Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Yake Kadutide | N.S.Lakshminarayana Bhat | Ganesh Desai | Kannada Gazal | Kannada Music Video |

Автор: NavaBhava

Загружено: 2021-12-31

Просмотров: 550993

Описание:

Yake Kadutide Summane Nannanu - Kannada Gazal

This is a beautiful music video of Kannada lyrics " Yaake Kadutide" penned by Dr. N.S. Lakshminarayana Bhat.

Lyrics: Yake Kadutide Summane Nannanu
Poet: Dr. N.S.Lakshminarayan Bhat
Music: Ganesh Desai
Orchestration: Sangeeth Thomas
Indian Rhythms: Venugopal Raju
Recorded by Omkar Murthy ‪@omkarstudios6553‬
DOP: Ganesh Hegde
Editing: Anji. K. Veera
Shooting Location Courtesy: Padmaja Rao (Actress)
------------------------------------------------------------------------------------------

Song Lyrics

ಯಾಕೆ ಕಾಡುತಿದೆ ಸುಮ್ಮನೆ ನನ್ನನು
ಯಾವುದು ಈ ರಾಗ ।।
ಒಂದೇ ಸಮನೆ ಹಾಯುತಲಿದೆ ಅರಿವಿಗೆ
ಗುರುತೇ ತಪ್ಪಿದಾಗ ।। ಯಾಕೆ ।।

ಯಾವುದೋ ವಸಂತ ರಾತ್ರಿಯಲಿ
ಹೊಳೆದ ತಾರೆ ನೆನಪಾಗುತಿದೆ ।।
ಮಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ ।। ಯಾಕೆ ।।

ಕರುಳ ಕೊರೆವ ಚಳಿ ಇರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ ।।
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ ।। ಯಾಕೆ ।।

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

-------------------------------------------------------------------------------------------
About

ಭಟ್ಟರ ಜೀವನ!
1936 ಅ.29 ರಂದು ಶಿವಮೊಗ್ಗದಲ್ಲಿ ಜನಿಸಿದ ಭಟ್ಟರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಎಂಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ತನ್ನಂತರ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ತುಂಬಾ ಹರಟುವ ಸ್ವಭಾವ, ಸರಳ ಸಜ್ಜನಿಕೆ, ಅತ್ಯುತ್ತಮ ಸ್ಮರಣ ಶಕ್ತಿ, ಯನಂತರ, ತೀನಂಶ್ರೀ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿಯನ್ನು ಕೈಗೊಂಡರು.

1965ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿ, ಅಧ್ಯಾಪಕ, ರೀಡರ್, ಪ್ರಾಧ್ಯಾಪಕ, ನಿರ್ದೇಶಕ, 1990 ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆದರು. ಅಲ್ಲದೇ, ಮೈಸೂರು ವಿಶ್ವವಿದ್ಯಾನಿಲಯದ ಪಿ ಎಚ್‌ಡಿ ಪದವಿಗೆ ಆಧುನಿಕ ಕನ್ನಡ ಕಾವ್ಯ ಕುರಿತು ಪ್ರಬಂಧ ಸಾದರ ಪಡಿಸಿದರು. ಶಿಶುಸಾಹಿತ್ಯ ಅವರಿಗೆ ಬಹು-ಪ್ರಿಯವಾದ ಪ್ರಕಾರಗಳಲ್ಲಿ ಒಂದು. ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, ಎನ್’ಸಿಆರ್’ಟಿ ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ.

ಅನುವಾದಗಳಲ್ಲಿ ಮುಖ್ಯವಾದವುಗಳು, ಮೃಚ್ಛಕಟಿಕ, ಇಸ್ಪೀಟ್ ರಾಜ್ಯ, ಟ್ವೆಲ್ಫ್ತ್ ನೈಟ್, ಮತ್ತು ಭಾರತೀಯ ಗ್ರಂಥ ಸಂಪಾದನಾ ಪರಿಚಯ, ಕನ್ನಡ ಮಾತು ಎನ್ನುವ ಪುಟ್ಟ-ಗ್ರಂಥ, ಕನ್ನಡ ಭಾಷೆಯನ್ನು ಬೆಳವಣಿಗೆಯನ್ನು ಸೂಕ್ತ ದರ್ಶನಗಳೊಂದಿಗೆ ಸಾರ್ವಜನಿಕರಿಗೆ ತಲುಪುವ ಆಶಯದಲ್ಲಿ ಯಶಸ್ವಿಯಾಗಿವೆ. ನವ್ಯ ಸಂಪ್ರದಾಯದ ಕವಿತೆಗಳನ್ನು ಬರೆಯುವುದರಲ್ಲಿ ಆಸಕ್ತರಾಗಿದ್ದ ಭಟ್ಟರು ರಚಿಸಿದ ಗೀತಕಾವ್ಯಗಳ ಸಂಖ್ಯೆ ಅಪಾರ.

ಸ್ವಲ್ಪ ಕಾಲ ಸುಗಮ ಸಂಗೀತದ ಮಾಧುರ್ಯತೆ ಎಲ್ಲೋ ತನ್ನ ಇರುವಿಕೆಯನ್ನು ಕಡಿಮೆ ಮಾಡಿಕೊಂಡಿತೇನೋ ಎನ್ನುವ ಭಾವನೆ ಕಂಡಾಗ ’ಎನ್ನೆಸ್ಸೆಲ್’ ರ ಭಾವಗೀತೆಗಳು ಮರಳಿ ಜನರೆಲ್ಲರ ಬಾಯಿನಲ್ಲಿ ಗುನುಗುಟ್ಟುವಂತಾಯಿತು. ಶಿವಮೊಗ್ಗ ಸುಬ್ಬಣ್ಣ, ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ, ಎಚ್.ಕೆ. ನಾರಾಯಣ ಮೊದಲಾದವರು, ಅನೇಕ ಸುಗಮ ಸಂಗೀತ ಗಾಯಕರು, ಭಟ್ಟರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.

ಡಾ. ಲಕ್ಷ್ಮೀನಾರಾಯಣ ಭಟ್ಟರು, ದೀಪಿಕಾ, ಭಾವಸಂಗಮ, ನೀಲಾಂಜನ, ಬಾರೋ ವಸಂತ, ಕವಿತಾ, ಮಾಧುರಿ, ಮಂದಾರ, ಬಂದೆ ಬರತಾವ ಕಾಲ, ಅರುಣ ಗೀತೆ, ಊರ ಹೊರಗೆ, ಕವನ ಬಿಡುಗಡೆ, ಇದಲ್ಲ ತಕ್ಕ ಗಳಿಗೆ, ಅವತಾರ, ಹಿರಿಯರು, ಕೃತಜ್ಞತೆ, ಪ್ರೀತಿ, ಸವಾರಿ, ಸೀಮಂತಿನಿ, ಮಗನಿಗೊಂದು ಪತ್ರ, ಮೊದಲಾದ ಸಮರ್ಥ ಇಂತಹ ಹಲವಾರು ಧ್ವನಿ ಸುರಳಿಗಳನ್ನು ಹೊರತಂದು ಜನಸಾಮಾನ್ಯರ ಮನರಂಜನೆಯನ್ನು ಮಾಡಿದ್ದಾರೆ.

------------------------------------------------------------------------------------------------------------------

NAVABHAVA PRODUCTONS
Email: [email protected]
Cell: +919845216091

Yake Kadutide | N.S.Lakshminarayana Bhat | Ganesh Desai | Kannada Gazal | Kannada Music Video |

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

|SOOTHU BANDENU GURUVE | ಸೋತು ಬಂದೆನು ಗುರುವೇ | KUVEMPU| PRAJWAL VIJAYKUMAR |  |SWARA MAADURI

|SOOTHU BANDENU GURUVE | ಸೋತು ಬಂದೆನು ಗುರುವೇ | KUVEMPU| PRAJWAL VIJAYKUMAR | |SWARA MAADURI

ನೂರು ನೋವಿನ ನಡುವೆ |Nooru novina naduve|kannada Bhavageethe|Ravindra Nayak sannakkibettu|Ganesh Desai

ನೂರು ನೋವಿನ ನಡುವೆ |Nooru novina naduve|kannada Bhavageethe|Ravindra Nayak sannakkibettu|Ganesh Desai

Джем – Yake Kadutide | N.S.Lakshminarayana Bhat | Ganesh Desai | Kannada Gazal | Kannada Music Video |

Джем – Yake Kadutide | N.S.Lakshminarayana Bhat | Ganesh Desai | Kannada Gazal | Kannada Music Video |

