Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

2028ರ ವಿಧಾನಸಭೆ ಚುನಾವಣೆ: ಜೆಸಿಬಿ ಪಾರ್ಟಿಯಿಂದ ಸಿಎಂ ಆಗುವ ವಿಶ್ವಾಸ ವ್ಯಕ್ತಪಡಿಸಿದ ಯತ್ನಾಳ

Автор: KMM Belagavi Kannada

Загружено: 2025-12-14

Просмотров: 312

Описание:

2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಸಿಬಿ ಪಾರ್ಟಿ ಮೂಲಕ ಚುನಾವಣೆಗೆ ಸ್ಪರ್ಧಿಸಿ 143 ಸ್ಥಾನಗಳ ಬಹುಮತದೊಂದಿಗೆ ನಾನೇ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು. ಅಥಣಿಯ ಭೋಜರಾಜ ಕ್ರೀಡಾಂಗಣದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಬೇಕಾದರೆ ಛತ್ರಪತಿ ಶಿವಾಜಿ ಮಹಾರಾಜ ಮತ್ತು ರಾಣಾ ಪ್ರತಾಪ್ ಸಿಂಹರಂತಹ ಆಡಳಿತ ಅನಿವಾರ್ಯವಾಗಿದೆ. ಇರುವ ಆಡಳಿತ ಪಕ್ಷವೇ ಇರಲಿ, ವಿರೋಧ ಪಕ್ಷವೇ ಇರಲಿ, ನಾನು ಇರುವುದನ್ನು ಸತ್ಯ ಹೇಳುತ್ತೇನೆ. ಹೀಗಾಗಿ ನಾನು ವಿವಾದಾತ್ಮಕ ಹೇಳಿಕೆ ನೀಡುತ್ತೇನೆಂದರು. ಬಿಜೆಪಿಯವರು ಉಚ್ಚಾಟನೆ ಮಾಡಿದ್ದಾರೆ. ಹೀಗಾಗಿ ನಾನು ಬರುವ 2028ರ ವಿಧಾನಸಭಾ ಚುನಾವಣೆಗೆ ಜೆಸಿಬಿ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ. 143 ಸ್ಥಾನಗಳ ಬೆಂಬಲದೊಂದಿಗೆ 11 ಜೆಸಿಬಿಗಳನ್ನು ವಿಧಾನಸೌಧದ ಮುಂದೆ ನಿಲ್ಲಿಸಿ ನಾನೇ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದರು.
MLA Basanagouda Patil Yatnal expressed confidence that he would contest the 2028 Karnataka Legislative Assembly elections through the JCB Party and become the Chief Minister of the state with a clear majority of 143 seats.

Speaking after participating in the unveiling ceremony of the statue of Chhatrapati Shivaji Maharaj at Bhojraj Sports Ground in Athani, he said that for India to remain a Hindu nation, leadership like that of Chhatrapati Shivaji Maharaj and Rana Pratap Singh is essential. He stated that whether it is the ruling party or the opposition, he always speaks the truth, which is why his statements often become controversial.

He further said that since he has been expelled by the BJP, he will contest the upcoming 2028 Assembly elections under the banner of the JCB Party. With the support of 143 MLAs, he claimed he would line up 11 JCB machines in front of the Vidhana Soudha and take oath as the Chief Minister of Karnataka.

KMM Belgavi Kannada is news and media company based out of Belagavi, Karnataka. Subscribe & hit the bell icon for latest Belgaum News. It covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. #KMM Belgavi Kannada #belgaumnews #belgaum #belgaumLocalNews #BELAGAVI #belgaumroad #Belagaviroad
#belgaumnews #belgaum #latestnews #kannada #marathi #belgaumfort #belagavipeople #belgaumpeople #belagavicitynews #belgaumfood #belgaumhotels #belagavibusstand
#football #advocates #Belagavipolice
#Belgaumnewstoday
KMM Belgavi Kannada, KMM Belgavi Kannada today, KMM Belgavi Kannada

Please follow us on:
facebook:   / kannadamma  
twitter: twitter.com/kannadamma
website: http://www.kannadamma.net
e-mail: [email protected]

2028ರ ವಿಧಾನಸಭೆ ಚುನಾವಣೆ: ಜೆಸಿಬಿ ಪಾರ್ಟಿಯಿಂದ ಸಿಎಂ ಆಗುವ ವಿಶ್ವಾಸ ವ್ಯಕ್ತಪಡಿಸಿದ ಯತ್ನಾಳ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Gruhalakshmi Scheme:  ಬೆಳಗಾವಿ ಬ್ಯಾಟಲ್​ನಲ್ಲಿ ‘ಗೃಹಲಕ್ಷ್ಮೀ’ ಜಟಾಪಟಿ | Congress Government

Gruhalakshmi Scheme: ಬೆಳಗಾವಿ ಬ್ಯಾಟಲ್​ನಲ್ಲಿ ‘ಗೃಹಲಕ್ಷ್ಮೀ’ ಜಟಾಪಟಿ | Congress Government

LIVE : ಬೆಳಗಾವಿ ವಿಧಾನಸಭೆ ಅಧಿವೇಶನ ನೇರಪ್ರಸಾರ | Winter Session 2025 | Day 08 | @newsfirstbelagavi

LIVE : ಬೆಳಗಾವಿ ವಿಧಾನಸಭೆ ಅಧಿವೇಶನ ನೇರಪ್ರಸಾರ | Winter Session 2025 | Day 08 | @newsfirstbelagavi

Gruhalakshmi Scheme  | ಸದನದಲ್ಲಿ ಮತ್ತೆ ಸದ್ದು ಮಾಡಿದ ಗೃಹಲಕ್ಷ್ಮಿ ಗಲಾಟೆ | R Ashok | Lakshmi Hebbalkar

Gruhalakshmi Scheme | ಸದನದಲ್ಲಿ ಮತ್ತೆ ಸದ್ದು ಮಾಡಿದ ಗೃಹಲಕ್ಷ್ಮಿ ಗಲಾಟೆ | R Ashok | Lakshmi Hebbalkar

LIVE🔴 Yatnal Speech in Athani Belagavi | Basangouda Patil Yatnal | ಅಥಣಿಯಲ್ಲಿ ಯತ್ನಾಳ್ ಅಬ್ಬರದ ಭಾಷಣ

LIVE🔴 Yatnal Speech in Athani Belagavi | Basangouda Patil Yatnal | ಅಥಣಿಯಲ್ಲಿ ಯತ್ನಾಳ್ ಅಬ್ಬರದ ಭಾಷಣ

ಸದನದಲ್ಲಿ ಮುನಿರತ್ನ vs ಡಿಕೆ ಶಿವಕುಮಾರ್ | MLA Munirathna | DCM DK Shivakumar | Belagavi Assembly Fight

ಸದನದಲ್ಲಿ ಮುನಿರತ್ನ vs ಡಿಕೆ ಶಿವಕುಮಾರ್ | MLA Munirathna | DCM DK Shivakumar | Belagavi Assembly Fight

ಡಿಕೆ ಶಿವಕುಮಾರ್‌ - ಆರ್‌ ಅಶೋಕ್‌ ನಡುವೆ ಭರ್ಜರಿ ಕಾಮಿಡಿ! Belagavi ವಿಧಾನಸಭೆ ಅಧಿವೇಶನ | Vijay Karnataka

ಡಿಕೆ ಶಿವಕುಮಾರ್‌ - ಆರ್‌ ಅಶೋಕ್‌ ನಡುವೆ ಭರ್ಜರಿ ಕಾಮಿಡಿ! Belagavi ವಿಧಾನಸಭೆ ಅಧಿವೇಶನ | Vijay Karnataka

ದಲಿತ ನಾಯಕ ಖರ್ಗೆಗೆ ಇದೆಂಥ ಅವಮಾನ! ವೇದಿಕೆ ಮೇಲೆ ರಾಹುಲ್ ಮತ್ತೊಂದು ಎಡವಟ್ಟು! Rahul Gandhi |Mallikarjun Kharge

ದಲಿತ ನಾಯಕ ಖರ್ಗೆಗೆ ಇದೆಂಥ ಅವಮಾನ! ವೇದಿಕೆ ಮೇಲೆ ರಾಹುಲ್ ಮತ್ತೊಂದು ಎಡವಟ್ಟು! Rahul Gandhi |Mallikarjun Kharge

DK  ಸದನದಲ್ಲಿ ಮತ್ತೊಮ್ಮೆ ಬದ್ಧ ವೈರಿಗಳ ವಾಕ್ಸಮರ

DK ಸದನದಲ್ಲಿ ಮತ್ತೊಮ್ಮೆ ಬದ್ಧ ವೈರಿಗಳ ವಾಕ್ಸಮರ

ಮೋದಿ ಕಾಂಗ್ರೆಸ್ ಶವಪೆಟ್ಟಿಗೆಗೆ ಮೊಳೆ ಹೊಡೆದ್ರು | Modi | Rahul Gandhi | Kannada News | Karnataka TV

ಮೋದಿ ಕಾಂಗ್ರೆಸ್ ಶವಪೆಟ್ಟಿಗೆಗೆ ಮೊಳೆ ಹೊಡೆದ್ರು | Modi | Rahul Gandhi | Kannada News | Karnataka TV

ಅತ್ತಿಗೊಂದ ಕಾಲ ಸೊಸೆಗೊಂದ ಕಾಲ #shivaputra #shivaputracomedy #shivaputrayasharadha #uttarkarnataka

ಅತ್ತಿಗೊಂದ ಕಾಲ ಸೊಸೆಗೊಂದ ಕಾಲ #shivaputra #shivaputracomedy #shivaputrayasharadha #uttarkarnataka

Santosh Lad on Yatnal: ಯತ್ನಾಳ್ ಭಾಷಣದ ನಂತ್ರ ವೇದಿಕೆಗೆ ಬಂದ ಸಚಿವ ಲಾಡ್ ಹೀಗ್ಯಾಕೆ ಹೇಳಿದ್ರು? #pratidhvani

Santosh Lad on Yatnal: ಯತ್ನಾಳ್ ಭಾಷಣದ ನಂತ್ರ ವೇದಿಕೆಗೆ ಬಂದ ಸಚಿವ ಲಾಡ್ ಹೀಗ್ಯಾಕೆ ಹೇಳಿದ್ರು? #pratidhvani

Belagavi Winter Session: ಬಿಜೆಪಿಯವ್ರು ಯತ್ನಾಳ್ ಸಾಹೇಬ್ರನ್ನ ಅನಾಥ ಮಾಡಿದ್ರು ಎಂದ ಕಾಂಗ್ರೆಸ್ಸಿಗರು

Belagavi Winter Session: ಬಿಜೆಪಿಯವ್ರು ಯತ್ನಾಳ್ ಸಾಹೇಬ್ರನ್ನ ಅನಾಥ ಮಾಡಿದ್ರು ಎಂದ ಕಾಂಗ್ರೆಸ್ಸಿಗರು

Yatnal On Santosh Lad | ಲಾಡ್ ಅವ್ರೆ JCB ರೆಡಿ ಇದೆ, ಸಿಎಂ ಆಗ್ತೀನಿ ಮುಸ್ಲಿಮರ ವಿರುದ್ಧ ಯತ್ನಾಳ್ ಗುಡುಗು!

Yatnal On Santosh Lad | ಲಾಡ್ ಅವ್ರೆ JCB ರೆಡಿ ಇದೆ, ಸಿಎಂ ಆಗ್ತೀನಿ ಮುಸ್ಲಿಮರ ವಿರುದ್ಧ ಯತ್ನಾಳ್ ಗುಡುಗು!

ಪ್ರಧಾನಿಗೆ ಜೈಲು..ಉಗ್ರನಿಗೆ ಅಧಿಕಾರ..! ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಕಳೀತು ಭಾರತ..!

ಪ್ರಧಾನಿಗೆ ಜೈಲು..ಉಗ್ರನಿಗೆ ಅಧಿಕಾರ..! ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಕಳೀತು ಭಾರತ..!

Karnataka Legislative Assembly Day 08 Live | 16ನೇ ವಿಧಾನಸಭೆಯ 8ನೇ ಅಧಿವೇಶನದ ನೇರಪ್ರಸಾರ

Karnataka Legislative Assembly Day 08 Live | 16ನೇ ವಿಧಾನಸಭೆಯ 8ನೇ ಅಧಿವೇಶನದ ನೇರಪ್ರಸಾರ

Belagavi Winter Session: ಸೊಸೈಟಿಯ ಭೂ ಮಾಫಿಯಾ ಗುಟ್ಟು ಬಿಚ್ಚಿಟ್ಟ ಶಾಸಕ ಮುನಿರತ್ನ #pratidhvani

Belagavi Winter Session: ಸೊಸೈಟಿಯ ಭೂ ಮಾಫಿಯಾ ಗುಟ್ಟು ಬಿಚ್ಚಿಟ್ಟ ಶಾಸಕ ಮುನಿರತ್ನ #pratidhvani

ಘಾಟಿ ಜಾತ್ರೆಗೆ ತಯಾರಾಗುತ್ತಿರುವ 10 ಜೊತೆ ಹೋರಿಗಳು  | Ghati Subrahmanya cattle fair 2023 | #hallikar

ಘಾಟಿ ಜಾತ್ರೆಗೆ ತಯಾರಾಗುತ್ತಿರುವ 10 ಜೊತೆ ಹೋರಿಗಳು | Ghati Subrahmanya cattle fair 2023 | #hallikar

Внутри тюремной реабилитации Талибана для наркозависимых

Внутри тюремной реабилитации Талибана для наркозависимых

ಶಿವಾಜಿ ಮುಸ್ಲಿಂ ವಿರೋಧಿ ಆಗಿದ್ದರೇ?| ShivajiMaharaj | SantoshLad | BasangoudaPatilYatnal | SANMARGA NEWS

ಶಿವಾಜಿ ಮುಸ್ಲಿಂ ವಿರೋಧಿ ಆಗಿದ್ದರೇ?| ShivajiMaharaj | SantoshLad | BasangoudaPatilYatnal | SANMARGA NEWS

ಕೆಜಿಗಟ್ಟಲೆ ಚಿನ್ನ, ಬೆಳ್ಳಿ! | How much wealth Shamanur Shivashankarappa left behind for his Family?

ಕೆಜಿಗಟ್ಟಲೆ ಚಿನ್ನ, ಬೆಳ್ಳಿ! | How much wealth Shamanur Shivashankarappa left behind for his Family?

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]