ಕೂಟದ ಎರಡನೇ ಅತಿದೊಡ್ಡ ಸೇನೆಯನ್ನು ಹೊಂದಿರುವ ಟರ್ಕಿ ದೇಶಗಳು ಒಂದೇ ರಕ್ಷಣಾ ವೇದಿಕೆಯ ಅಡಿಯಲ್ಲಿ ಕೈಜೋಡಿಸುತ್ತಿವೆ. ಮೂರು ಕೂಡ ಪ್ರಬಲ ಮುಸ್ಲಿಂ ರಾಷ್ಟ್ರಗಳು ಎಂಬುದು ಗಮನಿಸಬೇಕಾದ ವಿಚಾರ. ಈಗಾಗಲೇ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ ರಕ್ಷಣಾ ಒಪ್ಪಂದ ಏರ್ಪಟ್ಟಿದ್ದು, ಈಗ ಟರ್ಕಿ ಕೂಡ ಈ ಒಕ್ಕೂಟವನ್ನು ಸೇರಲು ಅಂತಿಮ ಹಂತದ ಮಾತುಕತೆ ನಡೆಸುತ್ತಿದೆ.
ಈ ಬೆಳವಣಿಗೆ ಭಾರತಕ್ಕೆ ಕೇವಲ ನ್ಯೂಸ್‌ ಅಲ್ಲ, ಬದಲಾಗಿ ಕಾಶ್ಮೀರ ಮತ್ತು ಪ್ರಾದೇಶಿಕ ಭದ್ರತೆಯ ದೃಷ್ಟಿಯಿಂದ ಎದುರಾಗುತ್ತಿರುವ ಅತಿದೊಡ್ಡ ಚಾಲೆಂಜ್‌ ಆಗಿದೆ. ಇದರ ಜೊತೆ ಇರಾನ್‌ನಲ್ಲಿನ ಬೆಳವಣಿಗೆಗಳು ಕೂಡ ಭಾರತಕ್ಕೆ ಆತಂಕ ತಂದಿವೆ. ಹಾಗಾದರೆ, ಅಸಲಿಗೆ ಏನಿದು ಇಸ್ಲಾಮಿಕ್ ನ್ಯಾಟೋ? ಈ ತ್ರಿವಳಿ ಮೈತ್ರಿಯಿಂದ ಭಾರತಕ್ಕೆ ಎದುರಾಗುವ ಕಂಟಕಗಳೇನು? ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳು ಭಾರತಕ್ಕೆ ಸಂಕಷ್ಟ ತರುವುದು ಹೇಗೆ ಎಂಬುದರ ಕಂಪ್ಲೀಟ್‌ ಡಿಟೇಲ್ಸ್‌ ಅನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ..

A silent but powerful geopolitical shift is unfolding across South Asia and the Middle East. Reports suggest a new defence alignment between Pakistan, Saudi Arabia, and Turkey — a partnership analysts are calling the “Muslim NATO” or “Islamic NATO.”

Pakistan brings nuclear capability, Saudi Arabia brings financial power, and Turkey contributes a modern, battle-ready military. Together, this tri-bloc could reshape regional security equations — and pose fresh strategic challenges for India.
At the same time, instability in Iran adds another layer of complexity, threatening India’s regional connectivity and energy interests. Could this alliance change the balance of power in Asia? How serious is the threat? And what counter-strategy might India adopt?

Watch this detailed explainer for:
✔️ What is the “Muslim NATO”?
✔️ Pakistan-Saudi defence agreement
✔️ Turkey’s military involvement
✔️ Iran’s instability and regional impact
✔️ India’s strategic response

ಪಾಕ್‌ ನ್ಯೂಕ್ಲಿಯರ್‌, ಸೌದಿ ಹಣ, ಟರ್ಕಿ ಸೇನೆ; ಭಾರತಕ್ಕೆ ತ್ರಿವಳಿ ಮೈತ್ರಿಯ ಸಂಕಷ್ಟ! ಹೊಸ ತಲೆನೋವಾದ ತ್ರಿವಳಿ ಮೈತ್ರಿ! ಮೋದಿಗೆ ಇರಾನ್‌ ಕೂಡ ತಲೆನೋವು! | Islamic NATO Explained: Pakistan, Turkey, Saudi Alliance & India’s New Security Challenge | #MuslimNATO #IslamicNATO #PakistanTurkeySaudi #Geopolitics #IndiaSecurity #middleeastcrisis
▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಇರಾನ್‌ ಪತನ, ಪಾಕಿಸ್ತಾನ ಉದಯ? ಭಾರತಕ್ಕೆ 'Muslim NATO ?’ ಸಂಕಷ್ಟ | ಪಾಕ್‌, ಟರ್ಕಿ, ಸೌದಿ ಡೇಂಜರ್ ಸಮ್ಮಿಲನ!

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಮಿಡಲ್‌ ಈಸ್ಟ್‌ಗೆ ಪುಟಿನ್‌ ಎಂಟ್ರಿ | Mumbai Result | Iran Tension | Masth Magaa Full News | Amar Prasad

ಮಿಡಲ್‌ ಈಸ್ಟ್‌ಗೆ ಪುಟಿನ್‌ ಎಂಟ್ರಿ | Mumbai Result | Iran Tension | Masth Magaa Full News | Amar Prasad

Big Bulletin | ಮುಂಬೈ ʻಮಹಾʼ ಭಾರತ ಹೈಲೈಟ್ಸ್‌..! | HR Ranganath | Jan  16, 2026

Big Bulletin | ಮುಂಬೈ ʻಮಹಾʼ ಭಾರತ ಹೈಲೈಟ್ಸ್‌..! | HR Ranganath | Jan 16, 2026

ಯುದ್ಧಕ್ಕೆ ರಣಕಹಳೆ ಮೊಳಗಿಸಿದ ಅಮೆರಿಕ! ಇರಾನ್‌ನತ್ತ ನೌಕಾಪಡೆ | ಟ್ರಂಪ್ ಹ*ತ್ಯೆಗೆ  ಸ್ಕೆಚ್ | Iran Vs america

ಯುದ್ಧಕ್ಕೆ ರಣಕಹಳೆ ಮೊಳಗಿಸಿದ ಅಮೆರಿಕ! ಇರಾನ್‌ನತ್ತ ನೌಕಾಪಡೆ | ಟ್ರಂಪ್ ಹ*ತ್ಯೆಗೆ ಸ್ಕೆಚ್ | Iran Vs america

ಸುಪ್ರೀಂನಲ್ಲಿ EDಗೆ ಗೆಲುವು ದೀದಿಗೆ ಜೈಲು..!ಕಪಿಲ್‌ ಸಿಬಲ್‌ ಕಂಗಾಲು.! Mamata Banerjee | SIR | Amit Shah

ಸುಪ್ರೀಂನಲ್ಲಿ EDಗೆ ಗೆಲುವು ದೀದಿಗೆ ಜೈಲು..!ಕಪಿಲ್‌ ಸಿಬಲ್‌ ಕಂಗಾಲು.! Mamata Banerjee | SIR | Amit Shah

ಮಹಾ ಲೋಕಲ್ ಫೈಟ್ ರಿಸಲ್ಟ್; ಆಶ್ವರ್ಯಕಾರಿ ಅಂಶಗಳೇನು? | Discussion | Maharashtra Civic Election Results 2026

ಮಹಾ ಲೋಕಲ್ ಫೈಟ್ ರಿಸಲ್ಟ್; ಆಶ್ವರ್ಯಕಾರಿ ಅಂಶಗಳೇನು? | Discussion | Maharashtra Civic Election Results 2026

ಟ್ರಂಪ್‌ ಕೈ ಸೇರಿದ ನೊಬೆಲ್‌ ಶಾಂತಿ | Israel Shakes | India High Alert | Masth Magaa | Suttu Jagattu

ಟ್ರಂಪ್‌ ಕೈ ಸೇರಿದ ನೊಬೆಲ್‌ ಶಾಂತಿ | Israel Shakes | India High Alert | Masth Magaa | Suttu Jagattu

ಕ್ಯಾನ್ಸಲ್ ಆಗಿದ್ದು ಯಾಕೆ ಇರಾನ್ ದಾಳಿ ಪ್ಲಾನ್..? ನೆತನ್ಯಾಹು ಟ್ರಂಪ್ ಗೆ ಕೊಟ್ಟ ಐಡಿಯಾ ಏನು..?

ಕ್ಯಾನ್ಸಲ್ ಆಗಿದ್ದು ಯಾಕೆ ಇರಾನ್ ದಾಳಿ ಪ್ಲಾನ್..? ನೆತನ್ಯಾಹು ಟ್ರಂಪ್ ಗೆ ಕೊಟ್ಟ ಐಡಿಯಾ ಏನು..?

ಓವೈಸಿಗೆ ಬೆಂಡೆತ್ತಿದ ಮುಸ್ಲಿಂ ಯುವತಿ..! ಮರ್ಯಾದೆ ಪೂರ್ತಿ ಹರಾಜು..! Asadiddom Owaisi

ಓವೈಸಿಗೆ ಬೆಂಡೆತ್ತಿದ ಮುಸ್ಲಿಂ ಯುವತಿ..! ಮರ್ಯಾದೆ ಪೂರ್ತಿ ಹರಾಜು..! Asadiddom Owaisi

ಇಸ್ರೇಲ್ ಪ್ರಧಾನಿ ವಿಮಾನ ಮಾಯ!|ರಾಡಾರ್ ನಿಂದ ನಾಪತ್ತೆ!|ಭಾರತೀಯರೇ ಈಗಲೇ ಇರಾನ್ ಬಿಡಿ!|Digital Karnataka

ಇಸ್ರೇಲ್ ಪ್ರಧಾನಿ ವಿಮಾನ ಮಾಯ!|ರಾಡಾರ್ ನಿಂದ ನಾಪತ್ತೆ!|ಭಾರತೀಯರೇ ಈಗಲೇ ಇರಾನ್ ಬಿಡಿ!|Digital Karnataka

ಭಾರತದ ಮೇಲೆ ದಾಳಿ!? ಪಾಕ್-ಅಮೇರಿಕಾಗೆ ವ್ಯಕ್ತಿ ಹಿಗ್ಗಾಮುಗ್ಗಾ ಕ್ಲಾಸ್! Ali Khamenei Vs Donald Trump

ಭಾರತದ ಮೇಲೆ ದಾಳಿ!? ಪಾಕ್-ಅಮೇರಿಕಾಗೆ ವ್ಯಕ್ತಿ ಹಿಗ್ಗಾಮುಗ್ಗಾ ಕ್ಲಾಸ್! Ali Khamenei Vs Donald Trump

🤯АУСЛЕНДЕР: Новый ПЛАН Израиля по Газе! Хамас тайно ПЕРЕВООРУЖАЕТСЯ

🤯АУСЛЕНДЕР: Новый ПЛАН Израиля по Газе! Хамас тайно ПЕРЕВООРУЖАЕТСЯ

ರಾಹುಲ್ ಪೌರತ್ವ ಕೇಸ್.! ಜನವರಿ 28ಕ್ಕೆ ತೀರ್ಪು | Rahul Gandhi dual Citizenship Case

ರಾಹುಲ್ ಪೌರತ್ವ ಕೇಸ್.! ಜನವರಿ 28ಕ್ಕೆ ತೀರ್ಪು | Rahul Gandhi dual Citizenship Case

ಭಾರತ ಆಪರೇಷನ್ ಲಾಂಚ್?| Iran Regime Change | Masth Magaa | Amar Prasad

ಭಾರತ ಆಪರೇಷನ್ ಲಾಂಚ್?| Iran Regime Change | Masth Magaa | Amar Prasad

ಬಿಜೆಪಿಗೆ ಪ್ರಚಂಡ ಗೆಲುವು- ಕಾಂಗ್ರೆಸ್‌‌ಗೆ ಮತ್ತೊಮ್ಮೆ ತೀವ್ರ ಮುಖಭಂಗ- Mumbai corporation elecrion result

ಬಿಜೆಪಿಗೆ ಪ್ರಚಂಡ ಗೆಲುವು- ಕಾಂಗ್ರೆಸ್‌‌ಗೆ ಮತ್ತೊಮ್ಮೆ ತೀವ್ರ ಮುಖಭಂಗ- Mumbai corporation elecrion result

Poochta Hai Bharat with Arnab: BMC Election Results में Thackeray का ‘खेल खत्म’ | CM Fadnavis

Poochta Hai Bharat with Arnab: BMC Election Results में Thackeray का ‘खेल खत्म’ | CM Fadnavis

ಇಂತಹ ಡೈರಿ ಫಾರ್ಮ್ ನೀವು ನೋಡಿರಕ್ಕೆ ಸಾದ್ಯವಿಲ್ಲ | Modern Dairy Farm in Karnataka 1000 cows dairy farming

ಇಂತಹ ಡೈರಿ ಫಾರ್ಮ್ ನೀವು ನೋಡಿರಕ್ಕೆ ಸಾದ್ಯವಿಲ್ಲ | Modern Dairy Farm in Karnataka 1000 cows dairy farming

Миллиардер из США Гинзбург: Похищение Мадуро – инсценировка! Это не захват, а эвакуация!

Миллиардер из США Гинзбург: Похищение Мадуро – инсценировка! Это не захват, а эвакуация!

Жириновский: остатки Ирана и Турции войдут в состав России! Воскресный вечер с Соловьевым. 13.05.18

Жириновский: остатки Ирана и Турции войдут в состав России! Воскресный вечер с Соловьевым. 13.05.18

⚡В ЭТИ СЕКУНДЫ: КАДЫРОВ УМЕР!? ЦЕНТР ЧЕЧНИ ПЕРЕКРЫЛИ! В РОССИИ БЕДА! | Популярная политика

⚡В ЭТИ СЕКУНДЫ: КАДЫРОВ УМЕР!? ЦЕНТР ЧЕЧНИ ПЕРЕКРЫЛИ! В РОССИИ БЕДА! | Популярная политика

ದತ್ತಾಜಿಯನ್ನು ಭೇಟಿಯಾದ ಚೈನಾ ನಿಯೋಗ: ಏನು ಹಕೀಕತ್ತು?

ದತ್ತಾಜಿಯನ್ನು ಭೇಟಿಯಾದ ಚೈನಾ ನಿಯೋಗ: ಏನು ಹಕೀಕತ್ತು?

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com