ಕೃತಜ್ಞತೆ ಹೇಗೆ ತಿಳಿಸಬೇಕು ಅನ್ನೋದು ಈ ವಿಡಿಯೋದಲ್ಲಿ ಕಾಣಬಹುದು | Ravi Belagere

ಕೃತಜ್ಞತೆ ಹೇಗೆ ತಿಳಿಸಬೇಕು ಅನ್ನೋದು ಈ ವಿಡಿಯೋದಲ್ಲಿ ಕಾಣಬಹುದು | Ravi Belagere

Aa Modadinda Malege Ondu Spoorthi Ide Video Song - Darshan - Rajesh Krishnan, Kavita Krishnamurthy

Aa Modadinda Malege Ondu Spoorthi Ide Video Song - Darshan - Rajesh Krishnan, Kavita Krishnamurthy

EE BHAVAGEETHE | Onde Guri | Siddhartha Belmannu | 59th Bengaluru Ganesh Utsava 2021

EE BHAVAGEETHE | Onde Guri | Siddhartha Belmannu | 59th Bengaluru Ganesh Utsava 2021

Yaaru Nodada Haage

Yaaru Nodada Haage

Amruthavarshini hit movie song |ramesh  suhasini sharath babu

Amruthavarshini hit movie song |ramesh suhasini sharath babu

Mookanaagabeku | Ravindra handiganur | Sriraksha Priyaram

Mookanaagabeku | Ravindra handiganur | Sriraksha Priyaram

Nooru Novina Naduve

Nooru Novina Naduve

Shishunala Sharif -Tatvapadagalu | C Ashwath | Kannada Bhavageethegalu | Janapada Geethegalu | Folk

Shishunala Sharif -Tatvapadagalu | C Ashwath | Kannada Bhavageethegalu | Janapada Geethegalu | Folk

Madhuvana karedare  | male version | @SangameshBhairi  | Inti ninna pritiya | Bats Creation

Madhuvana karedare | male version | @SangameshBhairi | Inti ninna pritiya | Bats Creation

ಮೂಕನಾಗಬೇಕು... | Mookanaagabeku... | Sri Kadakola Madivaleshwara Kannada Devotional Album

ಮೂಕನಾಗಬೇಕು... | Mookanaagabeku... | Sri Kadakola Madivaleshwara Kannada Devotional Album

Irabeku iruvante ( ಇರಬೇಕು ಇರುವಂತೆ)|DR H S VENKATESH MURTHY|RAGHAVENDRA BEEJADI

Irabeku iruvante ( ಇರಬೇಕು ಇರುವಂತೆ)|DR H S VENKATESH MURTHY|RAGHAVENDRA BEEJADI

Sipayi Kannada Movie Songs - Video Jukebox | Ravichandran | Soundarya | Chiranjeevi | Hamsalekha

Sipayi Kannada Movie Songs - Video Jukebox | Ravichandran | Soundarya | Chiranjeevi | Hamsalekha

KanadaKadalige #bhavageethegalu #kannadafolksongs #cashwath #viralvideo

KanadaKadalige #bhavageethegalu #kannadafolksongs #cashwath #viralvideo

Gaana Yogi Pachakshra Gawai Video Songs Jukebox| Lokesh|Girish Karnad| Vijay Raghavendra| Hamsalekha

Gaana Yogi Pachakshra Gawai Video Songs Jukebox| Lokesh|Girish Karnad| Vijay Raghavendra| Hamsalekha

Kaadu mallige ondu - emotionalsad song VIJAY PRAKASH |@RH_Music2|2025 kannada songs vijay prakash

Kaadu mallige ondu - emotionalsad song VIJAY PRAKASH |@RH_Music2|2025 kannada songs vijay prakash

ಇಲ್ಲ ಎನ್ನುವ ಒಂದು ಮಾತಲಿ | illa ennuva ondu maatali | Shrimanta Avati | Bhavageethe

ಇಲ್ಲ ಎನ್ನುವ ಒಂದು ಮಾತಲಿ | illa ennuva ondu maatali | Shrimanta Avati | Bhavageethe

Savu Ide Antha Gottu | Ravindra Soragavi | Nam Rushi | Shivumani | Gopika | Folk | 4K Video Song

Savu Ide Antha Gottu | Ravindra Soragavi | Nam Rushi | Shivumani | Gopika | Folk | 4K Video Song

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]