Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಜೇನಿನ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಪೂರ್ಣ ಮಾಹಿತಿ I ಸಿಹಿಯಾದ ಜೇನುತುಪ್ಪ I Details About Honey Bee

Автор: Bhagya Tv Vlogs

Загружено: 2021-07-06

Просмотров: 119237

Описание:

ನಿಮ್ಮ ಬಿಸಿನೆಸ್ ಪ್ರಮೋಷನ್ ಮಾಡಲು ಅಥವಾ ಭಾಗ್ಯ ಟಿವಿಯಲ್ಲಿ ಜಾಹೀರಾತು ನೀಡಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 97312 85864
Please Contact for Business Promotions And Advertisement
For Business Enquiry
Email to : [email protected]
Contact : Call / WhatsApp On 97312 85864

.....................................................................................................................................................................

ಜೇನುತುಪ್ಪದಿಂದ ಉಂಟಾಗುವ ಲಾಭಗಳು ಒಂದಲ್ಲಾ..ಎರಡಲ್ಲ. ನೈಸರ್ಗಿಕವಾಗಿ ದೊರೆಯುವ ಈ ಜೇನುತುಪ್ಪದಲ್ಲಿ ಔಷಧೀಯ ಗುಣಗಳು ಇರುವುದರಿಂದ ಆಯುರ್ವೇದದಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಅಂಗಡಿಯಿಂದ ಜೇನುತುಪ್ಪ ತಂದು ಪ್ರತಿದಿನ ಬಳಸುವ ನಮಗೆ, ಜೇನುತುಪ್ಪ ಜೇನುನೊಣಗಳಿಂದ ದೊರೆಯುತ್ತದೆ, ಹೂವಿನ ಮಕರಂದ ಹೀರಿ ಜೇನುನೊಣಗಳು ತುಪ್ಪ ತಯಾರಿಸುತ್ತವೆ ಎಂಬ ಅಲ್ಪ ಸ್ವಲ್ಪ ಮಾಹಿತಿ ಮಾತ್ರ ಗೊತ್ತು. ಆದರೆ ಈ ವಿಡಿಯೋದಲ್ಲಿ ಜೇನುತುಪ್ಪ ಹಾಗೂ ಜೇನುನೊಣಕ್ಕೆ ಸಂಬಂಧಿಸಿದಂತೆ ಸಾಧ್ಯವಾದಷ್ಟು ಮಾಹಿತಿ ನೀಡಲಾಗಿದೆ.
ಇವರ ಹೆಸರು ಅಶೋಕ್. ಸಿ, ರಾಮನಗರ ಜಿಲ್ಲೆಯ ಜಾಲಮಂಗಲದ ನಿವಾಸಿ. ಮಾಗಡಿಯ ಕೃಷಿ ವಿಜ್ಞಾನ ತರಬೇತಿ ಕೇಂದ್ರದಲ್ಲಿ ಅಶೋಕ್, ಜೇನುಕೃಷಿ ಬಗ್ಗೆ ತರಬೇತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದಂತೆ ತಜ್ಞರಿಂದ, ರೈತರಿಂದ ಕೂಡಾ ಸಾಕಷ್ಟು ಮಾಹಿತಿ ಸಂಗ್ರಹಿಸಿ ಇಂದು ಜೇನುಕೃಷಿ ಮಾಡುತ್ತಿದ್ದಾರೆ. ಜೇನುತುಪ್ಪ ಹಾಗೂ ಜೇನುನೊಣಗಳಿಗೆ ಸಂಬಂಧಿಸಿದ ಬಹಳ ಆಸಕ್ತಿಕರ ವಿಚಾರಗಳನ್ನು ಅಶೋಕ್ ಈ ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ.
ಹೆಜ್ಜೇನು, ಯೂರೋಪಿಯನ್ ಜೇನು, ನಸುರು ಜೇನು ಸೇರಿದಂತೆ ಜೇನುನೊಣಗಳ ವಿಧಗಳು, ಆ ನೊಣಗಳು ಯಾವ ಸ್ಥಳದಲ್ಲಿ ಗೂಡು ಕಟ್ಟುತ್ತವೆ..? ಅವುಗಳ ಗುಣಗಳೇನು...? ಆ ಜೇನುಗಳು ಎಷ್ಟು ತುಪ್ಪವನ್ನು ತಯಾರಿಸುತ್ತವೆ...? ಜೇನುನೊಣಗಳು ಕಚ್ಚಿದರೆ ಮನುಷ್ಯ ಸಾಯುತ್ತಾನಾ...? ಜೇನನ್ನು ತಲೆಗೆ ಸವರಿದರೆ ಕೂದಲು ಬೆಳ್ಳಗಾಗುವುದಾ...? ಯಾವ ಜೇನುತುಪ್ಪದಲ್ಲಿ ಔಷಧೀಯ ಗುಣಗಳಿವೆ..?ಯಾವ ಜೇನುತುಪ್ಪಕ್ಕೆ ಹೆಚ್ಚಿನ ಬೆಲೆ...? ಜೇನುಕೃಷಿಯನ್ನು ಹೇಗೆ ಮಾಡುವುದು..?ಹೂವಿನಲ್ಲಿ ಮಕರಂದವನ್ನು ಹೀರುವ ಜೇನುನೊಣಗಳು ಅದನ್ನು ತುಪ್ಪವನ್ನಾಗಿ ಹೇಗೆ ಪರಿವರ್ತಿಸುತ್ತದೆ...?ಜೇನು ನೊಣಗಳನ್ನು ಹೇಗೆ ಹಿಡಿದುಕೊಳ್ಳಬೇಕು...? ಜೇನನ್ನು ಹೇಗೆ ಬಸಿಯಬೇಕು..? ಅಸಲಿ ಜೇನುತುಪ್ಪ..ನಕಲಿ ಜೇನುತುಪ್ಪವನ್ನು ಹೇಗೆ ಕಂಡುಹಿಡಿಯುವುದು..?ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಬೆರೆಸಿ ಏಕೆ ಕುಡಿಯಬಾರದು...? ಎಂಬ ಸಾಕಷ್ಟು ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರ ಇವೆ.
ನೀವೂ ಜೇನು ಕೃಷಿ ಮಾಡಬೇಕೆಂಬ ಆಸಕ್ತಿ ಇದ್ದರೆ ಒಮ್ಮೆ ಈ ವಿಡಿಯೋ ನೋಡಿ. ಸ್ವಾವಲಂಬಿ ಬದುಕು ಆರಂಭಿಸಬೇಕು ಎಂದು ಕನಸು ಕಾಣುವವರಿಗೆ ಭಾಗ್ಯ ಟಿವಿಯ ಈ ವಿಡಿಯೋ ಖಂಡಿತ ಉಪಯೋಗವಾಗುತ್ತದೆ. ನಿಮಗೆ ಶುದ್ಧ ಜೇನುತುಪ್ಪ ಬೇಕಿದ್ದಲ್ಲಿ 9731495095 ನಂಬರನ್ನು ಸಂಪರ್ಕಿಸಬಹುದು. ಕರ್ನಾಟಕದ ಯಾವುದೇ ಸ್ಥಳದಲ್ಲಿದ್ದರೂ ನಿಮ್ಮ ಮನೆ ಬಾಗಿಲಿಗೆ ನಿಮಗೆ ಅಗತ್ಯವಿರುವಷ್ಟು ಜೇನುತುಪ್ಪವನ್ನು ಇಲ್ಲಿಂದ ಪಡೆಯಬಹುದು.

Ashok C
mob : 9731495095
Jalamangala vill and post
Kootagal hobli Ramanagara taluk and District 562159

Daimond Star Honey Bee Farm
https://maps.app.goo.gl/DxUMEZ3W6Derp...

...............................................................................................................................................................

ಭಾಗ್ಯ ಟಿವಿ VLOGS ನ ಕನ್ನಡ ಯುಟ್ಯೂಬ್ ಚಾನೆಲ್ ಮೂಲಕ ಲೈಫ್ ಸ್ಟೈಲ್ ವಿಡಿಯೋಗಳು , ನಮ್ಮ ಜೀವನಕ್ಕೆ ಹತ್ತಿರವಾದ ಬಹಳಷ್ಟು ವಿಚಾರಗಳ ಬಗ್ಗೆ ಹಾಗೆ ಅವಶ್ಯಕತೆಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತೇವೆ .
ಕೊಳ್ಳುವವರಿಗೂ ವ್ಯಾಪಾರ ಮಾಡುವವರಿಗೂ ವೀಡಿಯೋ ಮೂಲಕ ಸೇತುವೆ ಕಲ್ಪಿಸುವುದು ನಮ್ಮ ಉದ್ದೇಶ ಇದರಿಂದ ಅನೇಕ ಜನರಿಗೆ ಉಪಯೋಗವಾಗುತ್ತದೆ ಎಂದು ನಮ್ಮ ಅಭಿಪ್ರಾಯ
ನಮ್ಮ ಚಾನಲ್ ಮೂಲಕ ಸಾಧ್ಯವಾದಷ್ಟು ಉತ್ತಮವಾದ ಮಾಹಿತಿ ಉತ್ತಮವಾದ ಗುಣಮಟ್ಟದ ಉಪಯೋಗ ವಾಗುವಂತಹ ವಿಡಿಯೋಗಳನ್ನು ಮಾಡುತ್ತೇವೆ
For Business Enquiry
Email to : [email protected]
Contact : Call / WhatsApp On 97312 85864
ಪ್ರಮೋಷನ್ ಮತ್ತು ಜಾಹೀರಾತಿಗಾಗಿ
ಭಾಗ್ಯ ಟಿವಿ ನಂಬರ್ ಆದಂತಹ 9731285864 ಗೆ ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ

ನಮ್ಮ ವಿಡಿಯೋ ನೋಡುವುದರ ಮೂಲಕ ಏನಾದರೂ ನೀವು ಅರಿತುಕೊಂಡು ತಿಳಿದುಕೊಂಡು ಕಲಿತುಕೊಳ್ಳಬಹುದು

Bhagya Tv Vlogs YouTube channel is providing information and lifestyle, business and vlog videos in Kannada ,
We make travelling videos , Food reviews , we find you good place to enjoy your dayout with friends and family, we make documentary videos and health benefit videos and also about trending topics videos.

ಜೇನಿನ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಪೂರ್ಣ ಮಾಹಿತಿ I ಸಿಹಿಯಾದ ಜೇನುತುಪ್ಪ I  Details About Honey Bee

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಚಿಕ್ಕ ಜಾಗದಲ್ಲಿ 3 ಜಾತಿಯ ಜೇನು ಕೃಷಿ I honey bee farming in karnataka I krushi suddi I krishi kannada

ಚಿಕ್ಕ ಜಾಗದಲ್ಲಿ 3 ಜಾತಿಯ ಜೇನು ಕೃಷಿ I honey bee farming in karnataka I krushi suddi I krishi kannada

ಲಾಭದಾಯಕ ಜೇನು ಕೃಷಿ ಮಾಡುವುದು ಹೇಗೆ? ಈ ತಳಿಯ ಜೇನು ಸಾಕಿದ್ರೆ 40-50KG ವರ್ಷಕ್ಕೆ  ಜೇನುತುಪ್ಪ|European Honey Bee

ಲಾಭದಾಯಕ ಜೇನು ಕೃಷಿ ಮಾಡುವುದು ಹೇಗೆ? ಈ ತಳಿಯ ಜೇನು ಸಾಕಿದ್ರೆ 40-50KG ವರ್ಷಕ್ಕೆ ಜೇನುತುಪ್ಪ|European Honey Bee

ಕೇವಲ ಜೇನು ಅಷ್ಟೆ ಅಲ್ಲ, ವಿಷವೂ ಲಾಭ | How to Start Honey Bee Farming in Kannada | Jenu Krushi 2025

ಕೇವಲ ಜೇನು ಅಷ್ಟೆ ಅಲ್ಲ, ವಿಷವೂ ಲಾಭ | How to Start Honey Bee Farming in Kannada | Jenu Krushi 2025

#ಕೋಲಾರ || ನಕಲಿ ವಾರಸುದಾರರಿಗೆ ಕೆಐಎಡಿಬಿ ಪರಿಹಾರ..! ಇದಕ್ಕೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ.!

#ಕೋಲಾರ || ನಕಲಿ ವಾರಸುದಾರರಿಗೆ ಕೆಐಎಡಿಬಿ ಪರಿಹಾರ..! ಇದಕ್ಕೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ.!

Ադրբեջանին մեծ պատերազմի են պատրաստում ՌԴ-ի և Իրանի դեմ, գինը՝ Հայաստանն է․ Հայկ Նահապետյան

Ադրբեջանին մեծ պատերազմի են պատրաստում ՌԴ-ի և Իրանի դեմ, գինը՝ Հայաստանն է․ Հայկ Նահապետյան

 ಜೇನು ಕೃಷಿ ಮಾಡೋದು ಹೇಗೆ | How to start Honey bee farming in kannada #agribusiness

ಜೇನು ಕೃಷಿ ಮಾಡೋದು ಹೇಗೆ | How to start Honey bee farming in kannada #agribusiness

ಜೇನು ಕೃಷಿ ಆರಂಭ ಮಾಡೋದು ಹೇಗೆ? 1 ಪೆಟ್ಟಿಗೆಯಿಂದ 15KG ಜೇನು, ಲಾಭದಾಯಕ ಆದಾಯ | Honey Bees - How’s it all Work?

ಜೇನು ಕೃಷಿ ಆರಂಭ ಮಾಡೋದು ಹೇಗೆ? 1 ಪೆಟ್ಟಿಗೆಯಿಂದ 15KG ಜೇನು, ಲಾಭದಾಯಕ ಆದಾಯ | Honey Bees - How’s it all Work?

ಬೆಂಗಳೂರಿನ ಯುವ ದಂಪತಿಗಳು ಜೇನು ಸಾಕಾಣಿಕೆ ಮಾಡಿ ವರ್ಷಕ್ಕೆ 15 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ..!

ಬೆಂಗಳೂರಿನ ಯುವ ದಂಪತಿಗಳು ಜೇನು ಸಾಕಾಣಿಕೆ ಮಾಡಿ ವರ್ಷಕ್ಕೆ 15 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ..!

100 ಪೆಟ್ಟಿಗೆ ಜೇನಿನಿಂದ 1 ಎಕರೆ ಅಡಿಕೆ ತೋಟದ ಆದಾಯ | Vistara Krishi | Honey Bee Farming In Kannada

100 ಪೆಟ್ಟಿಗೆ ಜೇನಿನಿಂದ 1 ಎಕರೆ ಅಡಿಕೆ ತೋಟದ ಆದಾಯ | Vistara Krishi | Honey Bee Farming In Kannada

ಜೇನುಕೃಷಿ ಬಗ್ಗೆ ಸಂಪೂರ್ಣಮಾಹಿತಿ ಕಡಿಮೆ ಖರ್ಚು ಹೆಚ್ಚು ಆದಾಯ How to start Honey Bee Rearing&Honey Production

ಜೇನುಕೃಷಿ ಬಗ್ಗೆ ಸಂಪೂರ್ಣಮಾಹಿತಿ ಕಡಿಮೆ ಖರ್ಚು ಹೆಚ್ಚು ಆದಾಯ How to start Honey Bee Rearing&Honey Production

100 ಬಾಕ್ಸ್ ಜೇನು ಕುಟುಂಬಗಳಿವೆ... ಜೇನು ಪೆಟ್ಟಿಗೆಯನ್ನು ಮಾರಾಟ ಕೂಡ ಮಾಡುತ್ತಾರೆ.. ವರ್ಷಕ್ಕೆ ಒಂದು ಜೇನು ಪೆಟ್ಟಿಗೆ

100 ಬಾಕ್ಸ್ ಜೇನು ಕುಟುಂಬಗಳಿವೆ... ಜೇನು ಪೆಟ್ಟಿಗೆಯನ್ನು ಮಾರಾಟ ಕೂಡ ಮಾಡುತ್ತಾರೆ.. ವರ್ಷಕ್ಕೆ ಒಂದು ಜೇನು ಪೆಟ್ಟಿಗೆ

ಕೇವಲ 3 ಗಂಟೆ ಕೆಲಸ 50 ಸಾವಿರ ಆದಾಯ | How to start Honey Bee farming in Kannada honey bee farm Karnataka

ಕೇವಲ 3 ಗಂಟೆ ಕೆಲಸ 50 ಸಾವಿರ ಆದಾಯ | How to start Honey Bee farming in Kannada honey bee farm Karnataka

ಹಳೆಯ ಕಬ್ಬಿಣದ ಪೆಟ್ಟಿಗೆ ಯಿಂದ ಜೇನು ಕುಟುಂಬ ಪೆಟ್ಟಿಗೆಗೆ / Bee Colony transferred form Old Iron Box| Hebri

ಹಳೆಯ ಕಬ್ಬಿಣದ ಪೆಟ್ಟಿಗೆ ಯಿಂದ ಜೇನು ಕುಟುಂಬ ಪೆಟ್ಟಿಗೆಗೆ / Bee Colony transferred form Old Iron Box| Hebri

How To Start Honey Bee Farming? ಲಾಭದಾಯಕ ಆದಾಯ  ಜೇನು ಕೃಷಿಯಲ್ಲಿ| Bee Keeping In Kannada | Apiculture

How To Start Honey Bee Farming? ಲಾಭದಾಯಕ ಆದಾಯ ಜೇನು ಕೃಷಿಯಲ್ಲಿ| Bee Keeping In Kannada | Apiculture

Огромное количество пчел! Процесс массового производства меда на корейской пчеловодческой ферме

Огромное количество пчел! Процесс массового производства меда на корейской пчеловодческой ферме

ಕೇವಲ 20 ಕೇರಳ ಜೇನು ಪೆಟ್ಟಿಗೆಯಿಂದ 90 ಸಾವಿರ ಆದಾಯ ಬಂತು.! ಈ ವರ್ಷ 30 ಪೆಟ್ಟಿಗೆ ಯಿಂದ 1.5 ಲಕ್ಷ ಆದಾಯ ಬರುತ್ತೆ.!

ಕೇವಲ 20 ಕೇರಳ ಜೇನು ಪೆಟ್ಟಿಗೆಯಿಂದ 90 ಸಾವಿರ ಆದಾಯ ಬಂತು.! ಈ ವರ್ಷ 30 ಪೆಟ್ಟಿಗೆ ಯಿಂದ 1.5 ಲಕ್ಷ ಆದಾಯ ಬರುತ್ತೆ.!

ДНК армян — одно из генетических чудес планеты

ДНК армян — одно из генетических чудес планеты

15 ಜೇನು ಪೆಟ್ಟಿಗೆಯಿಂದ ಶುರು ಮಾಡಿದೆ ಈಗ 85 ಪೆಟ್ಟಿಗೆ | ಜೇನು ಸಾಕಾಣಿಕೆಯಲ್ಲಿ ರೈತನ ಅನುಭವ | hony bee farming

15 ಜೇನು ಪೆಟ್ಟಿಗೆಯಿಂದ ಶುರು ಮಾಡಿದೆ ಈಗ 85 ಪೆಟ್ಟಿಗೆ | ಜೇನು ಸಾಕಾಣಿಕೆಯಲ್ಲಿ ರೈತನ ಅನುಭವ | hony bee farming

⚡️Удар России и Китая || НАТО заявляет о новой войне

⚡️Удар России и Китая || НАТО заявляет о новой войне

ಜೇನು ಕೃಷಿ ತರಬೇತಿ | Honeybee Training | Attended Honey bee farming training| 🇮🇳💛❤️

ಜೇನು ಕೃಷಿ ತರಬೇತಿ | Honeybee Training | Attended Honey bee farming training| 🇮🇳💛❤️

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]