ಎಷ್ಟು ಬೇಡಲಿ ನಾನು ಭಕ್ತಿಗೀತೆ |ಹನುಮಂತ | Hanuman| Umesh Mundalli| Saradahole| Halekote | Hanumanta/
Автор: Umesh Mundalli
Загружено: 2022-04-01
Просмотров: 8727
lyrics music & singing: Umesh Mundalli
flute :Vinayak Bhandari
Tabala: Hareesh SHET dhareshwar
keyboard: Naveen SHET
ಸಾರದಹೊಳೆ ಹನುಮಂತ
ಎಷ್ಟು ಬೇಡಲಿ ನಾನು
ಸಾರದೊಳೆಯ ಹನುಮಂತ
ಶಾಂತ ಮೂರುತಿ ನೀನು
ಕೋಟೆ ಹನುಮಂತ !!ಪ!!
ಎನಿತು ಪಾಪವ ಗೈವ
ನರ ಮಾನವ ನಾನು
ಘಾಸಿ ಮಾಡಲು ಬೇಡಾ
ನಿನ್ನ ಭಕುತನೆ ನಾನು
ದೋಷ ಪಾಪಗಳನ್ನು
ನಾಶ ಮಾಡೋ ದೇವಾ !!೧!!
ಕ್ಷಿತಿಯೊಳು ಅವತರಿಪ
ಎಷ್ಟು ಮಹಿಮನು ನೀನು
ಅಹಿತದಿಂದೆನಗೊಮ್ಮೆ
ಸದ್ಗತಿಯ ತೋರೊ
ಪತಿತ ಪಾವನ
ಶ್ರೀ ಕೋಟೆ ಹನುಮಂತ !!೨!!
ಸಾರದಾ ಹೊಳೆಯೊಳು ನಿನ್ನ
ದಿವ್ಯ ಪಾದವೋ ಹನುಮ
ನಾ ನಿನ್ನ ಪಾದವಾ
ಬಿಡಲಾರೆ ಹನುಮ
ನಿನ್ನ ದಯೆಕಾಣದೆ
ಇರಲಾರದು ಈ ಜನುಮ !!೩!!
ಸಾಹಿತ್ಯ ಸ್ವರ ಸಂಯೋಜನೆ ಗಾಯನ-ಉಮೇಶ ಮುಂಡಳ್ಳಿ ಭಟ್ಕಳ
song-estu bedali nanu saradahole hanumanta
lyrics, music & singing by umesh Mundalli
#ಭಕ್ತಿಗೀತೆ
#Hanumanta
#Newsong
#Newcomposition
#ಹೊಸಗೀತೆಗಳು
#Hanumadeva
#saradaholeshrihalekotehanumanta
#kannada devotional song
#ಹನುಮಾನ್
#ಹನುಮಂತನ ಹಾಡು
#ಹಳೆಕೋಟೆ ಹನುಮಂತ
#hanumanta
#newsong
#godhanuman
#sharadholehanumanta
#newson
#ಜೈಶ್ರೀರಾಮ್ #ಶ್ರೀರಾಮ #bhaktibhajan
Доступные форматы для скачивания:
Скачать видео mp4
-
Информация по загрузке: