January 16, 2026
Автор: samrat news channel 24x7
Загружено: 2026-01-15
Просмотров: 165
ಬೀದರ್ ತಾಲೂಕಿನ ಅಮಲಾಪುರ್ ಗ್ರಾಮ ಮಹಾ ನಗರ ಪಾಲಿಕೆ ಆಗಿರುವುದರಿಂದ ಸಾರ್ವಜನಿಕರ ಸಮಸ್ಯೆ ಯಾರ ಬಲ್ಲಿ ಹೇಳಬೇಕು ಅನ್ನೋದು ಗೊತ್ತಾಗುತ್ತಾ ಇಲ್ಲ ಗ್ರಾಮದ ಮುಖ್ಯ ರಸ್ತೆ ಅಂಬೇಡ್ಕರ್ ಸರ್ಕಲ್ ಹತ್ತಿರ ಮತ್ತು ಇದೇ ರೀತಿ ಗ್ರಾಮದಲ್ಲಿ ಸಾಕಷ್ಟು ಜಾಗ ಇದೇರೀತಿ ನೀರು ಹರಿದು ಹೋಗುತ್ತಾ ಇದೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕೆಂದು, ಸಾರ್ವಜನಿಕರು ವಿನಂತಿ ಮಾಡಿಕೊಳ್ಳುತ್ತಾ ಇದ್ದಾರೆ
Доступные форматы для скачивания:
Скачать видео mp4
-
Информация по загрузке: