ಶ್ರೀ ಗುರುವಾಣಿ - ಅಕಾಲಿಕ ಮರಣ
Автор: Shree Guru Sannidhanam Mysore,Creations
Загружено: 2022-10-25
Просмотров: 52050
ಸಾವಿಗೆ ವಯಸ್ಸಿನ ಪರಿಮಿತಿಯಿಲ್ಲ. ಎಷ್ಟು ಚಿಕ್ಕ ವಯಸ್ಸಿನಲ್ಲಾದರೂ ಮರಣ ಬರಬಹುದು. ಕೆಲವರು ಅನೇಕ ದುಶ್ಚಟಗಳಿದ್ದರೂ ನೂರಾರು ವರ್ಷಗಳ ಕಾಲ ಆರೋಗ್ಯವಾಗಿ ಬದುಕುತ್ತಾರೆ. ಹಾಗಾದರೆ ಮರಣ ಕಾಯಿಲೆಯಿಂದ ಬರುತ್ತದೆಯೇ? ಅಥವಾ ಅವರ ಆಯುಷ್ಯ ಮುಗಿದಿರುವುದರಿಂದ ಬರುತ್ತದೆಯೇ? ಈ ಪ್ರಶ್ನೆಗಳಿಗೆ ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಮಹಾರಾಜರು ನೀಡಿದ ಸಂದೇಶವನ್ನು ಕೇಳಿರಿ.
Доступные форматы для скачивания:
Скачать видео mp4
-
Информация по загрузке: