ನೀನೇ ರಾಮ... ನೀನೇ ಶಾಮ.... ಭಕ್ತಿ ಗೀತೆ ||
Автор: Basav Gopal
Загружено: 2025-11-16
Просмотров: 1204
ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ದಾಸೋಹರತ್ನ ಚಕ್ರವರ್ತಿ ದಾನೇಶ್ವರರ 75ನೇ ಹುಟ್ಟು ಹಬ್ಬದ ಐತಿಹಾಸಿಕ, ವೈಭವಯುತ ಅಮೃತ ಮಹೋತ್ಸವದ ಸಂಭ್ರಮ ಗುರುವಾರ ದಿ. 18-09-2025 ರಂದು ಬೆಳಿಗ್ಗೆ 9-00 ಘಂಟೆಗೆ ರಬಕವಿ ಭಗೀರಥ ಸರ್ಕಲ್ ದಿಂದ ಬನಹಟ್ಟಿಯ ಸ್ಪಿನ್ನಿಂಗ್ ಮಿಲ್ ವರೆಗೆ
ಅಮೃತ ಮಹೋತ್ಸವದ "ಅದ್ದೂರಿ ಉತ್ಸವ" ಕಾರ್ಯಕ್ರಮ ಹಾಗೂ ಸಂಜೆ 6-00 ಗಂಟೆಗೆ ಸುಕ್ಷೇತ್ರ ಬಂಡಿಗಣಿ ಮಠದಲ್ಲಿ "ಸಂಗೀತ ಸುಧೆ" ಕಾರ್ಯಕ್ರಮ ಶುಕ್ರವಾರ ದಿ. 19-09-2025 ರಂದು ಬೆಳಿಗ್ಗೆ 10-00 ಘಂಟೆಗೆ ನಾಡಿನ ಪೂಜ್ಯರು, ಸಾಧು ಸಂತರು ಹಾಗೂ ಗಣ್ಯರ ಸಮ್ಮುಖದಲ್ಲಿ ಅಮೃತ ಮಹೋತ್ಸವದ "ಪುಷ್ಪವೃಷ್ಟಿ" ಕಾರ್ಯಕ್ರಮ
#ದಾನೇಶ್ವರರು #ಬಸವ_ಗೋಪಾಲ #basav_gopal #daneshwararu #sumangaladaneshwar #appaji #bandiganimath #bagalakot #banahatti #jamakhandi #karnatak #dasoharatna #sumangaladaneshwar #basav_gopal_bandiganimatha #ಅಪ್ಪಾಜಿ #2025 #daneshwar_appaji #basav_jayanti @basav_gopal_bandiganimath @shri_sumangaladaneshwararu_official #shri_sumangaladaneshwararu_officialಶ್ರೀ ಸುಮಂಗಲಾ ದಾನೇಶ್ವರ ಕೃಪಾ
ಶ್ರೀ ಬಸವಗೋಪಾಲ ನೀಲಮಾಣಿಕ ಮಠ
ಸುಕ್ಷೇತ್ರ ಬಂಡಿಗಣಿ ಮಠ
/ @basav Gopal
ಶ್ರೀ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಅಪ್ಪಾಜಿ ಅವರ ಮಹಾ ದಾಸೋಹ, ಅಪ್ಪಾಜಿ ಅವರ ಅನುಭವ ಬಂಡಿಗಣಿ ಮಠದಲ್ಲಿ ನಡೆಯುವ ಕಾರ್ಯಕ್ರಮಗಳು ಹಾಗೂ ಅಪ್ಪಾಜಿ ಅವರ ಭಕ್ತಿಗೀತೆಗಳು ಮತ್ತು ದಾಸೋಹ ವಿಡಿಯೋ...
/ @basav Gopal
ಇನ್ನು ಹೆಚ್ಚಿನ ವಿಡಿಯೋ ನೋಡಲು ಬಸವ ಗೋಪಾಲ ಯೌಟ್ಯೂಬ್ ಚಾನಲ್ಅನ್ನು ಸಬ್ಸ್ಕ್ರೈಬ್ (SUBSCRIBE ) ಮಾಡಿ ಮತ್ತು ಪಕ್ಕದಲ್ಲಿರುವ 🔔ಅನ್ನು ಕ್ಲಿಕ ಮಾಡಿ ಹಾಗೆ ಲೈಕ್ ಶೇರ್ ಕಮೆಂಟ್ಸ್... ಮಾಡಿ... .⭕️⭕️⭕️✅️✅️✅️
/ basav gopal
Доступные форматы для скачивания:
Скачать видео mp4
-
Информация по загрузке: