Bhopal Udayan Case - ಮನೆಯ ಒಳಗೆ ಮಾರ್ಬಲ್ ಕಟ್ಟೆ | ಟ್ರಂಕ್‌ನಲ್ಲಿತ್ತು ಯುವತಿ ದೇಹ | 3 ಹ.ತ್ಯೆ ರಹಸ್ಯ ಬಯಲು
Автор: Mind It Media
Загружено: 2026-01-08
Просмотров: 52871
ಪೊಲೀಸರು ಒಬ್ಬ ವ್ಯಕ್ತಿಯನ್ನ ಬಂದೋಬಸ್ತ್‌ನಲ್ಲಿ ಅವನದ್ದೇ ಮನೆಗೆ ಕರ್ಕೊಂಡು ಬಂದಿದ್ರು. ಅವನ ಮುಖವನ್ನು ಕಪ್ಪು ಬಟ್ಟೆಯಿಂದ ಕವರ್ ಮಾಡಿದ್ರು. ಸೀದಾ ಮನೆಯ ಲಿವಿಂಗ್ ರೂಮ್‌ಗೆ ಕರ್ಕೊಂಡು ಹೋಗ್ತಾರೆ. ಅಲ್ಲಿ ಎರಡು ಮೆಟ್ಟಿಲುಗಳ ಒಂದು ಕಟ್ಟೆ ಕಟ್ಟಲಾಗಿತ್ತು. ಅದರ ಮೇಲೆ Costly Marble ಹಾಕಲಾಗಿತ್ತು. ರೂಮ್‌ಗೆ ಬಂದ ಆ ವ್ಯಕ್ತಿ, ಆ ಕಟ್ಟೆ ಕಡೆಗೆ ಕೈ ತೋರಿಸಿದ್ದ. ಸ್ವಲ್ಪ ಹೊತ್ತಲ್ಲೇ ಕೆಲ ಕಾರ್ಮಿಕರು ಬರ್ತಾರೆ. ಆ ಕಟ್ಟೆ ಒಡೆಯಿರಿ ಅಂತ ಪೊಲೀಸರು Instruct ಮಾಡ್ತಾರೆ. ಪೊಲೀಸರ ನಿರ್ದೇಶನದಂತೆ, ಕಾರ್ಮಿಕರು ಕಟ್ಟೆ ಒಡೆಯಲು ಆರಂಭಿಸ್ತಾರೆ. ಕಟ್ಟೆ ತುಂಬಾ ಬಲಿಷ್ಟವಾಗಿ ಕಟ್ಟಲಾಗಿತ್ತು. ಅದನ್ನು ಒಡೆಯಲು 7 ರಿಂದ 8 ಗಂಟೆ ಬೇಕಾಯ್ತು. ಕೊನೆಗೂ ಮಾರ್ಬಲ್ ಮತ್ತು ಕಾಂಕ್ರೀಟ್ ಒಡೆದು ತೆಗಿತಾರೆ. ಒಳಗಡೆ ಒಂದು ಕಬ್ಬಿಣದ ಟ್ರಂಕ್ ಸಿಗುತ್ತೆ. ನಿಧಾನಕ್ಕೆ ಆ ಟ್ರಂಕ್ ಹೊರಗೆ ತೆಗೀತಾರೆ. ಕೆಳಗೆ ಇಟ್ಟು, ಟ್ರಂಕ್ ಓಪನ್ ಮಾಡ್ತಾರೆ. ಅದ್ರಲ್ಲಿ ಒಂದು ಹೆಣ್ಣಿನ ಶ*ವ ಇತ್ತು. ಶ*ವದ ಮೇಲೆಲ್ಲಾ ಸಿಮೆಂಟ್ ಹಾಕಲಾಗಿತ್ತು. ಆ ಮನೆಯಲ್ಲಿ ಇಷ್ಟೆಲ್ಲಾ ಆಗುವಾಗ ಅಕ್ಕಪಕ್ಕದವರೆಲ್ಲಾ ಕುತೂಹಲದಿಂದ ನೋಡ್ತಾ ಜಮಾಯಿಸಿದ್ರು. ಈ ಭ*ಯಾನಕ ದೃಷ್ಯ ನೋಡಿ, ಅವರೆಲ್ಲರಿಗೂ ಸಣ್ಣದಾಗಿ ನಡುಕ ಶುರುವಾಗಿತ್ತು. ಹಾಗಾದ್ರೆ, ಟ್ರಂಕ್‌ನಲ್ಲಿದ್ದ ಹೆಣ್ಣಿನ ಶ*ವ ಯಾರದ್ದು? ಪೊಲೀಸರ ಜೊತೆ ಬಂದಿದ್ದ ಆ ವ್ಯಕ್ತಿ ಯಾರು? ಯಾಕೆ ಆ ಹೆಣ್ಣನ್ನು ಅಲ್ಲಿ ಹೂ*ತಿಡಲಾಗಿತ್ತು? ಈ ಎಲ್ಲಾ ಪ್ರಶ್ನೆಗಳ ಬೆನ್ನು ಬಿದ್ದ ಪೊಲೀಸರಿಗೆ, ಒಂದು Orkut ಲವ್ ಸ್ಟೋರಿ ಗೊತ್ತಾಗಿತ್ತು. ಇನ್ನೂ ಅಚ್ಚರಿ ಅಂದ್ರೆ, ಅಲ್ಲಾಗಿದ್ದು ಒಂದಲ್ಲಾ, 3 ಕೊ*ಲೆ. ಅಲ್ಲಿಗೆ, ಒಬ್ಬಳ ಹ*ತ್ಯೆ ಕೇಸ್ ಬೆನ್ನು ಬಿದ್ದಿದ್ದ ಪೊಲೀಸರು ಒಟ್ಟು 3 ಕೊ*ಲೆ ರಹಸ್ಯ ಬೇಧಿಸಿದ್ರು. ಹಾಗಾದ್ರೆ ಏನಿದು ಕೇಸ್. ಈ ಬಗ್ಗೆ ನಮ್ಮ ಇವತ್ತಿನ ವಿಡಿಯೋದಲ್ಲಿ ಹೇಳ್ತೀವಿ.
#bhopal #uday #case
Доступные форматы для скачивания:
Скачать видео mp4
-
Информация по загрузке: