Agumbe Milestones ಆಗುಂಬೆ ಮೈಲ್ ಸ್ಟೊನ್ ಗಳು
Автор: Heritage Travellers Club
Загружено: 2023-09-28
Просмотров: 360
ನಮಸ್ತೇ,
ಸ್ನೇಹಿತರೇ, ನಮ್ಮ ಸುಧೀರ್ಘವಾದ ಜೀವನ ಯಾತ್ರೆಯ ನಡುನಡುವೆ ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳಿಗೆ ನಾವು ಹೆಚ್ಚಿನ ಮಹತ್ವ ನೀಡದೆ ಸಾಗುತ್ತಾ ಇರುತ್ತೇವೆ. ನಾವು ಹೆಚ್ಚಾಗಿ ಗಮನ ಹರಿಸದ ಅಥವಾ ನಿರ್ಲಕ್ಷಿಸಿದ ಘಟನೆಗಳು, ವ್ಯಕ್ತಿಗಳು, ಸ್ಥಳಗಳು ಮೊದಲಾದವುಗಳು ಸುಪ್ತವಾಗಿ ನಮ್ಮೊಳಗೆ ಜೀವಂತವಾಗಿರುತ್ತವೆ ಎಂದು ನನ್ನ ನಂಬಿಕೆ. ಇವುಗಳು ಸಮಾನವಾದ ಸಂಧರ್ಭಗಳು ಜೀವನದಲ್ಲಿ ಎದುರಾದಾಗ ನೆನಪುಗಳ ರೂಪದಲ್ಲಿ ಇಣುಕಿನೋಡುತ್ತವೆ. ಅಂತೆಯೇ ನಾವು ನಿತ್ಯ ಸಂಚರಿಸುವ ದಾರಿಯಲ್ಲಿ ನಮ್ಮ ಗಮನ ಸೆಳೆಯದ ಅನೇಕಾನೇಕ ವಸ್ತುಗಳು ಸುಪ್ತವಾಗಿ ಅದೆಷ್ಟೊ ಕಾಲದಿಂದ ಮೌನವಾಗಿರುತ್ತವೆ. ನೂರಾರು ಬಾರಿ ವಾಹನದಲ್ಲಿ ಓಡಾಡಿದ ಆಗುಂಬೆಯ ದಾರಿಯಲ್ಲಿ ಮೌನವಾಗಿದ್ದ ಈ ಎರಡು ಕಲ್ಲುಗಳಿಗೆ ಹಲವಾರು ಕಥೆಗಳನ್ನು ಹೇಳುವುದಿದೆ, ಆದರೆ ಕೇಳಿಸಿಕೊಳ್ಳುವವರು ಯಾರೂ ಇಲ್ಲ....
ನಿಮ್ಮವ,
ಯದು ಮಾಳ.
#agumbe
Доступные форматы для скачивания:
Скачать видео mp4
-
Информация по загрузке: