ಡಿ ಬಾಸ್ vs ಯುವರಾಜ! ಯಾರದು ಚಾಲೆಂಜಿಂಗ್ ಸ್ಟಾರ, ಡಿ ಬಾಸ್ ಅಂತೆ, ನನ್ನ ಮಗನೂ ಯುವರಾಜ! ಸಿಎಂ ದರ್ಶನ್ ಟಾರ್ಗೆಟ್
Автор: Tv9 Kannada
Загружено: 2019-03-29
Просмотров: 2393017
D Boss Vs Yuvaraja: CM HD Kumaraswamy Targets Darshan For Supporting Sumalatha, Mocks Him & Calls his Son As Yuvaraja..Watch this Tv9 special video for More info...,
ಡಿ ಬಾಸ್ ವರ್ಸಸ್ ಯುವರಾಜ! ಅದೆನೋ ಡಿ ಬಾಸ್ ಅಂತೆ.. ನನ್ನ ಮಗನೂ ಯುವರಾಜ, ಆ ಒಂದು ಕೈ ನಮ್ಮ ತಲೆ ಮೇಲಿಲ್ಲ.. ಅಂದಿದ್ದೇಕೆ ಡಿ ಬಾಸ್?, ಸಿಎಂ ಹೆಚ್ ಡಿಕೆಗೆ ಒಂಟಿ ಎತ್ತಿನ ಮೇಲೇಕೆ ಇಂಥಾ ಕೋಪ?
ಮಂಡ್ಯ ರಣಕಣದಲ್ಲಿ ಸಿಎಂ ಪುತ್ರನ ಎದುರಾಳಿ ಸುಮಲತಾನೋ? ದರ್ಶನೋ?. ಹೋಗಿ ಬಂದು ಸಿಎಂ ಕುಮಾರಸ್ವಾಮಿ ದರ್ಶನ್ ಟಾರ್ಗೆಟ್ ಮಾಡ್ತಿರೋದೇಕೆ? ರಾಜ್ಯದ ಮುಖ್ಯಮಂತ್ರಿ ಚಾಲೆಂಜಿಂಗ್ ಸ್ಟಾರ್ ವಿರುದ್ಧ ಕತ್ತಿ ಮಸೆಯುತ್ತಿದ್ದಾರಾ? ಅಷ್ಟಕ್ಕೂ ಏನಿದು ಡಿ ಬಾಸ್ ವರ್ಸಸ್ ಯುವರಾಜ ಅಂತೀರಾ? ಆ ಇಂಚಿಂಚೂ ಮಾಹಿತಿಯನ್ನು ನಾವೀಗ ತೋರಿಸ್ತೀವಿ, ನೋಡಿ..
► Download TV9 Kannada Android App: https://goo.gl/OM6nPA
► Subscribe to Tv9 Kannada: / tv9kannada
► Circle us on G+: https://plus.google.com/+tv9kannada
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
#HDKumaraswamy #DBossDarshan #NikhilKumaraswamy
Доступные форматы для скачивания:
Скачать видео mp4
-
Информация по загрузке: