ಬೇಡಿದ ವರವನ್ನು ಕರುಣಿಸೋ ಹೊನ್ನವ ಮಂತ್ರಾಲಯ ಕ್ಷೇತ್ರ | Sri Kshetra Honnava Mantralaya | Mantralaya
Автор: Kannadathi's LifeStyle
Загружено: 2023-06-29
Просмотров: 255396
ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರ
ಈ ಕ್ಷೇತ್ರದ ವಿಶೇಷವೆಂದರೆ ಇಲ್ಲಿನ ಪ್ರಧಾನ ಅರ್ಚಕರ ಕನಸಿನಲ್ಲಿ ಸ್ವತಹ ರಾಯರು ಕಾಣಿಸಿಕೊಂಡು ಈ ಹೊನ್ನಗನ ಹಟ್ಟಿಯಲ್ಲಿಯೇ ನಾನು ನೆಲೆಸುತ್ತೇನೆ ಅದಕ್ಕಾಗಿ ಒಂದು ಮಠವನನ್ನು ನಿರ್ಮಾಣ ಮಾಡು ಎಂದು ಹೇಳಿ ಅದೃಷ್ಯರಾಗುತ್ತಾರೆ ಮಾರನೆ ದಿನ ಸ್ಥಳ ಶುದ್ದಿಗಾಗಿ ಹೋಮ ಮಾಡುವ ಸಂದರ್ಭ ದಲ್ಲಿ ಮೂಷಿಕ ಸಮೇತ ವಿನಾಯಕ ಹಾಗೂ ಹಯಗ್ರೀವ ಕಾಮಧೇನು ಪ್ರತ್ಯಕ್ಷರಾಗಿ ತಾನು ನಿಮ್ಮೋಂದಿಗೆ ಇರುವಿ ಎಂಬ ಸೂಚನೆಯನ್ನು ನೀಡಿದ್ದಾರೆ. ಹಾಗೆ ಶ್ರದ್ದಾಭಕ್ತಿಯಿಂದ ಇಲ್ಲಿಗೆ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಹಲವಾರು ನಿಧರ್ಶನಗಳು ಇವೆ.
ದೇವಾಲಯದ ವಿಳಾಸ :
ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರ
ಹಿನ್ನಗನಹಟ್ಟಿ ಯಿಂದ ಗಿಡ್ಡೇನಹಳ್ಳಿಗೆ ಹೋಗುವ ಮಾರ್ಗ, ಹೊಸ ಮಂತ್ರಾಲಯ ನಗರ, ಹೊನ್ನಗನಹಟ್ಟಿ, ಮಾಗಡಿ ಮುಖ್ಯರಸ್ತೆ , ತಾವರೇ ಕೆರೆ ಹೋಬಳಿ , ಬೆಂಗಳೂರು - 562130.
PH:- 8553800254
(Narasimha charya joshi gurugalu)
Please watch, subscribe, like, comment and share your opinion.
Thank you!!!
ಇಂತಿ ನಿಮ್ಮ ಮನೆ ಮಗಳು ರಶ್ಮಿ(Rashmi).
Доступные форматы для скачивания:
Скачать видео mp4
-
Информация по загрузке: