Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

🔴LIVE🔴ಪಾಪಣ್ಣ ವಿಜಯ ಗುಣಸುಂದರಿ (Day 02) | ಯಕ್ಷ ರಂಗ ಸಿರಿವಂತೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ

Автор: Yaksha TV Kannada

Загружено: 2024-10-07

Просмотров: 93544

Описание:

🔴LIVE🔴ಪಾಪಣ್ಣ ವಿಜಯ ಗುಣಸುಂದರಿ (Day 02) | ಯಕ್ಷ ರಂಗ ಸಿರಿವಂತೆ ಅರ್ಪಿಸುವ 3 ದಿನಗಳ ಪೌರಾಣಿಕ ಯಕ್ಷೋತ್ಸವ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ

ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ (ರಿ) ಸಿದ್ದಾಪುರ, ಉಡುಪಿ ಜಿಲ್ಲೆ ಹಾಗೂ ಅತಿಥಿ ಕಲಾವಿದರಿಂದ
ಶ್ರೀ ಎಸ್. ವಿ. ಪ್ರಕಾಶ್ ಅಡಿಕೆ ವ್ಯಾಪಾರಿಗಳು, ಸಿರಿವಂತೆ, ಇವರ ಸಂಪೂರ್ಣ ಸಹಕಾರದೊಂದಿಗೆ
3 ದಿನಗಳ ಪೌರಾಣಿಕ ಯಕ್ಷೋತ್ಸವ, | ಸ್ಥಳ : ಸಿರಿವಂತೆ (ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ)
ಈ ದಿನದ ಪ್ರಸಂಗ : ಪಾಪಣ್ಣ ವಿಜಯ ಗುಣಸುಂದರಿ

Day 01 : ನಳ ದಮಯಂತಿ - ವಿಶ್ವಾಮಿತ್ರ ಮೇನಕೆ
Link : https://youtube.com/live/5lf0xUq1AnI?...
Day 02 : ಪಾಪಣ್ಣ ವಿಜಯ ಗುಣಸುಂದರಿ
Link : https://youtube.com/live/S5RxU5kL3W8?...
Day 03 : ಶ್ರೀ ಶನೀಶ್ವರ ಮಹಾತ್ಮೆ
Link : https://youtube.com/live/9voApmThH_I?...

ಇಂದಿನ "ಪಾಪಣ್ಣ ವಿಜಯ ಗುಣಸುಂದರಿ" ಪ್ರಸಂಗದಲ್ಲಿ ಭಾಗವಹಿಸಿದ ಕಲಾವಿದರ ವಿವರಗಳು :
ಹಿಮ್ಮೇಳದಲ್ಲಿ :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ : ಶ್ರೀ ಸುನಿಲ್ ಭಂಡಾರಿ ಕಡತೋಕ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ

ಮುಮ್ಮೇಳದಲ್ಲಿ :
ಉಗ್ರಸೇನ : ಶ್ರೀ ವಿನಯ್ ಭಟ್ ಬೇರೊಳ್ಳಿ
ದುರ್ಮುಖ : ಶ್ರೀ ಕಾರ್ತಿಕ್ ಚಿಟ್ಟಾಣಿ
ದುರ್ಮತಿ : ಶ್ರೀ ಪವನ್ ಕುಮಾರ್ ಸಾಣ್ಮನೆ
ಚಂದ್ರಸೇನ : ಶ್ರೀ ಉದಯ್ ಹೆಗಡೆ ಕಡಬಾಳ
ಪಾಪಣ್ಣ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
ಗುಣಸುಂದರಿ : ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ
ಹೇಮಸುಂದರಿ : ಶ್ರೀ ಸುಧೀರ್ ಉಪ್ಪೂರ್
ರೂಪಸುಂದರಿ : ಶ್ರೀ ಸಂತೋಷ್ ಹೆಂಗವಳ್ಳಿ
ಸಿದ್ಧಯೋಗಿ : ಶ್ರೀ ನಿರಂಜನ ಜಾಗನಳ್ಳಿ
ದೂತ / ಈಶ್ವರ : ಶ್ರೀ ಪುರಂದರ ಮೂಡ್ಕಣಿ
ಭಿಕ್ಷುಕ / ಕರಡಿ : ಭಾಸ್ಕರ ಮರಾಟೆ

