Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕೋಲಿ ಸಮಾಜದ ಜನ ಜಾಗೃತಿ ಅಭಿಯಾನಕ್ಕೆ ಅದ್ದೂರಿ ಚಾಲನೆ ನೀಡಿದ ಉಮೇಶ ಕೆ. ಮುದ್ನಾಳ 😍

Автор: Umesh K Mudnal

Загружено: 2026-01-04

Просмотров: 239

Описание:

ಕೋಲಿ ಸಮಾಜದ ಜನ ಜಾಗೃತಿ ಅಭಿಯಾನಕ್ಕೆ ಅದ್ದೂರಿ ಚಾಲನೆ ನೀಡಿದ
ಉಮೇಶ ಕೆ. ಮುದ್ನಾಳ

ಚೌಡಯ್ಯನವರಿಗೆ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಕೋಲಿ ಸಮಾಜದ ಜನ ಜಾಗೃತಿ ಅಭಿಯಾನಕ್ಕೆ ಅದ್ಧೂರಿ ಚಾಲನೆ ಉಮೇಶ ಕೆ. ಮುದ್ನಾಳ

ಜನವರಿ 21 ರಂದು ರಾಜ್ಯ ಸರ್ಕಾರದಿಂದ ಚೌಡಯ್ಯನವರ ಜಯಂತ್ಯೋತ್ಸವದ ಪ್ರಯುಕ್ತ
ಜನ ಜಾಗೃತಿ ಅಭಿಯಾನಕ್ಕೆ ಅದ್ಧೂರಿ ಚಾಲನೆ ಉಮೇಶ ಕೆ. ಮುದ್ನಾಳ

ಸೈದಾಪೂರ: ಸಮೀಪ ಜ.04 ರಿಂದ ಜನವರಿ 19 ರವರೆಗೆ ನಡೆಯಲಿರುವ ಜನಜಾಗೃತಿ ಕಾರ್ಯಕ್ರಮಕ್ಕೆ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಅವರು ನಿಜ ಶರಣ ಅಂಬಿಗೇರ ಚೌಡಯ್ಯ ಮೂರ್ತಿಗೆ
ವಿಶೇಷ ಪೂಜೆ ಸಲ್ಲಿಸುವ ಮೂಲಕ ಅದ್ಧೂರಿ ಚಾಲನೆ ನೀಡಿದರು.

ಸೈದಾಪೂರ ಹೋಬಳಿಯಲ್ಲಿ ಬರುವ ನೀಲಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ಜನವರಿ 21ರಂದು ರಾಜ್ಯ ಸರ್ಕಾರÀದಿಂದ ಆಚರಿಸಲಾಗುತ್ತಿದ್ದು, ಮತ್ತು ಜನವರಿ 14 ಮತ್ತು 15 ರಂದು ಹಾವೇರಿ ಜಿಲ್ಲೆಯ ಟಿ. ನರಸಿಪುರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ವಚನ ಗ್ರಂಥ ಮಹಾರಥೋತ್ಸವ ಜರುಗಲಿದೆ.
ಜನಜಾಗೃತಿ ಕಾರ್ಯಕ್ರಮಕ್ಕೆ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನ ಕಾರ್ಯದರ್ಶಿ ಉಮೇಶ ಕೆ ಮುದ್ನಾಳ ಅವರು ಚೌಡಯ್ಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಇದಕ್ಕು ಮುಂಚೆ ಗ್ರಾಮದಲ್ಲಿ ಪ್ರಮುಖ ರಸ್ತೆಯಲ್ಲ್ಲಿ ಬಾಜಿ ಭಜಂತ್ರಿಗಳ ಮೂಲಕ ಮಹಿಳೆಯರು ಯುವಕರು ಕೋಲಿ ಸಮಾಜದ ಮುಖಂಡರು ಸೇರಿ ಶ್ರೀ ನಿಜಶರಣ ಅಂಬಿಗೇರ ಚೌಡಯ್ಯನವರ ಮೂರ್ತಿ ಅಭಿಯಾನಕ್ಕೆ ಭವ್ಯ ಮೆರವಣಿಗೆ ಸ್ವಾಗತ ನೀಡಿದರು

ಕೋಲಿ ಸಮಾಜದ ಜನಜಾಗೃತಿ ಜಾಥಾವು ಜನವರಿ 19 ರವರೆಗೆ ಹೋಬಳಿಗಳಲ್ಲಿ ತೆರಳಲಿದೆ ಎಂದರು. ಪ್ರತಿ ಹೋಬಳಿ ಮಟ್ಟದಲ್ಲಿ ಹಂತ ಹಂತವಾಗಿ ಜಾಗೃತಿ ಅಭಿಯಾನ ತೆರಳಲಿದೆ. ಅಂಬಿಗರ ಚೌಡಯ್ಯನವರ ವಚನಗಳು ಮತ್ತು ತತ್ವಾದರ್ಶಗಳು ಪ್ರತಿಯೊಬ್ಬರು ಪಾಲಿಸಬೇಕು ಮತ್ತು ವಿಠಲ ಹೇರೂರು ಅವರ ಮಾರ್ಗದರ್ಶನದಲ್ಲ್ಲಿ ಸಾಗಬೇಕೆಂದು ತಿಳಿಸಿದರು.

ಇದೇ ಸಂದರ್ಬದಲ್ಲಿ ಇಂದ್ರಮ್ಮ ಲಕ್ಷ್ಮಿ ಯಂಕಮ್ಮ ಸುಶೀಲಮ್ಮ ಮಹಾದೇವಮ್ಮ ಪವನ ಮಲ್ಲೇಶಿ ರಾಜಪ್ಪ ರ‍್ಮಲಮ್ಮ ಸಾಯಮ್ಮ ಸಿದ್ರಾಮ ಹಣಮಂತ ಶೇಕಪ್ಪ ಬಾಲಪ್ಪ ನರಸಪ್ಪ ಬನ್ನಪ್ಪಾ ಹುಸೇನಪ್ಪ ಶಂಕರ್ ಚಂದ್ರು ಸಾಬಪ್ಪಾ ಯಂಕಪ್ಪ ಬಸಲಿಂಗಪ್ಪ ಸೈದಪ್ಪ ಸೇರಿದಂತೆ ಅನೇಕ ಯುವಕರು ಕೋಲಿ ಸಮಾಜದ ಮುಖಂಡರು ಇದ್ದರು.

ಕೋಲಿ ಸಮಾಜದ ಜನ ಜಾಗೃತಿ ಅಭಿಯಾನಕ್ಕೆ ಅದ್ದೂರಿ ಚಾಲನೆ ನೀಡಿದ ಉಮೇಶ ಕೆ. ಮುದ್ನಾಳ 😍

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Gold Treasure Found: ಸಿಕ್ಕ ನಿಧಿಯನ್ನ ಪ್ರಾಮಾಣಿಕವಾಗಿ ಒಪ್ಪಿಸಿದ ಕುಟುಂಬ.. ಹೆಮ್ಮೆ ಪಟ್ಟ ಗ್ರಾಮಸ್ಥರು | #TV9D

Gold Treasure Found: ಸಿಕ್ಕ ನಿಧಿಯನ್ನ ಪ್ರಾಮಾಣಿಕವಾಗಿ ಒಪ್ಪಿಸಿದ ಕುಟುಂಬ.. ಹೆಮ್ಮೆ ಪಟ್ಟ ಗ್ರಾಮಸ್ಥರು | #TV9D

Miracle in Temple: ದೇಗುಲದಲ್ಲಿ ದುರ್ಗಮ್ಮ ಗೆಜ್ಜೆ ಸದ್ದು.. ಗ್ರಾಮಸ್ಥ ಬಿಚ್ಚಿಟ್ಟ ಅಚ್ಚರಿಯ ಸಂಗತಿ ಏನು?| #TV9D

Miracle in Temple: ದೇಗುಲದಲ್ಲಿ ದುರ್ಗಮ್ಮ ಗೆಜ್ಜೆ ಸದ್ದು.. ಗ್ರಾಮಸ್ಥ ಬಿಚ್ಚಿಟ್ಟ ಅಚ್ಚರಿಯ ಸಂಗತಿ ಏನು?| #TV9D