ಯಕ್ಷಗಾನ ಹರಕೆದಾರರು ಮತ್ತು ಸಂಘಟಕರಲ್ಲಿ ವಿನಂತಿ : ನಿಮ್ಮ ಮನೆಯ ಹರಕೆ ಬಯಲಾಟ (ಯಕ್ಷಗಾನ ಸೇವೆ) ನೇರಪ್ರಸಾರ ಮಾಡಬಯಸುವ ಸೇವಾಕರ್ತರಿಗೆ ವಿಶೇಷ ರಿಯಾಯತಿ ಇದೆ, "ಯಕ್ಷ ಟಿವಿ ಕನ್ನಡ" ಕಛೇರಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು : 8197531394

ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ ಮತ್ತು ವಿಡಿಯೋ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ ("ಯಕ್ಷ ಟಿವಿ ಕನ್ನಡ - Yaksha TV Kannada") : 8197531394

🔴LIVE🔴ಪಾಪಣ್ಣ ವಿಜಯ ಗುಣಸುಂದರಿ (Day 02) | ಯಕ್ಷ ರಂಗ ಸಿರಿವಂತೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

🔴LIVE🔴ಭೀಷ್ಮ ವಿಜಯ - ಚಂದ್ರಾವಳಿ ವಿಲಾಸ | ಶ್ರೀ ಮಾರಣಕಟ್ಟೆ ಮೇಳ (B) | ಶ್ರೀ ಕ್ಷೇತ್ರದಿಂದ ನೇರಪ್ರಸಾರ...

🔴LIVE🔴ಭೀಷ್ಮ ವಿಜಯ - ಚಂದ್ರಾವಳಿ ವಿಲಾಸ | ಶ್ರೀ ಮಾರಣಕಟ್ಟೆ ಮೇಳ (B) | ಶ್ರೀ ಕ್ಷೇತ್ರದಿಂದ ನೇರಪ್ರಸಾರ...

🔴LIVE🔴ನಳ ದಮಯಂತಿ - ವಿಶ್ವಾಮಿತ್ರ ಮೇನಕೆ (Day 01) | ಯಕ್ಷ ರಂಗ ಸಿರಿವಂತೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ

🔴LIVE🔴ನಳ ದಮಯಂತಿ - ವಿಶ್ವಾಮಿತ್ರ ಮೇನಕೆ (Day 01) | ಯಕ್ಷ ರಂಗ ಸಿರಿವಂತೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ

ಬಂಗಾಳದಲ್ಲಿ ಎಸ್ಐಆರ್ ಹೆಸರಲ್ಲಿ ಮುಸ್ಲಿಮರು, ಬಡವರು ಟಾರ್ಗೆಟ್ | West Bengal | SIR

ಬಂಗಾಳದಲ್ಲಿ ಎಸ್ಐಆರ್ ಹೆಸರಲ್ಲಿ ಮುಸ್ಲಿಮರು, ಬಡವರು ಟಾರ್ಗೆಟ್ | West Bengal | SIR

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲ್ಕಿ  ಇವರಿಂದ   ಪಾಪಣ್ಣ ವಿಜಯ ಗುಣ ಸುಂದರಿ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ಪಾಪಣ್ಣ ವಿಜಯ ಗುಣ ಸುಂದರಿ

ಬ್ರಹ್ಮಕಪಾಲ - ಯಕ್ಷಗಾನ || ಹನುಮಗಿರಿ ಮೇಳ | BRAHMAKAPALA-FULL KANNADA YAKSHAGNA-HANUMAGIRI MELA

ಬ್ರಹ್ಮಕಪಾಲ - ಯಕ್ಷಗಾನ || ಹನುಮಗಿರಿ ಮೇಳ | BRAHMAKAPALA-FULL KANNADA YAKSHAGNA-HANUMAGIRI MELA

ಪಾಪಣ್ಣ ವಿಜಯ ಗುಣಸುಂದರಿ|ಯಕ್ಷಗಾನ ಬಯಲಾಟ

ಪಾಪಣ್ಣ ವಿಜಯ ಗುಣಸುಂದರಿ|ಯಕ್ಷಗಾನ ಬಯಲಾಟ

ಮೂರೂರು ಯಕ್ಷ ತಪಸ್ವಿ 2 ನೇ ವರ್ಷದ ಯಕ್ಷಗಾನ “ಬ್ರಹ್ಮ ಕಪಾಲ” #ಜನ್ಸಾಲೆ #ನೀಲಕೋಡ #ಯಲಗುಪ್ಪ  #ಸುಜನ ಹಾಲಾಡಿ

ಮೂರೂರು ಯಕ್ಷ ತಪಸ್ವಿ 2 ನೇ ವರ್ಷದ ಯಕ್ಷಗಾನ “ಬ್ರಹ್ಮ ಕಪಾಲ” #ಜನ್ಸಾಲೆ #ನೀಲಕೋಡ #ಯಲಗುಪ್ಪ #ಸುಜನ ಹಾಲಾಡಿ

yakshagana papanna Vijaya gunasundari (ಪಾಪಣ್ಣ ವಿಜಯ ಗುಣಸುಂದರಿ ಸಂಪೂರ್ಣ ಯಕ್ಷಗಾನ)

yakshagana papanna Vijaya gunasundari (ಪಾಪಣ್ಣ ವಿಜಯ ಗುಣಸುಂದರಿ ಸಂಪೂರ್ಣ ಯಕ್ಷಗಾನ)

ಯಕ್ಷಾಮೃತ ಸರಣಿ - 6 - YAKSHAGANA- SURATHANJANEYA ( ಸುರಥಾಂಜನೇಯ ) - Shreeprabha Studio

ಯಕ್ಷಾಮೃತ ಸರಣಿ - 6 - YAKSHAGANA- SURATHANJANEYA ( ಸುರಥಾಂಜನೇಯ ) - Shreeprabha Studio

ಹಳೆಯ ಅದ್ಭುತ ಯಕ್ಷಗಾನ @DharmaSamskrithi #yakshagayana|gadayudda |yakshagana gadayudda|ಯಕ್ಷಗಾನ ಗದಾಯುದ್ಧ

ಹಳೆಯ ಅದ್ಭುತ ಯಕ್ಷಗಾನ @DharmaSamskrithi #yakshagayana|gadayudda |yakshagana gadayudda|ಯಕ್ಷಗಾನ ಗದಾಯುದ್ಧ

ಬೆಟ್ಟೆ ಬಂಗಾರ್..BETTE BANGAR...YAKSHA TELIKE FULL EPISODE

ಬೆಟ್ಟೆ ಬಂಗಾರ್..BETTE BANGAR...YAKSHA TELIKE FULL EPISODE

🔴LIVE🔴

🔴LIVE🔴"ನಾಗಾನುಗ್ರಹ" | ಶ್ರೀ ಮಾರಣಕಟ್ಟೆ ಮೇಳ (A) ಚಿತ್ತೂರು, ಮಾರಣಕಟ್ಟೆ ಸೂರ್ಕುಂದದಿಂದ "ಯಕ್ಷ ಟಿವಿ" ನೇರಪ್ರಸಾರ..

ಮಾಗಧ ವಧೆ ಯಕ್ಷಗಾನ (ಬಡಗು) | ಯಕ್ಷ ಸಂಕ್ರಾಂತಿ - 2023 | Magadha Vadhe Full | Yaksha Sankranthi - 2023

ಮಾಗಧ ವಧೆ ಯಕ್ಷಗಾನ (ಬಡಗು) | ಯಕ್ಷ ಸಂಕ್ರಾಂತಿ - 2023 | Magadha Vadhe Full | Yaksha Sankranthi - 2023

|| ದಕ್ಷ ಯಜ್ಞ - ಗಿರಿಜಾ ಕಲ್ಯಾಣ  ಯಕ್ಷಗಾನ ಬಯಲಾಟ - ಕಟೀಲು ಮೇಳ  ||  DAKSHA YAGNA- GIRIJA KALYANA

|| ದಕ್ಷ ಯಜ್ಞ - ಗಿರಿಜಾ ಕಲ್ಯಾಣ ಯಕ್ಷಗಾನ ಬಯಲಾಟ - ಕಟೀಲು ಮೇಳ || DAKSHA YAGNA- GIRIJA KALYANA

ಪೆರ್ಮುದೆ×ಹೊಲಾಡ್ ಭರ್ಜರಿ ವಾಕ್ಸಮರ🔥🔥👌

ಪೆರ್ಮುದೆ×ಹೊಲಾಡ್ ಭರ್ಜರಿ ವಾಕ್ಸಮರ🔥🔥👌

🔴 ರಂಭಾ ರೂಪರೇಖಾ - ಪಾವಂಜೆ ಮೇಳ | ಕವಿ: ಕಡತೋಕಾ ಭಾಗವತರು | Rambha Rooparekha | Pavanje Mela | Yakshagana

🔴 ರಂಭಾ ರೂಪರೇಖಾ - ಪಾವಂಜೆ ಮೇಳ | ಕವಿ: ಕಡತೋಕಾ ಭಾಗವತರು | Rambha Rooparekha | Pavanje Mela | Yakshagana

YAKSHAGANA - ಬೇಡರ ಕಣ್ಣಪ್ಪ | ಪೆರ್ಡೂರು ಮೇಳ | ರಮೇಶ ಭಂಡಾರಿ | ರವೀಂದ್ರ ದೇವಾಡಿಗ | ಪ್ರಸನ್ನ ಬಾಳ್ಕಲ್ | ಯಲಗುಪ್ಪ

YAKSHAGANA - ಬೇಡರ ಕಣ್ಣಪ್ಪ | ಪೆರ್ಡೂರು ಮೇಳ | ರಮೇಶ ಭಂಡಾರಿ | ರವೀಂದ್ರ ದೇವಾಡಿಗ | ಪ್ರಸನ್ನ ಬಾಳ್ಕಲ್ | ಯಲಗುಪ್ಪ

ಚಂದ್ರಹಾಸ ಚರಿತ್ರೆ- ರತ್ನಾವತಿ ಕಲ್ಯಾಣ- ಅಭಿಮನ್ಯು ಕಾಳಗ | ಶ್ರೀ ಪೆರ್ಡೂರು ಮೇಳ

ಚಂದ್ರಹಾಸ ಚರಿತ್ರೆ- ರತ್ನಾವತಿ ಕಲ್ಯಾಣ- ಅಭಿಮನ್ಯು ಕಾಳಗ | ಶ್ರೀ ಪೆರ್ಡೂರು ಮೇಳ

🔴LIVE🔴ಪಾಪಣ್ಣ ವಿಜಯ ಗುಣಸುಂದರಿ & ರೇಣುಕಾ ಮಹಾತ್ಮೆ  | ಶ್ರೀ ಕ್ಷೇತ್ರ ಕಮಲಶಿಲೆ ಮೇಳ | ಮೂಡುಬಗೆಯಿಂದ ನೇರಪ್ರಸಾರ..

🔴LIVE🔴ಪಾಪಣ್ಣ ವಿಜಯ ಗುಣಸುಂದರಿ & ರೇಣುಕಾ ಮಹಾತ್ಮೆ | ಶ್ರೀ ಕ್ಷೇತ್ರ ಕಮಲಶಿಲೆ ಮೇಳ | ಮೂಡುಬಗೆಯಿಂದ ನೇರಪ್ರಸಾರ..

ಮೆಕ್ಕೆಕಟ್ಟು ಮೇಳದವರಿಂದ/74ನೇ ಉಳ್ಳೂರು ಕಟ್ಟಿನಬೈಲಿನಲ್ಲಿ ನಡೆದ  ಯಕ್ಷಗಾನ/ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ.HD🎥

ಮೆಕ್ಕೆಕಟ್ಟು ಮೇಳದವರಿಂದ/74ನೇ ಉಳ್ಳೂರು ಕಟ್ಟಿನಬೈಲಿನಲ್ಲಿ ನಡೆದ ಯಕ್ಷಗಾನ/ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ.HD🎥

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]