Parameshwar on DK: ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಬಗ್ಗೆ ಸಚಿವ ಪರಮೇಶ್ವರ್ ಹೇಳಿದ್ದೇನು? | #TV9D

Parameshwar on DK: ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಬಗ್ಗೆ ಸಚಿವ ಪರಮೇಶ್ವರ್ ಹೇಳಿದ್ದೇನು? | #TV9D

Bheemanna Khandre Passes Away | ಮುಗಿಲು ಮುಟ್ಟಿದ ಭೀಮಣ್ಣ ಖಂಡ್ರೆ ಕುಟುಂಬಸ್ಥರ ಆಕ್ರಂದನ | N18V

Bheemanna Khandre Passes Away | ಮುಗಿಲು ಮುಟ್ಟಿದ ಭೀಮಣ್ಣ ಖಂಡ್ರೆ ಕುಟುಂಬಸ್ಥರ ಆಕ್ರಂದನ | N18V

Rajeev Gowda Threatening Case : ಎಫ್ ಐಆರ್ ಆಗುತ್ತಿದ್ದಂತೆ ರಾಜೀವ್ ಗೌಡ ನಾಪತ್ತೆ | Shidlaghatta

Rajeev Gowda Threatening Case : ಎಫ್ ಐಆರ್ ಆಗುತ್ತಿದ್ದಂತೆ ರಾಜೀವ್ ಗೌಡ ನಾಪತ್ತೆ | Shidlaghatta

UMOWA Z MERCOSUR PODPISANA. BĘDĄ KOLEJNE?

UMOWA Z MERCOSUR PODPISANA. BĘDĄ KOLEJNE?

ಅಕ್ರಮ ವಲಸಿಗರಿಗೆ ₹4.5 ಲಕ್ಷ ಲೋನ್‌! | ಆಧಾರ್‌ ಕಾರ್ಡ್‌ ಕೇವಲ ₹1500! | ಬೆಟ್ಟದಾಸನಪುರ, ಬೆಂಗಳೂರು

ಅಕ್ರಮ ವಲಸಿಗರಿಗೆ ₹4.5 ಲಕ್ಷ ಲೋನ್‌! | ಆಧಾರ್‌ ಕಾರ್ಡ್‌ ಕೇವಲ ₹1500! | ಬೆಟ್ಟದಾಸನಪುರ, ಬೆಂಗಳೂರು

Lakkundi Treasure Hunt | ಹಿಂದೆ ನಿಧಿ ಸಿಗುತ್ತಿತ್ತಾ? ಊರಿನ ವೃದ್ಧ ಹೇಳಿದ್ದೇನು? | n18v

Lakkundi Treasure Hunt | ಹಿಂದೆ ನಿಧಿ ಸಿಗುತ್ತಿತ್ತಾ? ಊರಿನ ವೃದ್ಧ ಹೇಳಿದ್ದೇನು? | n18v

ಕ್ಷುಲ್ಲಕ ಕಾರಣಕ್ಕೆ ಕನ್ನಡಿಗರ ಕೆಣಕಿದ ಅನ್ಯ ರಾಜ್ಯದ ವ್ಯಕ್ತಿ..! | Bengaluru | Public Tv

ಕ್ಷುಲ್ಲಕ ಕಾರಣಕ್ಕೆ ಕನ್ನಡಿಗರ ಕೆಣಕಿದ ಅನ್ಯ ರಾಜ್ಯದ ವ್ಯಕ್ತಿ..! | Bengaluru | Public Tv

Gadag Gold Treasure |‘‘ನಿಧಿ ಅಲ್ಲ ಅಂದ್ರೆ ನಮ್ಮ ಚಿನ್ನ ನಮಗೆ ಕೊಡಿ’| Lakkundi | Appanna Anche

Gadag Gold Treasure |‘‘ನಿಧಿ ಅಲ್ಲ ಅಂದ್ರೆ ನಮ್ಮ ಚಿನ್ನ ನಮಗೆ ಕೊಡಿ’| Lakkundi | Appanna Anche

Lakkundi Gold Treasure : 'ಸರ್ ನಿಜವಾದ ಲಕ್ಕುಂಡಿ ಇನ್ನೂ ಕೆಳಗಿದೆ..', ಅಂಕಲ್ ಕೊಟ್ರು ಶಾಕ್ | Gadag |Karnataka

Lakkundi Gold Treasure : 'ಸರ್ ನಿಜವಾದ ಲಕ್ಕುಂಡಿ ಇನ್ನೂ ಕೆಳಗಿದೆ..', ಅಂಕಲ್ ಕೊಟ್ರು ಶಾಕ್ | Gadag |Karnataka

Silny mróz do końca stycznia. Mroźny luty. Bardzo zimne trendy na kolejne tygodnie.

Silny mróz do końca stycznia. Mroźny luty. Bardzo zimne trendy na kolejne tygodnie.

Husband Frauds Wife : ಪತ್ನಿಗೆ ವಂಚಿಸಿ ಮತ್ತೊಬ್ಬಳ ಜೊತೆ ಗಂಡನ ಅಕ್ರಮ ಸಂಬಂಧ! | Power Tv

Husband Frauds Wife : ಪತ್ನಿಗೆ ವಂಚಿಸಿ ಮತ್ತೊಬ್ಬಳ ಜೊತೆ ಗಂಡನ ಅಕ್ರಮ ಸಂಬಂಧ! | Power Tv

AMERYKA ruszyła po GRENLANDIĘ - Mamy WOJNĘ MILIARDERÓW

AMERYKA ruszyła po GRENLANDIĘ - Mamy WOJNĘ MILIARDERÓW

Techie Sharmila Death Case Inquiry Updates ಮೊಬೈಲ್​​ಗೆ ಸಿಮ್ ಹಾಕಿದ್ದೆ ತಡ ಪೊಲೀಸರಿಗೆ ಸಿಕ್ಕಿಬಿದ್ದ ಕೊಲೆಗಾರ

Techie Sharmila Death Case Inquiry Updates ಮೊಬೈಲ್​​ಗೆ ಸಿಮ್ ಹಾಕಿದ್ದೆ ತಡ ಪೊಲೀಸರಿಗೆ ಸಿಕ್ಕಿಬಿದ್ದ ಕೊಲೆಗಾರ

Ziemkiewicz: Niemcy już wymazali Polskę z mapy! Szokujące słowa o „sąsiedztwie” z Rosją

Ziemkiewicz: Niemcy już wymazali Polskę z mapy! Szokujące słowa o „sąsiedztwie” z Rosją

రాజారాం గ్రామ సర్పంచ్ గారి ఆధ్వర్యంలో సంక్రాంతి పండగ సందర్భంగా ముగుల పోటీ నిర్వహించడం  జరుగుతుంది

రాజారాం గ్రామ సర్పంచ్ గారి ఆధ్వర్యంలో సంక్రాంతి పండగ సందర్భంగా ముగుల పోటీ నిర్వహించడం జరుగుతుంది

ಇನ್ಮುಂದೆ ಗ್ರೇಟರ್ ಮೈಸೂರು, ಹೇಗಿದೆ ಸರ್ಕಾರದ ಹೊಸ ಪ್ಲಾನ್‌?, ಯಾವೆಲ್ಲಾ ಹಳ್ಳಿಗಳು ಸೇರ್ಪಡೆ? | Vijay Karnataka

ಇನ್ಮುಂದೆ ಗ್ರೇಟರ್ ಮೈಸೂರು, ಹೇಗಿದೆ ಸರ್ಕಾರದ ಹೊಸ ಪ್ಲಾನ್‌?, ಯಾವೆಲ್ಲಾ ಹಳ್ಳಿಗಳು ಸೇರ್ಪಡೆ? | Vijay Karnataka

సంక్రాంతి సంబరాలు-2026. జిల్లా పరిషత్ ఉన్నత పాఠశాల(తెలుగు), పెద్దతిప్పసముద్రం.

సంక్రాంతి సంబరాలు-2026. జిల్లా పరిషత్ ఉన్నత పాఠశాల(తెలుగు), పెద్దతిప్పసముద్రం.

Meissner / Krzyżanowski - Czy USA jest gotowe aby zadusić Iran?

Meissner / Krzyżanowski - Czy USA jest gotowe aby zadusić Iran?

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com